ನಿಮಗೆ ಇಷ್ಟವಾದ ರಿಷಿ ಕಪೂರ್ ಚಿತ್ರ ಯಾವುದು?
Team Udayavani, May 1, 2020, 5:29 PM IST
ಮಣಿಪಾಲ: ಬಾಲಿವುಡ್ ಲೆಜೆಂಡರಿ ನಟ ರಿಷಿ ಕಪೂರ್ ಅವರ,ಅದ್ಭುತ ನಟನೆಯ ಸಿನಿಮಾ ಯಾವುದು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.
ತಿಪ್ಪೇಶ್ ಸಲ್ಗಾರ್: ಚಾಂದಿನಿ, ಪ್ರೇಮ್ ಗಂತ್, ಅಮರ್ ಅಕ್ಬರ್ ಅಂಥೋನಿ ಮತ್ತು ಅಜುಬಾ
ಗೆನ್ನಡಿ ಸಾಂಟೋಸ್: ಮೇ ಶಾಯರ್ ತೋ ನಹೀನ್.. ಒಂದು ಅದ್ಭುತ ಹಾಡು
ಬೆಸ್ಸಿ ಡಿಸೋಜಾ: ಚಾಂದಿನಿ, ಪ್ರೇಮ್ ಗಂತ್, ಅಮರ್ ಅಕ್ಬರ್ ಅಂಥೋನಿ ಮತ್ತು ಬಾಬಿ
ನಾಗೇಂದ್ರ ಯಾದವ್: ಅಮರ್ ಅಕ್ಬರ್ ಅಂಥೋನಿಯ ಪರ್ದಾ ಹೆ ಪರ್ದಾ ಹಾಡು. ರಿಷಿ ಕಪೂರ್ ಅವರ ಎಲ್ಲಾ ಹಾಡುಗಳು ಇಷ್ಟ
ಮಂಜುಳಾ ಸುಲ್ತಾನ್ ಪುರ: ಚಾಂದನಿ, ಬಾಬಿ,
ಚಂದ್ರ ಶೇಖರ್ ಪ್ರಭು: ಚಾಂದನಿ, ದೀವಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ