ಟ್ರ್ಯಾಕ್ಟರ್ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ
Team Udayavani, Apr 5, 2019, 4:01 PM IST
ಮಥುರಾ: ಬಿಜೆಪಿ ಸಂಸದೆ ಮತ್ತು ಮಥುರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರಖ್ಯಾತ ನಟಿ, ಚಿರ ಯೌವ್ವನೆ ಖ್ಯಾತಿಯ ಹೇಮಾಮಾಲಿನಿ ಅವರು ಟ್ರ್ಯಾಕ್ಟರ್ ಚಲಾಯಿಸಿ ಮತ್ತೊಮ್ಮೆ ರೈತರ ಮನ ಗೆಲ್ಲಲು ಮುಂದಾಗಿದ್ದಾರೆ.
ಮಥುರಾ ಕ್ಷೇತ್ರದ ಗೋವರ್ಧನ್ನಲ್ಲಿ ಭರ್ಜರಿ ಮತ ಬೇಟೆಯಲ್ಲಿ ನಿರತರಾಗಿರುವ 70 ರ ಹರೆಯದ ಹೇಮಾ ಮಾಲಿನಿ ಹೋಲದಲ್ಲಿ ಟ್ರ್ಯಾಕ್ಟರ್ ಏರಿ ನಾನು ಎಂದಿಗೂ ರೈತ ಪರ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಹೊಲಕ್ಕೆ ಇಳಿದು ಭತ್ತದ ಬೆಳೆ ಕಟಾವು ಮಾಡಿ ತಮ್ಮ ರೈತಪರ ನಿಲುವನ್ನು ಹೇಮಾ ಪ್ರದರ್ಶಿಸಿದ್ದರು.
ಹೇಮಾ ಮಾಲಿನಿ ಅವರು ಬಿಜೆಪಿ ಸ್ಟಾರ್ ಪ್ರಚಾರಕಿಯರಲ್ಲಿ ಒಬ್ಬರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ