“ಗಗನಯಾತ್ರಿ ವಧು’ ಎಐ ಫೋಟೋ ವೈರಲ್
Team Udayavani, Jan 22, 2023, 7:50 AM IST
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಕೆಮಾಡಿ ವಿಭಿನ್ನ ರೀತಿಯ ಕಲೆ ಪ್ರದರ್ಶಿಸುವುದನ್ನು ನೋಡುತ್ತಿದ್ದೇವೆ.
ದೇಶ ವಿವಿಧ ಮದುವೆ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಎಐ ಚಿತ್ರಪಟಗಳು ವೈರಲ್ ಕೂಡ ಆಗಿದ್ದವು. ಈಗ ಅದೇ ರೀತಿ, ಗಗನಯಾತ್ರಿಯ ಮದುವೆ ಲುಕ್ ಫೋಟೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಸಚದೇವ್ ಎನ್ನುವವರ ಕ್ವಿರ್ಕ್ ಬಾಕ್ಸ್ ಎನ್ನುವ ಡಿಸೈನ್ ಏಜೆನ್ಸಿ, ಎಐ ತಂತ್ರಜ್ಞಾನ ಬಳಸಿ, ಫೋಟೋ ಡಿಸೈನ್ ಮಾಡಿವೆ. ಅದರಲ್ಲಿ ಗಗನಯಾತ್ರಿಯೊಬ್ಬರು ವಧುವಿನ ರೂಪದಲ್ಲಿದ್ದು, ಅವರ ಕೈನಲ್ಲಿ ಹೆಲ್ಮೆಟ್ ನೀಡಲಾಗಿದೆ. ಈ ಚಿತ್ರಕ್ಕೆ 8 ಸಾವಿರಕ್ಕೂ ಅಧಿಕ ಲೈಕ್‌ಗಳು ಬಂದಿದ್ದು, ನೆಟ್ಟಿಗರು ಯಾವುದೇ ಹುಡುಗಿಯ ಸಾಧನೆಗೆ ಮದುವೆ ಬಂಧನವಲ್ಲ, ಸಾಧನೆಯ ಜತೆಜತೆಗೆ ಬಂಧವೂ ಸಾಗಬಹುದು ಎಂಬುದನ್ನು ಈ ಚಿತ್ರ ಸಾರುತ್ತಿದೆ ಎಂದು ಪ್ರಶಂಸಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಂಪುರ್: ಸಂಪೂರ್ಣವಾಗಿ ವಿವಸ್ತ್ರಗೊಂಡ ನಿಗೂಢ ಯುವತಿಯ ವಿಡಿಯೋ ವೈರಲ್, ಪೊಲೀಸರಿಗೆ ಸಿಗದ ಸುಳಿವು!
50 ಹುಡುಗಿಯರ ಜೊತೆ ಪರೀಕ್ಷೆಗೆ ಕೂತ ಏಕೈಕ ವಿದ್ಯಾರ್ಥಿ: ಅಷ್ಟೂ ಹುಡುಗಿಯರನ್ನು ನೋಡಿ ಮೂರ್ಛೆ ಹೋದ.!
‘ವಿದ್ಯಾರ್ಥಿ ಭವನ್’ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಅಧಿಕಾರಿಯ ಆಹಾರ ಕದ್ದು ತಿಂದ ಆರೋಪ: ಆರೋಪಿಯಾದ ಪೊಲೀಸ್ ಡಾಗ್ ಫೋಟೋ ವೈರಲ್
ಫೇಸ್ಬುಕ್ ಲವ್… ಉತ್ತರ ಪ್ರದೇಶದ ಯುವಕನನ್ನ ವರಿಸಲು ಸ್ವೀಡನ್ನಿಂದ ಬಂದಳು!