BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

ಅಕ್ಟೋಬರ್‌ ಅಂತ್ಯದೊಳಗೆ ಬೈಜೂಸ್ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ

Team Udayavani, Sep 27, 2023, 4:52 PM IST

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

ನವದೆಹಲಿ: ಪ್ರಾದೇಶಿಕವಾಗಿ ಹೆಚ್ಚಿನ ಗಮನಹರಿಸುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿ ಅಂದಾಜು 3,500 ಉದ್ಯೋಗಿಗಳನ್ನು ಕೈಬಿಡಲಾಗುವುದು ಎಂದು ಪ್ರಮುಖ ಶೈಕ್ಷಣಿಕ ಟೆಕ್‌ ಸಂಸ್ಥೆ ಬೈಜೂಸ್‌ ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ:India-Canada ಸಂಬಂಧ ಹದಗೆಡಿಸಲು ನಿಜ್ಜರ್‌ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

ಮೂಲವೊಂದರ ಪ್ರಕಾರ, ಕೋವಿಡ್‌ ಸಂದರ್ಭದಲ್ಲಿ ಆನ್‌ ಲೈನ್‌ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಬಂದ ಪರಿಣಾಮ ಹೆಚ್ಚಿನ ಜನರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗಿತ್ತು. ಆದರೆ ಈಗ ಆನ್‌ ಲೈನ್‌ ಶಿಕ್ಷಣದ ಬೇಡಿಕೆ ಇಳಿಕೆಯಾಗಿದೆ. ಆ ಹಿನ್ನೆಲೆಯಲ್ಲಿ ಕಂಪನಿ ಉದ್ಯೋಗಿಗಳನ್ನು ಕಡಿತಗೊಳಿಸುವ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದೆ.

ಬೈಜೂಸ್‌ ನಲ್ಲಿ ಸದ್ಯ ಯಾವುದೇ ಹಿಂಬಡ್ತಿ ಇಲ್ಲ. ಆದರೆ ಕಂಪನಿಯ ವಿವಿಧ ಘಟಕಗಳಲ್ಲಿನ ಉದ್ಯೋಗಿಗಳ ಕಾರ್ಯಚಟುವಟಿಕೆಯ ಮೌಲ್ಯಮಾಪನ ನಡೆಯುತ್ತಿದೆ. ಅದರಲ್ಲಿ ಸುಮಾರು ಒಂದು ಸಾವಿರ ಉದ್ಯೋಗಿಗಳು ನೋಟಿಸ್‌ ಪೀರಿಯಡ್‌ ನಲ್ಲಿದ್ದಾರೆ. ಅದರಂತೆ 1,000 ಉದ್ಯೋಗಿಗಳು ಫರ್ಫಾಮೆನ್ಸ್‌ ಗುರಿ ತಲುಪಲು ವಿಫಲರಾಗಿದ್ದಾರೆ. ಒಟ್ಟಾರೆ ಪಿಂಕ್‌ ಸ್ಲಿಪ್‌ ಪ್ರಕ್ರಿಯೆಯಲ್ಲಿ ಸುಮಾರು 3,500 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.

ಪ್ರಸಕ್ತ ಸಾಲಿನ ಅಕ್ಟೋಬರ್‌ ಅಂತ್ಯದೊಳಗೆ ಬೈಜೂಸ್ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ಹೇಳಿವೆ. ಕಂಪನಿಯ ವೆಚ್ಚ ಕಡಿತಗೊಳಿಸುವ ಹಾಗೂ ನಗದು ಪ್ರಕ್ರಿಯೆ ನಿರ್ವಹಣೆ ಸರಳಗೊಳಿಸುವ ನಿಟ್ಟಿನಲ್ಲಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಬೈಜೂಸ್‌ ನ ಭಾರತದ ಸಿಇಒ ಅರ್ಜುನ್‌ ಮೋಹನ್‌ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

1-wewqqwe

ICC T20 ಬೌಲಿಂಗ್ ರ‍್ಯಾಂಕಿಂಗ್‌: ಅಗ್ರಸ್ಥಾನದಲ್ಲಿ ರವಿ ಬಿಷ್ಣೋಯ್

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

1-sada-d

KMC Manipal: ಸಂಕೀರ್ಣ ಹೊಂದಾಣಿಕೆಯಾಗದ ರಕ್ತದ ಸುರಕ್ಷಿತ ವರ್ಗಾವಣೆಗಾಗಿ MMA

Forbes List: ನಿರ್ಮಲಾ ಸೀತಾರಾಮನ್‌ ಸೇರಿ ಭಾರತದ ನಾಲ್ವರು ಜಗತ್ತಿನ ಪ್ರಭಾವಶಾಲಿ ಮಹಿಳೆಯರು

Forbes List: ನಿರ್ಮಲಾ ಸೀತಾರಾಮನ್‌ ಸೇರಿ ಭಾರತದ ನಾಲ್ವರು ಜಗತ್ತಿನ ಪ್ರಭಾವಶಾಲಿ ಮಹಿಳೆಯರು

1-puttige-1

Udupi: ಪುತ್ತಿಗೆ ‘ವಿಶ್ವ ಗೀತಾ ಪರ್ಯಾಯ’ ಪೂರ್ವಭಾವಿ ಧಾನ್ಯ ಮುಹೂರ್ತ ವೈಭವ

web-halim

Halim Seeds: ಪೌಷ್ಠಿಕಾಂಶದ ಶಕ್ತಿ ಕೇಂದ್ರ… ಹಲೀಮ್‌ ಬೀಜಗಳ ಪ್ರಯೋಜನವೇನು?

1-sdsadasd

RSS ವಿರುದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪ: ಸ್ಪಷ್ಟನೆ ನೀಡಿದ ಸಂಘ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chennai: ಮಳೆ, ಜಲಾವೃತದಿಂದ ವಿಮಾನ ನಿಲ್ದಾಣ ಬಂದ್‌, 550 ಇಂಡಿಗೋ ವಿಮಾನ ರದ್ದು

Chennai: ಮಳೆ, ಜಲಾವೃತದಿಂದ ವಿಮಾನ ನಿಲ್ದಾಣ ಬಂದ್‌, 550 ಇಂಡಿಗೋ ವಿಮಾನ ರದ್ದು

Election result: ಷೇರು ಪೇಟೆಯಲ್ಲಿ ಕೇಸರಿ ಹಬ್ಬ

Election result: ಷೇರು ಪೇಟೆಯಲ್ಲಿ ಕೇಸರಿ ಹಬ್ಬ

Ashok Leyland ನವೆಂಬರ್‌ ತಿಂಗಳ ವಾಹನ ಮಾರಾಟದಲ್ಲಿ ಶೇ.3ರಷ್ಟು ಕುಸಿತ

Ashok Leyland ನವೆಂಬರ್‌ ತಿಂಗಳ ವಾಹನ ಮಾರಾಟದಲ್ಲಿ ಶೇ.3ರಷ್ಟು ಕುಸಿತ

LPG Price hike: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆ ಮತ್ತೆ ಹೆಚ್ಚಳ

LPG Price hike: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಬೆಲೆ ಮತ್ತೆ ಹೆಚ್ಚಳ

TATA ಟೆಲಿ ಬ್ಯುಸಿನೆಸ್‌ ಸರ್ವಿಸಸ್‌ ಜತೆ ಕೈಜೋಡಿಸಿದ ‌Truecaller; ಗ್ರಾಹಕರಿಗೆ ಆಫರ್

TATA ಟೆಲಿ ಬ್ಯುಸಿನೆಸ್‌ ಸರ್ವಿಸಸ್‌ ಜತೆ ಕೈಜೋಡಿಸಿದ ‌Truecaller; ಗ್ರಾಹಕರಿಗೆ ಆಫರ್

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

1-wewqqwe

ICC T20 ಬೌಲಿಂಗ್ ರ‍್ಯಾಂಕಿಂಗ್‌: ಅಗ್ರಸ್ಥಾನದಲ್ಲಿ ರವಿ ಬಿಷ್ಣೋಯ್

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

ಸಾವಯವ ಗೊಬ್ಬರ ಬಳಕೆಗೆ ಮುಂದಾಗಿ: ಡಾ.ಕೆ.ಸಂಧ್ಯಾ

ಸಾವಯವ ಗೊಬ್ಬರ ಬಳಕೆಗೆ ಮುಂದಾಗಿ: ಡಾ.ಕೆ.ಸಂಧ್ಯಾ

ರಸ್ತೆ ಅಗಲೀಕರಣ: ಕಟ್ಟಡ ತೆರವಿಗೆ ‌ತಡೆಯಾಜ್ಞೆ

ರಸ್ತೆ ಅಗಲೀಕರಣ: ಕಟ್ಟಡ ತೆರವಿಗೆ ‌ತಡೆಯಾಜ್ಞೆ

1-sada-d

KMC Manipal: ಸಂಕೀರ್ಣ ಹೊಂದಾಣಿಕೆಯಾಗದ ರಕ್ತದ ಸುರಕ್ಷಿತ ವರ್ಗಾವಣೆಗಾಗಿ MMA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.