
ಪಾಕ್ ವಿರುದ್ಧ ಅಫ್ಘಾನ್‌ಗೆ ಮೊದಲ ಜಯ
Team Udayavani, Mar 26, 2023, 5:35 AM IST

ಶಾರ್ಜಾ: ಅಫ್ಘಾನಿಸ್ತಾನ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಮೊದಲ ಸಲ ಪರಾಭವಗೊಳಿಸಿದೆ. ಶಾರ್ಜಾದಲ್ಲಿ ನಡೆದ ಸಣ್ಣ ಮೊತ್ತದ ಮುಖಾಮುಖೀಯಲ್ಲಿ ಅಫ್ಘಾನ್ 6 ವಿಕೆಟ್‌ಗಳಿಂದ ಗೆದ್ದು ಬಂದಿತು. 5 ಮಂದಿ ಫ್ರಂಟ್‌ಲೆನ್ ಆಟಗಾರರ ಗೈರಲ್ಲಿ ಕಣಕ್ಕಿಳಿದ ಪಾಕಿಸ್ತಾನ 9 ವಿಕೆಟಿಗೆ ಕೇವಲ 92 ರನ್ ಮಾಡಿತು. ಅಫ್ಘಾನ್ 17.5 ಓವರ್‌ಗಳಲ್ಲಿ 4 ವಿಕೆಟಿಗೆ 98 ರನ್ ಬಾರಿಸಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers ಮೌನ ಪ್ರತಿಜ್ಞೆ; ಮನೆಗಳಿಗೆ ಮರಳಿದ ಹೋರಾಟ ನಿರತರು

Engagement: ಸೆಲ್ಫಿ ಕೇಳಿದ ಅಭಿಮಾನಿಯೊಂದಿಗೇ ಮಾಜಿ ವಿಂಬಲ್ಡನ್ ಚಾಂಪಿಯನ್ ನಿಶ್ಚಿತಾರ್ಥ!

MS Dhoni: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಆಸ್ಪತ್ರೆಗೆ !

World Test Championship ಫೈನಲ್: 4 ದಿನ “ಫುಲ್ ಹೌಸ್” ನಿರೀಕ್ಷೆ

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ