ಕಚೇರಿಗೆ ನುಗ್ಗಿ ಫೈಲ್ನೊಂದಿಗೆ ಪರಾರಿಯಾದ ಮೇಕೆ!-ವಿಡಿಯೋ ವೈರಲ್
Team Udayavani, Dec 3, 2021, 8:20 PM IST
ಉತ್ತರಪ್ರದೇಶ: ನಾವೀಗ ಹೇಳುತ್ತಿರುವುದೊಂದು ಅಪರೂಪದ ಪ್ರಕರಣ..ಹಾಗೇನೂ ಅಂದುಕೊಳ್ಳಬೇಡಿ. ಪೂರ್ತಿ ಓದಿದ ಮೇಲೆ ಘಟನೆಯ ಪ್ರಾಮುಖ್ಯತೆಯನ್ನು ನೀವೇ ನಿರ್ಧರಿಸಿ.
ಉತ್ತರಪ್ರದೇಶದ ಕಾನ್ಪುರದ ಚೌಬೆಪುರದ ಅಭಿವೃದ್ಧಿ ಘಟಕದ ಕಚೇರಿಯೊಂದಕ್ಕೆ ಕಪ್ಪು ಮೇಕೆಯೊಂದು ದಿಢೀರನೆ ನುಗ್ಗಿದೆ.
ಆಗ ಕಚೇರಿಯಲ್ಲಿ ಯಾರೂ ಇರಲಿಲ್ಲ. ಮೇಕೆ ಹೊರಬರುವಾಗ ಬಾಯಲ್ಲೊಂದು ಫೈಲನ್ನು ಕಚ್ಚಿಕೊಂಡಿದ್ದನ್ನು ಯಾರೋ ನೋಡಿದ್ದಾರೆ.
ಸಿಬ್ಬಂದಿಯೊಬ್ಬರು ಮೇಕೆಯನ್ನು ಅಟ್ಟಿಸಿಕೊಂಡು ಓಡಿ, ಕಡೆಗೂ ಫೈಲ್ ವಾಪಸ್ ತಂದಿದ್ದಾರೆ. ಅಷ್ಟರಲ್ಲಾಗಲೇ ಬೇಕಾದಷ್ಟು ಎಡವಟ್ಟೂ ಆಗಿದೆ. ಅದಕ್ಕೆ ಹೇಗೋ ಮಾಡಿ ಸಿಬ್ಬಂದಿ ತೇಪೆ ಹಾಕಿದ್ದಾರೆ.
ಇಷ್ಟೆಲ್ಲ ಆದ ಮೇಲೆ ಅಭಿವೃದ್ಧಿ ಅಧಿಕಾರಿ, ಅದೇನೂ ಮುಖ್ಯ ಫೈಲಲ್ಲ, ಯಾವುದೋ ಕಾಗದವಷ್ಟೇ ಎಂದು ತೇಪೆ ಸಾರಿಸಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ