ಕೊಪಾ ಅಮೆರಿಕ ಫುಟ್ ಬಾಲ್ : ಫೈನಲ್‌ಗೆ ನೆಗೆದ ಬ್ರಝಿಲ್
Team Udayavani, Jul 6, 2021, 10:56 PM IST
ರಿಯೋ ಡಿ ಜನೈರೊ : ಲುಕಾಸ್ ಪಕ್ವೆಟ ಮೊದಲಾರ್ಧದ 35ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಆತಿಥೇಯ ಬ್ರಝಿಲ್ ತಂಡ ಪೆರು ವಿರುದ್ಧದ ಸೆಮಿ ಸೆಣಸಾಟದಲ್ಲಿ ಗೆದ್ದು “ಕೊಪಾ ಅಮೆರಿಕ’ ಫುಟ್‌ಬಾಲ್ ಪಂದ್ಯಾವಳಿಯ
ಫೈನಲ್‌ಗೆ ಲಗ್ಗೆಯಿಟ್ಟಿದೆ.
ಲುಕಾಸ್ ಎರಡೂ ಪಂದ್ಯಗಳಲ್ಲಿ ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು.
ಮರಾಕಾನಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬ್ರಝಿಲ್ ಪಡೆ ಆರ್ಜೆಂಟೀನಾ-ಕೊಲಂಬಿಯಾ ನಡುವಿನ ವಿಜೇತ ತಂಡವನ್ನು ಎದುರಿಸಲಿದೆ.
ಕೂಟದ ಆತಿಥ್ಯ ವಹಿಸಿದಾಗಲೆಲ್ಲ ಬ್ರಝಿಲ್ ಕೋಪಾ ಅಮೆರಿಕ ಚಾಂಪಿಯನ್ ಆಗಿ ಮೂಡಿಬಂದಿದೆ. ಆದ್ದರಿಂದ ಈ ಬಾರಿಯೂ ಬ್ರಝಿಲ್ ಮೇಲೆ ಹೆಚ್ಚು ಭರವಸೆ ಇರಿಸಲಾಗಿದೆ.
ಇದನ್ನೂ ಓದಿ : ಪ್ರೇಕ್ಷಕರಿಗೆ ತೆರೆಯಲಿದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್
ಒಂದೇ ಒಂದು ತಪ್ಪಿನಿಂದ ಪ್ಲೇ ಆಫ್ ಟಿಕೆಟ್ ತಪ್ಪಿಸಿಕೊಂಡ ರಿಷಭ್ ಪಂತ್
ಹೈದರಾಬಾದ್-ಪಂಜಾಬ್ ಲಾಸ್ಟ್ ಶೋ; ಇಂದು ಕೊನೆಯ ಲೀಗ್ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ
ವರ್ಲ್ಡ್ ಸ್ಕೂಲ್ ಗೇಮ್ಸ್ : ಕೊಡಗಿನ ಉನ್ನತಿಗೆ ಕಂಚು