ಜ. 20ರಿಂದ 22ರವರೆಗೆ ಮಲ್ಪೆಯಲ್ಲಿ ಬೀಚ್‌ ಉತ್ಸವ: ವೈವಿಧ್ಯ ಕಾರ್ಯಕ್ರಮ

Team Udayavani, Jan 19, 2023, 7:17 PM IST

ಜ. 20ರಿಂದ 22ರವರೆಗೆ ಮಲ್ಪೆಯಲ್ಲಿ ಬೀಚ್‌ ಉತ್ಸವ: ವೈವಿಧ್ಯ ಕಾರ್ಯಕ್ರಮ

ಉಡುಪಿ: ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ಆಯೋಜಕತ್ವದಲ್ಲಿ ಜ. 20ರಿಂದ 22ರ ತನಕ ಮಲ್ಪೆಯಲ್ಲಿ ಬೀಚ್‌ ಉತ್ಸವ-2023 ನಡೆಯಲಿದೆ.

ಜ. 20ರಿಂದ 22ರ ತನಕ ಗಾಳಿಪಟ ಉತ್ಸವ, ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಮರಳು ಶಿಲ್ಪ ಪ್ರದರ್ಶನ, ಫುಡ್ ಫೆಸ್ಟಿವಲ್‌,ಈಜು ಸ್ಪರ್ಧೆ, ಪುರುಷರಿಗೆ ಕಬಡ್ಡಿ ಪಂದ್ಯಾಟ, ಶ್ವಾನ ಪ್ರದರ್ಶನ ಸ್ಪರ್ಧೆ, ಹಾಗೂ ಮಹಿಳೆಯರಿಗೆ ಥ್ರೋಬಾಲ್‌ ಪಂದ್ಯಾಟ ನಡೆಯಲಿದೆ.

ಯಾವದಿನ ಯಾವ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲಿದೆ :
20.01.2023,ಶುಕ್ರವಾರ
– ಚಿತ್ರಕಲಾ ಪ್ರದರ್ಶನ
– ಛಾಯಾಚಿತ್ರ ಪ್ರದರ್ಶನ
– ಫುಡ್ ಫೆಸ್ಟಿವಲ್‌

21.01.2023,ಶನಿವಾರ
ಈಜು ಸ್ಪರ್ಧೆ(National Open Water Championship) (ಬೆಳಿಗ್ಗೆ 6.00ರಿಂದ)
ಕಬ್ಬಡ್ಡಿ (ಪುರುಷರು-ಸಂಜೆ 4.00ರಿಂದ)
– ಚಿತ್ರಕಲಾ ಪ್ರದರ್ಶನ
– ಛಾಯಾಚಿತ್ರ ಪ್ರದರ್ಶನ
– ಫುಡ್ ಫೆಸ್ಟಿವಲ್‌

22.01.2023,ಆದಿತ್ಯವಾರ
ಈಜು ಸ್ಪರ್ಧೆ(National Open Water Championship) (ಬೆಳಿಗ್ಗೆ 6.00ರಿಂದ)
ಥ್ರೋಬಾಲ್‌ : (ಮಹಿಳೆಯರು-ಬೆಳಿಗ್ಗೆ 9.00ರಿಂದ)
ಚಿತ್ರಕಲಾ ಸ್ಪರ್ಧೆ-(ಬೆಳಿಗ್ಗೆ 9.00ರಿಂದ)
ಮರಳು ಶಿಲ್ಪ ಪ್ರದರ್ಶನ
ಶ್ವಾನ ಪ್ರದರ್ಶನ ಸ್ಪರ್ಧೆ(ಸಂಜೆ 3.00ರಿಂದ)
ಗಾಳಿಪಟ ಉತ್ಸವ(ಸಂಜೆ 4.00ರಿಂದ)
ಕಬ್ಬಡಿ : (ಪುರುಷರು-ಸಂಜೆ 4.00ರಿಂದ))
ಚಿತ್ರಕಲಾ ಪ್ರದರ್ಶನ
ಛಾಯಾಚಿತ್ರ ಪ್ರದರ್ಶನ
ಫುಡ್ ಫೆಸ್ಟಿವಲ್‌

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಥ್ರೋ ಬಾಲ್‌
ಸಂಧ್ಯಾ:9008166475
ಡಾ.ರಾಮಚಂದ್ರ ಪಾಟ್ಕರ್‌:7892093589
**
ಕಬ್ಬಡ್ಡಿ
ವಿಕ್ರಮ ಟಿ.ಶ್ರಿಯಾ:9448108342
ರಾಜೇಂದ್ರ ಸುವರ್ಣ:9343164239
ಡಾ.ರಾಮಚಂದ್ರ ಪಾಟ್ಕರ್‌:7892093589
**
ಫ‌ುಡ್‌ ಫೆಸ್ಟಿವಲ್‌
ಸುದೇಶ್‌ ಶೆಟ್ಟಿ:9742507270
**
ಶ್ವಾನ ಪ್ರದರ್ಶನ ಸ್ಪರ್ಧೆ
ಬಾಲಚಂದ್ರ ಕೊಳ:9886336338
**
ಚಿತ್ರಕಲಾ ಸ್ಪರ್ಧೆ
ದನಂಜಯ ಸಾಲಿಯಾನ್‌:9008198125
**
ಇತರ ವಿವರಗಳಿಗೆ
ಡಾ.ರೋಶನ್‌ ಶೆಟ್ಟಿ:9845432303
ಅರುಣ್‌ ನಿರ್ಮಿತಿ ಕೇಂದ್ರ:9448287341

ಪ್ರತೀ ದಿನ ಸಂಜೆ 6ರಿಂದ ರಾತ್ರಿ 10ರ ವರೆಗೆ ಸಂಗೀತ ರಸಮಂಜರಿ ನಡೆಯಲಿದ್ದು, ಜ. 20ರಂದು ರಾಜೇಶ್‌ ಕೃಷ್ಣನ್‌ ಮತ್ತು ಚಂದನ್‌ ಶೆಟ್ಟಿ, ಜ. 21ರಂದು ಕುನಾಲ್‌ ಗಾಂಜಾವಾಲ, ಜ. 22ರಂದು ರಘು ದೀಕ್ಷಿತ್‌ ಸಂಗೀತ ರಸಧಾರೆ ಹರಿಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: ಪಡುಬಿದ್ರಿ ‘ಢಕ್ಕೆಬಲಿ’ಗೆ ವೈಭವದ ಹೊರೆಕಾಣಿಕೆ ಅರ್ಪಣೆ

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.