ನಾಯಕತ್ವದಿಂದ ಬೌಲಿಂಗ್ ಸಾಧನೆಗೆ ಅಡ್ಡಿ: ರಶೀದ್ ಖಾನ್
Team Udayavani, Jun 5, 2021, 7:05 AM IST
ಕಾಬೂಲ್: ಅಫ್ಘಾನಿಸ್ಥಾನ ಕ್ರಿಕೆಟ್ ತಂಡಗಳ ನಾಯಕತ್ವದಲ್ಲಿ ಭಾರೀ ಬದಲಾವಣೆ ಸಂಭವಿಸಿದೆ. ಆದರೂ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಯಾವ ಮಾದರಿಗೂ ನಾಯಕನಾಗಿ ಆಯ್ಕೆಯಾಗಿಲ್ಲ. ಟಿ20 ನಾಯಕತ್ವದಿಂದ ಸ್ವತಃ ಅವರೇ ದೂರ ಸರಿದಿದ್ದಾರೆ.
“ನಾನೇನು, ನನ್ನ ಸಾಮರ್ಥ್ಯವೇನು ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಟಿ20 ನಾಯಕನಾಗಬಹುದಿತ್ತು. ಆದರೆ ಇದರಿಂದ ನನ್ನ ಬೌಲಿಂಗ್ ಮೇಲೆ ಒತ್ತಡ ಬೀಳಲಿದೆ.
ನಾಯಕನಿಗಿಂತ ನಾನು ಓರ್ವ ಬೌಲರ್ ಆಗಿಯೇ ತಂಡಕ್ಕೆ ಹೆಚ್ಚು ಉಪಯುಕ್ತನಾಗಬಲ್ಲೆ ಎಂಬುದರ ಸ್ಪಷ್ಟ ಅರಿವಿದೆ’ ಎಂಬುದಾಗಿ ರಶೀದ್ ಖಾನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು