ಇಂಗ್ಲೆಂಡ್ ಸರಣಿ ರೋಹಿತ್‌ಗೆ ಅಗ್ನಿಪರೀಕ್ಷೆ: ಮಾಂಜ್ರೇಕರ್
Team Udayavani, May 16, 2021, 6:30 AM IST
ಮುಂಬಯಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಆಟ ಗಾರನಾಗಿ ಯಶಸ್ಸಿನ ಹಾದಿ ಯಲ್ಲಿರುವ ರೋಹಿತ್ ಅವರಿಗೆ ಮುಂಬರುವ ಇಂಗ್ಲೆಂಡ್ ಪ್ರವಾ ಸದಲ್ಲಿ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತ ನಾಡಿದ ಮಾಂಜ್ರೆàಕರ್, “ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಆರಂಭಿಕರಾಗಿ ಆಡತೊಡಗಿದ ದಿನದಿಂದಲೂ ತಮ್ಮ ತಂತ್ರಗಾರಿಕೆಯಲ್ಲಿ ಅಗತ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಅವರಲ್ಲೀಗ ತಾಳ್ಮೆ ಹೆಚ್ಚಿದೆ. ಆದರೆ ಇಂಗ್ಲೆಂಡಿನ ಮೋಡ ಕವಿದ ವಾತಾವರಣದಲ್ಲಿ ಡ್ನೂಕ್ ಚೆಂಡನ್ನು ಎದುರಿಸಿ ದೀರ್ಘ ಕಾಲ ಬ್ಯಾಟಿಂಗ್ ನಡೆಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಈ ಬಾರಿಯ ಇಂಗ್ಲೆಂಡ್ ಪ್ರವಾಸ ರೋಹಿತ್ ಪಾಲಿಗೆ ಅಗ್ನಿಪರೀಕ್ಷೆ ಆಗಲಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಾಗರ: ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಮೇಲಿನ ಪ್ರಕರಣ ವಾಪಾಸಿಗೆ ಆಗ್ರಹ
ವಿಟ್ಲ: ಆಕ್ಟಿವಾ- ಜೀಪ್ ಡಿಕ್ಕಿ; ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಸಾವು
ಪ್ರವಾದಿ ಚರ್ಚೆ: ಬಂಧನ ಭೀತಿಯಿಂದ ನಾವಿಕಾ ಕುಮಾರ್ ಪಾರು
77 ಸಾವಿರ ರಾಷ್ಟ್ರ ಧ್ವಜ ಸಿದ್ಧ: ಪ್ರತಿ ಮನೆಗೆ ಉಚಿತ ವಿತರಣೆ; ಶಾಸಕ ಹಾಲಪ್ಪ ಹರತಾಳು
ಕಟಪಾಡಿ-ಮಣಿಪುರ ಸಂಪರ್ಕ ರಸ್ತೆ; ಮೇಲ್ಸೇತುವೆ ಬಳಿ ತಡೆಬೇಲಿ ಅಳವಡಿಕೆ