ಕ್ಷುದ್ರಗ್ರಹವೊಂದರ ಅವಶೇಷವನ್ನು ಹೊತ್ತು ಭೂಮಿಯತ್ತ ಮರಳುತ್ತಿದೆ ಒಸಿರಿಸ್-ರೆಕ್ಸ್
Team Udayavani, May 12, 2021, 7:00 AM IST
ಕೇಪ್ ಕೆನಾವರೆಲ್: ಕ್ಷುದ್ರಗ್ರಹವೊಂದರ ಅವಶೇಷವನ್ನು ಹೊತ್ತುಕೊಂಡು ನಾಸಾದ ಬಾಹ್ಯಾಕಾಶನೌಕೆಯು ಭೂಮಿಯತ್ತ ಪ್ರಯಾಣ ಆರಂಭಿಸಿದೆ.
ಒಸಿರಿಸ್-ರೆಕ್ಸ್ ಬಾಹ್ಯಾಕಾಶ ನೌಕೆ ಭೂಮಿ ತಲುಪಲು ಇನ್ನು 2 ವರ್ಷಗಳು ಬೇಕು. 2018ರಲ್ಲಿ ಈ ನೌಕೆಯು “ಬೆನ್ನು’ ಎಂಬ ಹೆಸರಿನ ಕ್ಷುದ್ರಗ್ರಹವನ್ನು ತಲುಪಿತ್ತು. ಅನಂತರ ಎರಡು ವರ್ಷಗಳ ಕಾಲ ಆ ಕ್ಷುದ್ರಗ್ರಹದ ಸುತ್ತಲೂ ಹಾರುತ್ತಾ, ಕೊನೆಗೆ ಅದರ ಮೇಲ್ಮೆ„ನಲ್ಲಿನ ಅವಶೇಷವೊಂದನ್ನು ಸಂಗ್ರಹಿಸಿತ್ತು. ಈ ಅವಶೇಷವು ಸುಮಾರು 200 ಗ್ರಾಂ.ನಿಂದ 400 ಗ್ರಾಂ. ತೂಕ ಹೊಂದಿದೆ ಎಂದು ಅಂದಾಜಿಸಲಾಗಿದೆ.
ಈಗ ಅವಶೇಷವನ್ನು ತನ್ನೊಂದಿಗೆ ಹೊತ್ತು ಒಸಿರಿಸ್-ರೆಕ್ಸ್ ನೌಕೆಯು ಭೂಮಿಯತ್ತ ಪಯಣ ಶುರು ಮಾಡಿದ್ದು, ಈಗಾಗಲೇ ಕ್ಷುದ್ರಗ್ರಹದಿಂದ 300 ಕಿ.ಮೀ. ದೂರ ತಲುಪಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ