ಪಾರ್ಮಾ ಡಬ್ಲ್ಯುಟಿಎ ಪಂದ್ಯಾವಳಿ : ದ್ವಿತೀಯ ಸುತ್ತಿನಲ್ಲಿ ಎಡವಿದ ಸೆರೆನಾ
Team Udayavani, May 20, 2021, 12:45 AM IST
ಪಾರ್ಮಾ (ಇಟಲಿ) : ಸೆರೆನಾ ವಿಲಿಯಮ್ಸ್ ಅವರ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ತಯಾರಿಗೆ ಮತ್ತೂಂದು ಹಿನ್ನಡೆಯಾಗಿದೆ.
ಇಲ್ಲಿ ನಡೆಯುತ್ತಿರುವ ಪಾರ್ಮಾ ಡಬ್ಲ್ಯುಟಿಎ ಪಂದ್ಯಾವಳಿಯ ದ್ವಿತೀಯ ಸುತ್ತಿನಲ್ಲೇ ಅವರು ಸೋತು ಹೊರಬಿದ್ದರು.
ಅಗ್ರ ಶ್ರೇಯಾಂಕದ ಸೆರೆನಾ ಅವರನ್ನು ಜೆಕ್ ಆಟಗಾರ್ತಿ ಕ್ಯಾಥರಿನಾ ಸಿನಿಯಕೋವಾ 7-6 (7-4), 6-2 ಅಂತರದಿಂದ ಪರಾಭವಗೊಳಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಸಿನಿಯಕೋವಾ ಅವರಿನ್ನು ಫ್ರಾನ್ಸ್ನ ಕ್ಯಾರೋಲಿನಾ ಗಾರ್ಸಿಯಾ ವಿರುದ್ಧ ಆಡಲಿದ್ದಾರೆ.
ಅಮೆರಿಕದ ಸ್ಲೋನ್ ಸ್ಟೀಫನ್ಸ್ ರಶ್ಯದ ದರಿಯಾ ಕಸತ್ಕಿನಾ ಅವರನ್ನು 1-6, 6-4, 7-5ರಿಂದ ಹಿಮ್ಮೆಟ್ಟಿಸಿ ಕ್ವಾ. ಫೈನಲ್ಗೆ ಏರಿದರು. ಅಮೆರಿಕದ ಮತ್ತೋರ್ವ ಆಟಗಾರ್ತಿ ಕೊಕೊ ಗಾಫ್ ಎಸ್ತೋನಿಯಾದ ಕಯಾ ಕನೆಪಿ ವಿರುದ್ಧ 7-6 (8-6), 7-6 9-(7) ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ