ನೀಟ್‌-ಪಿಜಿ ಕೌನ್ಸೆಲಿಂಗ್‌ ಆರಂಭಿಸಲು ಸುಪ್ರೀಂ ಸಮ್ಮತಿ : OBC, EWS ಮೀಸಲಾತಿಗೆ ಮಾನ್ಯತೆ

Team Udayavani, Jan 8, 2022, 7:00 AM IST

ನೀಟ್‌-ಪಿಜಿ ಕೌನ್ಸೆಲಿಂಗ್‌ ಆರಂಭಿಸಲು ಸುಪ್ರೀಂ ಸಮ್ಮತಿ : OBC, EWS ಮೀಸಲಾತಿಗೆ ಮಾನ್ಯತೆ

ನವದೆಹಲಿ : ಸುಮಾರು ನಾಲ್ಕು ತಿಂಗಳ ವಿಳಂಬದ ಬಳಿಕ ಕೊನೆಗೂ ವೈದ್ಯಕೀಯ ಸ್ನಾತಕೋತ್ತರ ಪದವಿ (ನೀಟ್‌-ಪಿಜಿ) ಕೌನ್ಸೆಲಿಂಗ್‌ಗೆ ಮುಹೂರ್ತ ಕೂಡಿಬಂದಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಹೊಸ ಮೀಸಲಾತಿ ನಿಯಮಗಳಿಗೆ ಶುಕ್ರವಾರ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದ್ದು, ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವಂತೆ ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೂ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.

ನೀಟ್‌-ಪಿಜಿ ಪ್ರವೇಶದ ವೇಳೆ ಇತರೆ ಹಿಂದುಳಿದ ವರ್ಗಗಳಿಗೆ(ಒಬಿಸಿ) ಶೇ.27 ಮೀಸಲಾತಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯುಎಸ್‌)ಗಳಿಗೆ ಶೇ.10 ಮೀಸಲಾತಿ ನೀಡುವ ಸರ್ಕಾರದ ನಿಯಮಕ್ಕೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಎ.ಎಸ್‌.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ಅನುಮೋದನೆ ನೀಡಿದೆ. ಈಗಾಗಲೇ ನಿರ್ಧರಿಸಿರುವ ಮಾನದಂಡದ ಅನ್ವಯ, 2021-22ನೇ ಶೈಕ್ಷಣಿಕ ವರ್ಷದ ನೀಟ್‌-ಪಿಜಿ ಕೌನ್ಸೆಲಿಂಗ್‌ ನಡೆಸುವಂತೆ ಸೂಚಿಸಿದೆ.

ಸುಪ್ರೀಂನ ಈ ನಿರ್ಧಾರದಿಂದಾಗಿ ಈಗ ಸುಮಾರು 45,000 ಕಿರಿಯ ವೈದ್ಯರು ವೈದ್ಯಕೀಯ ಸೇವೆಗೆ ಲಭ್ಯವಾಗಲಿದ್ದಾರೆ. ಇತ್ತೀಚೆಗಷ್ಟೇ ಕೌನ್ಸೆಲಿಂಗ್‌ ವಿಳಂಬ ಖಂಡಿಸಿ ದೆಹಲಿಯಲ್ಲಿ ಸ್ಥಾನಿಕ ವೈದ್ಯರ ಸಂಘವು ಭಾರೀ ಪ್ರತಿಭಟನೆಯನ್ನೂ ನಡೆಸಿತ್ತು.

ಅರ್ಜಿದಾರರ ವಾದವೇನು?
ಕಳೆದ ವರ್ಷದ ಜುಲೈನಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿದ್ದ ಮೀಸಲಾತಿಯನ್ನು ವಿರೋಧಿಸಿ ಸುಪ್ರೀಂಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸರ್ಕಾರವು ಮೀಸಲಾತಿಗೆ ಅನುಸರಿಸಿರುವ ಮಾನದಂಡವನ್ನು ಸೂಕ್ತ ಅಧ್ಯಯನ ನಡೆಸದೇ ನಿಗದಿಪಡಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಇರುವ 8 ಲಕ್ಷ ರೂ.ಗಳ ವಾರ್ಷಿಕ ಆದಾಯದ ಮಿತಿಯನ್ನು 2.5 ಲಕ್ಷ ರೂ.ಗಳಿಗೆ ಇಳಿಸಬೇಕು ಮತ್ತು ವೈದ್ಯ ಸ್ನಾತಕೋತ್ತರ ಪ್ರವೇಶವು ಯಾವತ್ತೂ ಮೆರಿಟ್‌ ಆಧರಿತವಾಗಿದ್ದು, ಕನಿಷ್ಠ ಮೀಸಲಾತಿ ಅನುಸರಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಟಾಪ್ ನ್ಯೂಸ್

‌ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

‌ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

news-3

ಗದಗ: ಮೂವರಿಗೆ ಚಾಕು ಇರಿತ; ಗಾಯಾಳುಗಳು ಆಸ್ಪತ್ರೆಗೆ ದಾಖಲು

news-1

ಇಂಗ್ಲೆಂಡ್‌ನ‌ಲ್ಲಿ ಜಟಾಯು ಮೋಕ್ಷ ಪ್ರದರ್ಶನ

ತುಟ್ಟಿಯಾಗಲಿದೆ ಮಾರುತಿ ಸುಜುಕಿ ಇಂಡಿಯಾ

ತುಟ್ಟಿಯಾಗಲಿದೆ ಮಾರುತಿ ಸುಜುಕಿ ಇಂಡಿಯಾ

ಇನ್ಫಿನಿಕ್ಸ್‌ ಜೀರೋ 5ಜಿ 2023 ಬಿಡುಗಡೆ; 50 ಮೆಗಾಫಿಕ್ಸಲ್‌ ಟ್ರಿಪಲ್‌ ರೇರ್‌ ಕ್ಯಾಮೆರಾ

ಇನ್ಫಿನಿಕ್ಸ್‌ ಜೀರೋ 5ಜಿ 2023 ಬಿಡುಗಡೆ; 50 ಮೆಗಾಫಿಕ್ಸಲ್‌ ಟ್ರಿಪಲ್‌ ರೇರ್‌ ಕ್ಯಾಮೆರಾ

ರಾಜ್ಯದತ್ತ ಬಿಜೆಪಿ ಚಿತ್ತ; 5ರಿಂದ 2 ದಿನ ದಿಲ್ಲಿಯಲ್ಲಿ ಚುನಾವಣ ಸಿದ್ಧತೆ ಸಭೆ

ರಾಜ್ಯದತ್ತ ಬಿಜೆಪಿ ಚಿತ್ತ; 5ರಿಂದ 2 ದಿನ ದಿಲ್ಲಿಯಲ್ಲಿ ಚುನಾವಣ ಸಿದ್ಧತೆ ಸಭೆ

astrolgogyhrJh

ಶನಿವಾರದ ರಾಶಿ ಫಲ; ದೀರ್ಘ‌ ಪ್ರಯಾಣ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

‌ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

ರಾಜ್ಯದತ್ತ ಬಿಜೆಪಿ ಚಿತ್ತ; 5ರಿಂದ 2 ದಿನ ದಿಲ್ಲಿಯಲ್ಲಿ ಚುನಾವಣ ಸಿದ್ಧತೆ ಸಭೆ

ರಾಜ್ಯದತ್ತ ಬಿಜೆಪಿ ಚಿತ್ತ; 5ರಿಂದ 2 ದಿನ ದಿಲ್ಲಿಯಲ್ಲಿ ಚುನಾವಣ ಸಿದ್ಧತೆ ಸಭೆ

ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿಕೆ?

ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿಕೆ?

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

‌ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

‌ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

news-3

ಗದಗ: ಮೂವರಿಗೆ ಚಾಕು ಇರಿತ; ಗಾಯಾಳುಗಳು ಆಸ್ಪತ್ರೆಗೆ ದಾಖಲು

news-2

ಶಾಲೆ, ಅಂಗನವಾಡಿ, ಪ್ರಾ.ಆ. ಕೇಂದ್ರದ ಕಟ್ಟಡಕ್ಕೆ ಕಾಯಕಲ್ಪ

news-1

ಇಂಗ್ಲೆಂಡ್‌ನ‌ಲ್ಲಿ ಜಟಾಯು ಮೋಕ್ಷ ಪ್ರದರ್ಶನ

ತುಟ್ಟಿಯಾಗಲಿದೆ ಮಾರುತಿ ಸುಜುಕಿ ಇಂಡಿಯಾ

ತುಟ್ಟಿಯಾಗಲಿದೆ ಮಾರುತಿ ಸುಜುಕಿ ಇಂಡಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.