

Team Udayavani, Feb 20, 2023, 7:02 AM IST
ಉಡುಪಿ: ಉಡುಪಿ ನಗರ ವ್ಯಾಪ್ತಿಯ ರಾ.ಹೆ. ಮಧ್ಯಭಾಗದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಚಡಪಡಿಸುತ್ತಿದ್ದ ಅಂಧ ವೃದ್ಧನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸಾರ್ವಜನಿಕರ ನೆರವಿನಿಂದ ರಕ್ಷಿಸಿ ಹೊಸಬೆಳಕು ಆಶ್ರಮಕ್ಕೆ ರವಿವಾರ ದಾಖಲಿಸಿದ್ದಾರೆ.
ವೃದ್ಧರನ್ನು ಸ್ಥಳೀಯ ನಿವಾಸಿ ವೆಂಕಟೇಶ ಪೈ (65) ಎಂದು ಗುರುತಿಸಲಾಗಿದೆ. ಸಂಬಂಧಿಕರಿದ್ದರೆ ಹೊಸಬೆಳಕು ಆಶ್ರಮ (9620417570) ವನ್ನು ಸಂಪರ್ಕಿಸಬಹುದು.
ರಕ್ಷಣಾ ಕಾರ್ಯಾಚರಣೆಯಲ್ಲಿ ರಾಕೇಶ್, ಉದಯ ಸನಿಲ್, ಜಾಕೀರ್ ಹಾಗೂ ಸಮಾಜ ಸೇವಕ ಉದ್ಯಾವರ ರಾಮದಾಸ ಪಾಲನ್ ಸಹಕರಿಸಿದರು.
Ad
You seem to have an Ad Blocker on.
To continue reading, please turn it off or whitelist Udayavani.