ಕ್ಲಿಯೋಪಾತ್ರಳಾಗಿ ಕಪ್ಪು ಮಹಿಳೆ: Netflix ವಿರುದ್ಧ ಕೇಸು!
Team Udayavani, Apr 24, 2023, 7:39 AM IST
ಈಜಿಪ್ಟ್: ಈಜಿಪ್ಟ್ ನ ಖ್ಯಾತ ಸಾಮ್ರಾಜ್ಙಿ ರಾಣಿ ಕ್ಲಿಯೋಪಾತ್ರ ಕುರಿತು ನೆಟ್ಫ್ಲಿಕ್ನಲ್ಲಿ ಬಿಡುಗಡೆಯಾಗಲಿರುವ “ಕ್ವೀನ್ ಕ್ಲಿಯೋಪಾತ್ರ” ಸಾಕ್ಷ್ಯಚಿತ್ರದಲ್ಲಿ ರಾಣಿ ಪಾತ್ರಕ್ಕೆ ಕಪ್ಪು ಮಹಿಳೆಯನ್ನು ಆಯ್ಕೆ ಮಾಡಿರುವುದಕ್ಕಾಗಿ ಈಜಿಪ್ಟ್ನ ವಕೀಲರೊಬ್ಬರು ನೆಟ್ಫ್ಲಿಕ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಮೇ 10ರಂದು ಪ್ರಸಾರವಾಗಬೇಕಿರುವ ಸಾಕ್ಷ್ಯಚಿತ್ರದ ನಾಯಕಿಯಾಗಿ ಬ್ರಿಟಿಷ್ ನಟಿ ಅಡೆಲೆ ಜೇಮ್ಸ್ ಅಭಿನಯಿಸಿದ್ದಾರೆ. ಈ ಹಿನ್ನೆಲೆ ಮೊಹಮ್ಮದ್-ಅಲ್-ಸೆಮರಿ ಎಂಬ ವಕೀಲ, ರಾಣಿಯ ಪಾತ್ರದಲ್ಲಿ ಕಪ್ಪು ಮಹಿಳೆಯನ್ನು ತೋರಿಸಿರುವುದು ಸರಿಯಲ್ಲ ಎಂದಿದ್ದು, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಲು ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ತಡೆ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ