ಸಮಂತಾಗೆ ಗುಡಿ ಕಟ್ಟಿದ ಅಭಿಮಾನಿ..!
ಅಭಿಮಾನಿಯಿಂದ ಸಮಂತಾ ಬರ್ತ್ ಡೇಗಾಗಿ ಕೇಕ್ ಕಟ್, ಬಡವರಿಗೆ ಅನ್ನದಾನ
Team Udayavani, Apr 30, 2023, 7:41 AM IST
ಮುಂಬೈ: ಭಾರತದಲ್ಲಿ ಕಲೆಯನ್ನಷ್ಟೇ ಅಲ್ಲ, ಕಲಾವಿದರನ್ನೂ ಅತೀವವಾಗಿ ಗೌರವಿಸುವ, ದೇವರಂತೆ ಆರಾಧಿಸುವ ಅಭಿಮಾನಿಗಳೂ ಇದ್ದಾರೆ. ಖ್ಯಾತ ನಟಿ ಸಮಂತಾ ಅವರ ಅಂಥ ಅಭಿಮಾನಿಯೋರ್ವ ಅವರಿಗಾಗಿ ದೇಗುಲವನ್ನೇ ಕಟ್ಟಿಸಿ, ಸಮಂತಾರ ವಿಗ್ರಹ ಪ್ರತಿಷ್ಠಾಪಿಸಿದ್ದಾರೆ. ಅಲಪ್ಪಾಡು ಗ್ರಾಮದ ತೆನಾಲಿ ಸಂದೀಪ್ ಎನ್ನುವ ವ್ಯಕ್ತಿ, ಸಮಂತಾರ ಬಹುದೊಡ್ಡ ಅಭಿಮಾನಿ.
ಸಮಂತಾ ಹುಟ್ಟುಹಬ್ಬದ ಹಿನ್ನೆಲೆ ಸಂದೀಪ್ ತಮ್ಮ ನಿವಾಸದ ಆವರಣದಲ್ಲೇ ಸಣ್ಣದೊಂದು ಗುಡಿ ನಿರ್ಮಿಸಿ, ಅದರಲ್ಲಿ ಸಮಂತಾ ವಿಗ್ರಹ ಸ್ಥಾಪಿಸಿದ್ದಾರೆ. ಬರೀ ನಟನೆಯಲ್ಲಿ ಮಾತ್ರವಲ್ಲದೇ, ಸಮಾಜಸೇವೆ ಮುಖಾಂತರವೂ ಸಮಂತಾ ಮಾದರಿಯಾಗಿರುವ ಕಾರಣ, ಆಕೆ ಎಂದರೆ ನನಗೆ ಬಹಳ ಅಭಿಮಾನವಿದೆ. ದೊಡ್ಡ ಗುಡಿಯನ್ನೇ ಕಟ್ಟಿಸಬೇಕೆಂಬ ಹಂಬಲವಿತ್ತು. ಆದರೆ, ಹಣವಿಲ್ಲದ ಕಾರಣ ಹೀಗೊಂದು ಸಣ್ಣ ಗುಡಿ ಕಟ್ಟಿಸಿದ್ದೇನೆ ಎಂದು ಸಂದೀಪ್ ಹೇಳಿಕೊಂಡಿದ್ದಾರೆ. ಸಮಂತಾ ಬರ್ತ್ ಡೇಗಾಗಿ ಕೇಕ್ ಕಟ್ ಮಾಡಿ, ಸಂಭ್ರಮಿಸಿದ್ದು ಮಾತ್ರವಲ್ಲದೇ, ಬಡವರಿಗೆ ಅನ್ನದಾನವನ್ನೂ ಸಂದೀಪ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್