ಆದ್ಯಪಾಡಿ, ಶಂಭೂರು ಡ್ಯಾಂನಿಂದ ಹೂಳೆತ್ತುವುದಕ್ಕೆ ತಡೆ

Team Udayavani, Mar 31, 2023, 6:36 AM IST

drejjing

ಮಂಗಳೂರು: ಜಿಲ್ಲೆಯ ಎರಡು ಅಣೆಕಟ್ಟುಗಳಿಂದ ಡ್ರೆಜ್ಜಿಂಗ್‌ ನಡೆಸಿ ಮರಳು ತೆಗೆಯುವುದಕ್ಕೆ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತಡೆಯೊಡ್ಡಿದೆ.

ಆದ್ಯಪಾಡಿ ಮತ್ತು ಶಂಭೂರು ಅಣೆಕಟ್ಟೆಗಳ ಹಿನ್ನೀರಿನಿಂದ ಹೂಳೆತ್ತುವ, ಆ ಮೂಲಕ ಸಿಕ್ಕಿದ ಮರಳನ್ನು ಮಾರಾಟ ಮಾಡುವುದಕ್ಕೆ ಈ ಹಿಂದೆ ಕಾರ್ಯಾದೇಶ ನೀಡಲಾಗಿತ್ತು. ಕರ್ನಾಟಕ ರಾಜ್ಯ ಖನಿಜ ನಿ.ಲಿ. ನಿಂದ ದಕ್ಷಿಣ ಕನ್ನಡ ಜಿಲ್ಲಾ ಮರಳು ನಿಗಾ ಸಮಿತಿಗೆ ಕಾರ್ಯಾದೇಶ ಹೊರಡಿಸಲಾಗಿತ್ತು. ಈ ಪ್ರಕ್ರಿಯೆಯೇ 2006ರ ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಧಿಕರಣ ತಿಳಿಸಿದೆ.

ಫಲ್ಗುಣಿ (ಗುರುಪುರ) ಮತ್ತು ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನ ಹಿನ್ನೀರಿನಿಂದ 14,51,680 ಟನ್‌ ಮರಳನ್ನು ತೆಗೆಯಲು ಮರಳು ಮೇಲ್ವಿಚಾರಣಾ ಸಮಿತಿಯು ಈ ಹಿಂದೆ ಅನುಮತಿಯನ್ನು ನೀಡಿತ್ತು. ಆದರೆ ಪರಿಸರ ಅನುಮೋದನೆ (ಇಸಿ) ಪಡೆಯುವಲ್ಲಿ ಇಲಾಖೆ ವಿಫಲವಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಎನ್‌ಜಿಟಿ ನಡೆಸಿತ್ತು. ಇಸಿ ಪಡೆದುಕೊಳ್ಳದೆ ಮರಳು ತಗೆಯಲು ಆದೇಶ ನೀಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ಈ ಕುರಿತು ಗಣಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಈ ಎರಡೂ ಅಣೆಕಟ್ಟಿನಿಂದ ಮರಳು ತೆಗೆಯುವುದನ್ನು ಕಳೆದ ಒಂದು ತಿಂಗಳ ಹಿಂದೆಯೇ ನಿಲ್ಲಿಸಲಾಗಿತ್ತು ಎಂದಿದ್ದಾರೆ.

ಟಾಪ್ ನ್ಯೂಸ್

High Court: 632 ಪಿಯು ಕಾಲೇಜುಗಳ ಬಗ್ಗೆ ಸಮಗ್ರ ವರದಿ ಕೇಳಿದ ಹೈಕೋರ್ಟ್‌

High Court: 632 ಪಿಯು ಕಾಲೇಜುಗಳ ಬಗ್ಗೆ ಸಮಗ್ರ ವರದಿ ಕೇಳಿದ ಹೈಕೋರ್ಟ್‌

Jammu- Kashmir: ಮಾದಕವಸ್ತು ಕಳ್ಳಸಾಗಣೆ; 217 ಮಂದಿ ಸೆರೆ

Jammu- Kashmir: ಮಾದಕವಸ್ತು ಕಳ್ಳಸಾಗಣೆ; 217 ಮಂದಿ ಸೆರೆ

Rice ಪೂರೈಕೆ ವಿಷಯದಲ್ಲಿ ಕೇಂದ್ರ ಏನು ಮಾಡುತ್ತದೋ ನೋಡೋಣ: ಮುನಿಯಪ್ಪ

Rice ಪೂರೈಕೆ ವಿಷಯದಲ್ಲಿ ಕೇಂದ್ರ ಏನು ಮಾಡುತ್ತದೋ ನೋಡೋಣ: ಮುನಿಯಪ್ಪ

ಕೆವೈಸಿ ಅಪ್ಡೇಟ್: 1.21 ಲಕ್ಷ ರೂ. ವಂಚನೆ

ಕೆವೈಸಿ ಅಪ್ಡೇಟ್: 1.21 ಲಕ್ಷ ರೂ. ವಂಚನೆ

ಕರ್ಣಿ ಸೇನೆ ಕಾರ್ಯಧ್ಯಕ್ಷ ಅನುಮಾನಾಸ್ಪದ ಸಾವು !

ಕರ್ಣಿ ಸೇನೆ ಕಾರ್ಯಧ್ಯಕ್ಷ ಅನುಮಾನಾಸ್ಪದ ಸಾವು !

moಐದು ಗ್ಯಾರಂಟಿ ಏಕಾಏಕಿ ಜಾರಿಮಾಡಲು ಆಗಲ್ಲ: ಮೋಟಮ್ಮ

Congress ಐದು ಗ್ಯಾರಂಟಿ ಏಕಾಏಕಿ ಜಾರಿಮಾಡಲು ಆಗಲ್ಲ: ಮೋಟಮ್ಮ

ಗ್ಯಾರಂಟಿ ಜಾರಿ ನೆಪದಲ್ಲಿ ಅನುದಾನ ಕಡಿತ ಬೇಡ

Basavaraja Bommai; ಗ್ಯಾರಂಟಿ ಜಾರಿ ನೆಪದಲ್ಲಿ ಅನುದಾನ ಕಡಿತ ಬೇಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆವೈಸಿ ಅಪ್ಡೇಟ್: 1.21 ಲಕ್ಷ ರೂ. ವಂಚನೆ

ಕೆವೈಸಿ ಅಪ್ಡೇಟ್: 1.21 ಲಕ್ಷ ರೂ. ವಂಚನೆ

1-sdsad

Mangaluru:17 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

Nalin kumar kateel

ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಬೀದಿಗಿಳಿದು ಹೋರಾಟ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್

ಮಂಗಳೂರು: ಕರ್ತವ್ಯ ಲೋಪ ಆರೋಪ: ದ.ಕ. ಡಿಡಿಪಿಯು ಅಮಾನತು

ಮಂಗಳೂರು: ಕರ್ತವ್ಯ ಲೋಪ ಆರೋಪ: ದ.ಕ. ಡಿಡಿಪಿಯು ಅಮಾನತು

ಪುಟಾಣಿಗಳ ಕಲರವ: ಬೇಸಗೆ ರಜೆ ಮುಗಿಸಿ ಪುಟಾಣಿಗಳು ಶಾಲೆಗಳತ್ತ

ಪುಟಾಣಿಗಳ ಕಲರವ: ಬೇಸಗೆ ರಜೆ ಮುಗಿಸಿ ಪುಟಾಣಿಗಳು ಶಾಲೆಗಳತ್ತ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ