ತಾಯಿಗೆ ಸೇವಾವಧಿಯ ಕೊನೆ ಸೆಲ್ಯೂಟ್!- ವಿಡಿಯೋ ವೈರಲ್
Team Udayavani, Dec 25, 2022, 8:00 AM IST
ತಾಯಿ ಮತ್ತು ಮಗನದ್ದು ಕರಳುಬಳ್ಳಿಯ ಸಂಬಂಧ. ಅದು ಪ್ರೀತಿಯ ಬಂಧ. ಮಗ ಚಿಕ್ಕವನಿದ್ದಾಗ ತಾಯಿ ಆತನನ್ನು ಮಮತೆಯಿಂದ, ವಾತ್ಸಲ್ಯದಿಂದ ನೋಡಿಕೊಳ್ಳುತ್ತಾಳೆ. ಅದೇ ತಾಯಿಗೆ ವಯಸ್ಸಾದಾಗ ಆಕೆಯನ್ನು ಮಗ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ಇದೇ ರೀತಿ ತಾಯಿ-ಮಗನ ಪ್ರೀತಿಯ ಬಂಧದ ಸುದ್ದಿ ಇದಾಗಿದೆ.
ಭಾರತೀಯ ಸೇನೆಯಲ್ಲಿ ದೀರ್ಘಾವಧಿ ಸೇವೆಯ ನಂತರ ಮೇಜರ್ ಜನರಲ್ ರಂಜನ್ ಮಹಾಜನ್ ನಿವೃತ್ತಿಯಾಗುವವರಿದ್ದರು.
ನಿವೃತ್ತಿಗೂ ಮುನ್ನ ಸೇನಾ ಸಮವಸ್ತ್ರದಲ್ಲಿ ಮನೆಗೆ ತೆರಳಿದ ಅವರು, ತಾಯಿಗೆ ತಮ್ಮ ಸೇವಾವಧಿಯ ಕೊನೆಯ ಸೆಲ್ಯೂಟ್ ಸಲ್ಲಿಸಿದರು. ಇದನ್ನು ಕಂಡು ಇಳಿವಯಸ್ಸಿನ ತಾಯಿ ಹರ್ಷದಿಂದ ಕಣ್ಣೀರು ಸುರಿಸಿದರು. ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Hyderabad; ಢಿಕ್ಕಿಯಾದ ಬಳಿಕ 2 ಕಿ.ಮೀ. ಬೈಕ್ ಎಳೆದೊಯ್ದ ಲಾರಿ: ಸವಾರ?
Ahmedabad: ಪಾರ್ಕಿಂಗ್ ಏರಿಯಾದಲ್ಲಿ ಆಡುತ್ತಿದ್ದ ಒಂದು ವರ್ಷದ ಮಗುವಿನ ಮೇಲೆ ಹರಿದ ಕಾರು
Save water call !;ಸಂಗಾತಿ ಜತೆ ಸ್ನಾನ ಮಾಡಿ ನೀರು ಉಳಿಸಿ: ಮೇಯರ್!
FIR ದಾಖಲಿಸದ ಪೊಲೀಸ್ಗೆ ಆರತಿ ಎತ್ತಿದಳು! ; Viral Video
MUST WATCH
ಹೊಸ ಸೇರ್ಪಡೆ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ