
ಬೈಕ್ – ಸ್ಕೂಟರ್ ಢಿಕ್ಕಿ ಗಾಯ
Team Udayavani, Mar 30, 2023, 5:00 AM IST

ಕುಂದಾಪುರ: ಪಾರಿಜಾತ ಸರ್ಕಲ್ ಬಳಿ ಬೈಕ್ ಹಾಗೂ ಸ್ಕೂಟರ್ ಢಿಕ್ಕಿಯಾಗಿ, ಸ್ಕೂಟರ್ ಸವಾರ ಅಕ್ಷಯ್ ಗಾಯಗೊಂಡ ಘಟನೆ ಮಾ. 29 ರ ಬೆಳಗ್ಗೆ 9.15 ರ ಸುಮಾರಿಗೆ ಸಂಭವಿಸಿದೆ.
ಗಾಯಗೊಂಡ ಅಕ್ಷಯ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
