
Bollywood: ಕಂಗನಾ-ದೀಪಿಕಾ ವಿಡಿಯೋ ವೈರಲ್
Team Udayavani, May 21, 2023, 7:34 AM IST

ಮುಂಬೈ: ಸಿನಿಮಾದಲ್ಲಿ ನಟಿಸುವವರ ಆಯ್ಕೆ ಯಾವುದು ಪಾತ್ರವೋ, ಹಣವೋ ಎಂದರೆ ಖ್ಯಾತ ನಟಿ ಕಂಗನಾ ರಣಾವತ್ ತಮ್ಮ ಆಯ್ಕೆ ಹಣ ಎಂದಿದ್ದು, ಕಂಗನಾ ಹೇಳಿಕೆಗೆ ನಟಿ ದೀಪಿಕಾ ಪಡುಕೋಣೆ ತಿರುಗೇಟು ನೀಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 2014ರ ಕಾರ್ಯಕ್ರಮಮವೊಂದರಲ್ಲಿ ನಟಿ ದೀಪಿಕಾ, ವಿದ್ಯಾಬಾಲನ್ ಹಾಗೂ ಕಂಗನಾ ರಣಾವತ್ ಭಾಗಿಯಾಗಿದ್ದರು.ಈ ವೇಳೆ ನಿರೂಪಕರು ನಿವು ಎಂದಾದರೂ ಬರೀ ಹಣಕ್ಕಾಗಿ ಸಿನಿಮಾಗೆ ಸಹಿ ಹಾಕಿರುವಿರೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಕಂಗನಾ “ಹೌದು, ವೃತ್ತಿಜೀವನದ ಬೆಳವಣಿಗೆಗೆ ಅದು ಅಗತ್ಯ ಎಂದಿದ್ದರು. ಈ ವೇಳೆ ಅಡ್ಡಿಪಡಿಸಿದ ದೀಪಿಕಾ, ನನ್ನ ಪ್ರಕಾರ ಅದು ತಪ್ಪು. ಸಿನಿಮಾ ಕೇವಲ ಹೆಸರು, ಕೀರ್ತಿಯಲ್ಲ ನಮ್ಮ ವ್ಯಕ್ತಿತ್ವವನ್ನು ಗುರುತಿಸುವ ಮಾಧ್ಯಮ ಎಂದಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ

Leo 2nd Song ರಿಲೀಸ್: “Badass” ಮೂಲಕ ಹೈಪ್ ಹೆಚ್ಚಿಸಿದ ʼಲಿಯೋದಾಸ್ʼ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್
MUST WATCH
ಹೊಸ ಸೇರ್ಪಡೆ

BJP MP ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

Karwar; ರಾ.ಹೆ.66 ರ ಟನಲ್ ನಲ್ಲಿ ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ದಿನವಿಡೀ ಪ್ರತಿಭಟನೆ

Belagavi;ಮೋಡ ಬಿತ್ತನೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ: ಪೂರಕ ವಾತಾವರಣ

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?

Katapadi: ಕೊರಗಜ್ಜನಿಗೆ ಲಾರಿ, ಟೆಂಪೋ ಮಾಲಕರ ಮೊರೆ