ತಿಂಗಳಿಗೊಮ್ಮೆ ಬರುವುದು ಪೇಮೆಂಟ್‌ ವಸೂಲಿಗಾಗಿಯೇ ? ಅಮಿತ್‌ ಶಾರನ್ನು ಕೆಣಕಿದ ಕಾಂಗ್ರೆಸ್‌

Team Udayavani, Jan 29, 2023, 10:35 PM IST

ತಿಂಗಳಿಗೊಮ್ಮೆ ಬರುವುದು ಪೇಮೆಂಟ್‌ ವಸೂಲಿಗಾಗಿಯೇ ? ಅಮಿತ್‌ ಶಾರನ್ನು ಕೆಣಕಿದ ಕಾಂಗ್ರೆಸ್‌

ಬೆಂಗಳೂರು: ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕಾಂಗ್ರೆಸ್‌ ಟ್ವಿಟರ್‌ನಲ್ಲಿ ವಾಗ್ಧಾಳಿ ನಡೆಸಿದೆ. ಅಮಿತ್‌ ಶಾ ಅವರೇ, ತಾವು ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಬರುವುದು ಪೇಮೆಂಟ್‌ ವಸೂಲಿಗಾಗಿಯೇ ಎಂದು ಪ್ರಶ್ನಿಸಿದೆ.
ಸರಣಿ ಟ್ವಿಟ್‌ ಮಾಡಿರುವ ಕಾಂಗ್ರೆಸ್‌, ಅಮಿತ್‌ ಶಾ ಅವರೇ , ಕರ್ನಾಟಕವನ್ನು ಯಾರು ಎಟಿಎಂ ಮಾಡಿಕೊಂಡಿದ್ದು ಎಂಬುದನ್ನು ನಿಮ್ಮದೇ ಪಕ್ಷದ ಯತ್ನಾಳ್‌ ಹೇಳಿದ್ದಾರೆ ಕೇಳಿ.

ಮುಖ್ಯಮಂತ್ರಿ ಹುದ್ದೆಯನ್ನು 2,500 ಕೋಟಿ ರೂ.ಗೆ ಮಾರಿಕೊಂಡಿದ್ದು ಯಾರು, ನಿರಾಣಿಗೆ ಪೇಮೆಂಟ್‌ ಕೋಟಾದಲ್ಲಿ ಮಂತ್ರಿಗಿರಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದೆ.

ವೃದ್ಧಾಶ್ರಮಗಳಿಗಾಗಿ 400 ಕೋಟಿ ರೂ. ನಿಧಿ ಸ್ಥಾಪಿಸುತ್ತೇವೆಂದು ಕರ್ನಾಟಕ ಫಾರ್‌ ಬಿಜೆಪಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಏರಿದ್ದೇ ತಡ, ಬಿಜೆಪಿಯ ಗಮನವೆಲ್ಲಾ ಲೂಟಿ ಬಗ್ಗೆ ಇದೆಯೇ ಹೊರತು, ತಾವು ನೀಡಿದ ಭರವಸೆಗಳ ಬಗ್ಗೆ ಅಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಎಲ್ಲಿ ನಿಮ್ಮ 400 ಕೋಟಿ ರೂ., ಎಲ್ಲಿ ವೃದ್ಧಾಶ್ರಮ? ಈ ಬಗ್ಗೆ ನಿಮ್ಮ ಹತ್ತಿರ ಉತ್ತರ ಇದೆಯ ಎಂದು ಕೆಣಕಿದೆ.

ಟಾಪ್ ನ್ಯೂಸ್

Priyank Kharge: ಸಿದ್ದು-ಡಿಕೆಶಿ ಬಂಧನಕ್ಕೆ ಬಿಜೆಪಿ ನಾಯಕರ ಹುನ್ನಾರ; ಪ್ರಿಯಾಂಕ್‌

Priyank Kharge: ಸಿದ್ದು-ಡಿಕೆಶಿ ಬಂಧನಕ್ಕೆ ಬಿಜೆಪಿ ನಾಯಕರ ಹುನ್ನಾರ; ಪ್ರಿಯಾಂಕ್‌

Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು

Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು

Kampli

Kampli: ಹೆಚ್ಚಿದ ನೆರೆ ಪ್ರವಾಹ; ಹೊಲಗಳಿಗೆ ನುಗ್ಗಿದ ನೀರು

1–dsdasd

Hyper-s*xualised; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ: ಧರ್ಮನಿಂದೆ!

1-wqeq

NITI Aayog ಸಭೆಯಲ್ಲಿ ಯಾರು ಭಾಗವಹಿಸಲಿಲ್ಲವೋ ಅವರಿಗೇ ನಷ್ಟ: ಬಿ.ವಿ.ಆರ್.ಸುಬ್ರಹ್ಮಣ್ಯಂ

Drone Pratap: ಬಡ ಅಜ್ಜಿಗೆ ಕಣ್ಣಿನ ಆಪರೇಷನ್‌ ಮಾಡಿಸಿ, ನುಡಿದಂತೆ ನಡೆದ ಪ್ರತಾಪ್

Drone Pratap: ಬಡ ಅಜ್ಜಿಗೆ ಕಣ್ಣಿನ ಆಪರೇಷನ್‌ ಮಾಡಿಸಿ, ನುಡಿದಂತೆ ನಡೆದ ಪ್ರತಾಪ್

Rabakavi

Bagalakote: ಕೃಷ್ಣಾನದಿಯಲ್ಲಿ ಹರಿವು ಹೆಚ್ಚಳ; ಅಸ್ಕಿ ಗ್ರಾಮಸ್ಥರಲ್ಲಿ ಆತಂಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Priyank Kharge: ಸಿದ್ದು-ಡಿಕೆಶಿ ಬಂಧನಕ್ಕೆ ಬಿಜೆಪಿ ನಾಯಕರ ಹುನ್ನಾರ; ಪ್ರಿಯಾಂಕ್‌

Priyank Kharge: ಸಿದ್ದು-ಡಿಕೆಶಿ ಬಂಧನಕ್ಕೆ ಬಿಜೆಪಿ ನಾಯಕರ ಹುನ್ನಾರ; ಪ್ರಿಯಾಂಕ್‌

1-dc-a

Vijayapura: ಕೃಷ್ಣೆ-ಭೀಮೆ ಪ್ರವಾಹ ಭೀತಿ: ತೆಪ್ಪದಲ್ಲಿ ತೆರಳಿ ಪರಿಸ್ಥಿತಿ ಅವಲೋಕಿಸಿದ ಡಿಸಿ

4

ಐ ಬೋರ್ಡ್ ಡ್ರೋಣ್ ಹುಡುಕಾಟದ ವರದಿ; ಟ್ರಕ್ ನದಿಯಲ್ಲಿ ಇರುವುದು ಖಚಿತ; ಜಿಲ್ಲಾಧಿಕಾರಿ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

Thirthahalli: ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಆರಗ ಜ್ಞಾನೆಂದ್ರ

Hostelನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆ.. ನದಿ ದಂಡೆಯಲ್ಲಿ ಬ್ಯಾಗ್, ಮೊಬೈಲ್ ಪತ್ತೆ

Hostelನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆ.. ನದಿ ದಂಡೆಯಲ್ಲಿ ಬ್ಯಾಗ್, ಮೊಬೈಲ್ ಪತ್ತೆ

MUST WATCH

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

udayavani youtube

ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ| ಭಯಭೀತರಾದ ಜನ

udayavani youtube

ಸಂಕೇಶ್ವರ : ಉಕ್ಕಿ ಹರಿದ ಹಿರಣ್ಯಕೇಶಿ ನದಿ; ನೀರಿನಲ್ಲೇ ನಿಂತು ಶಂಕರಲಿಂಗ ದೇವರಿಗೆ ಆರತಿ

udayavani youtube

ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆಗೈದ

ಹೊಸ ಸೇರ್ಪಡೆ

Priyank Kharge: ಸಿದ್ದು-ಡಿಕೆಶಿ ಬಂಧನಕ್ಕೆ ಬಿಜೆಪಿ ನಾಯಕರ ಹುನ್ನಾರ; ಪ್ರಿಯಾಂಕ್‌

Priyank Kharge: ಸಿದ್ದು-ಡಿಕೆಶಿ ಬಂಧನಕ್ಕೆ ಬಿಜೆಪಿ ನಾಯಕರ ಹುನ್ನಾರ; ಪ್ರಿಯಾಂಕ್‌

Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು

Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು

Kampli

Kampli: ಹೆಚ್ಚಿದ ನೆರೆ ಪ್ರವಾಹ; ಹೊಲಗಳಿಗೆ ನುಗ್ಗಿದ ನೀರು

suicide

Mysuru ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮೃತಪಟ್ಟ 27 ರ ಯುವಕ!

1–dsdasd

Hyper-s*xualised; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ: ಧರ್ಮನಿಂದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.