
Doctorate: ಜೇನು ಮಧುಕೇಶ್ವರರಿಗೆ ಡಾಕ್ಟರೇಟ್ ಪ್ರದಾನ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ಲಾಘನೆ ಪಡೆದಿದ್ದ ಜೇನು ಕೃಷಿಕ
Team Udayavani, May 29, 2023, 5:08 PM IST

ಶಿರಸಿ: ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ ಜೇನು ಕೃಷಿಕ ತಾರಗೋಡ ಕಲ್ಲಳ್ಳಿ ಮನೆಯ ಮಧುಕೇಶ್ವರ ಹೆಗಡೆ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ಡಾಕ್ಟರೆಟ್ ಪದವಿ ನೀಡಿ ಪುರಸ್ಕರಿಸಲಾಯಿತು.
ಪಾರಂಪರಿಕ ವೈದ್ಯಕೀಯ ಹಾಗೂ ಜೇನಿನ ಮೂಲಕ ನೀಡಲಾಗುವ ಎಫಿ ಥೆರಪಿ ಚಿಕಿತ್ಸೆ ನೀಡುವ ಕುರಿತು ಮಂಡಿಸಿದ ವಿಷಯಕ್ಕೆ ಡಾಕ್ಟರೇಟ್ ಪದವಿ ನೀಡಲಾಯಿತು. ಜೇನು ಹುಳ ಚುಚ್ಚಿಸುವಿಕೆಯ ಎಫಿ ಥೆರಪಿ ಮೂಲಕ ಸಂಧಿವಾತ, ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಚಿಕಿತ್ಸೆ ನೀಡುವ ಮೂಲಕ ಈಗಾಗಲೇ ಜೇನು ಮಧುಕೇಶ್ವರ ಗಮನ ಸೆಳೆದಿದ್ದಾರೆ. ಡಾಕ್ಟರೇಟ್ ಪದವಿಗೆ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರದ ವಿಜ್ಞಾನಿ ಡಾ. ರೂಪಾ ಪಾಟೀಲ ಶಿಫಾರಸ್ಸು ಮಾಡಿದ್ದರು. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕೂಡ ಸಹಕಾರ ನೀಡಿದ್ದರು.
ಮಧುಕೇಶ್ವರ ಹೆಗಡೆ ಅವರಿಗೆ ಶ್ರೀಲಂಕಾದ ಪ್ಲಾಂಟೇನನ್ ಇಂಡಸ್ಟ್ರೀ ಬೋರ್ಡನ ಶ್ರೀಕೃಶ್ ನಾಥ ಪಥಿರಾಜ, ಶ್ರೀಲಂಕಾದ ಕೋಲಂಬೋ ವಿವಿಯ ಪ್ರೊಫೆಸರ್ ಎಂ ಜಿ ಜಿ ಹೇಮಕುಮಾರ, ದೆಹಲಿ ಇಂರನ್ಯಾಶನಲ್ ಎಜ್ಯುಕೇಶನ್ ರಿಸರ್ಚ ಸೆಂಟರ್ ನ ಚೇರಮನ್ ಸಂದೀಪಕುಮಾರ, ಒಡಿಸ್ಸಾದ ಡಾ. ಸಂಜಯಕುಮಾರ ಬೈರಿಕ್, ಅಮೇರಿಕಾದ ಡಾ. ಸುರೇಶ ನರಪಾವಿ ಇತರರು ಡಾಕ್ಟರೇಟ್ ಪ್ರದಾನ ಮಾಡಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar: ಚೆಕ್ ಪೋಸ್ಟ್ ನಲ್ಲಿ 5 ಲಕ್ಷ ರೂ.ಬೆಲೆಯ ಗೋವಾ ಮದ್ಯ ವಶಕ್ಕೆ

Sirsi ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಸೋದೆ ಶ್ರೀ

Kannada ಶಾಲೆ ಕೊಲ್ಲುವ ಯತ್ನ; ನಿರಂತರ ಪಠ್ಯ ಬದಲಾವಣೆ.. :ರೋಹಿತ್ ಚಕ್ರತೀರ್ಥ

ಒತ್ತುವರಿ ತೆರವಿಗೆ ರಾಜ್ಯಮಟ್ಟದ ಕಾರ್ಯಪಡೆ:ಅರಣ್ಯ ಸಚಿವರ ಟಿಪ್ಪಣೆಗೆ ರವೀಂದ್ರ ನಾಯ್ಕ ಆಕ್ಷೇಪ

Sirsi: ಬೆಟ್ಟ- ಗುಡ್ಡಗಳಲ್ಲಿ ಚಿರತೆ ಸಂಚಾರ; ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ