Elon Musk: ಏ.17ಕ್ಕೆ ಮಸ್ಕ್ ನೌಕೆ ಬಾಹ್ಯಾಕಾಶಕ್ಕೆ!
Team Udayavani, Apr 16, 2023, 7:11 AM IST
ವಾಷಿಂಗ್ಟನ್: ಎಲಾನ್ ಮಸ್ಕ್ ಒಡೆತನದ ಖಾಸಗಿ ರಾಕೆಟ್ ಉಡಾವಣಾ ಸಂಸ್ಥೆ ಸ್ಪೇಸ್ಎಕ್ಸ್ಗೆ ಎಫ್ಎಎ (ಅಮೆರಿಕ ಒಕ್ಕೂಟ ವೈಮಾನಿಕ ಆಡಳಿತ) ಮಹತ್ವದ ಅನುಮತಿ ನೀಡಿದೆ. ಇದರಿಂದ ಉತ್ಸಾಹಿತಗೊಂಡಿರುವ ಸ್ಪೇಸ್ಎಕ್ಸ್ ಸ್ಟಾರ್ಶಿಪ್ ಹೆಸರಿನ ಬಲಿಷ್ಠ ಬಾಹ್ಯಾಕಾಶ ನೌಕೆಯನ್ನು ಪರೀಕ್ಷಾರ್ಥ ಉಡಾವಣೆ ಮಾಡಲು ಸಜ್ಜಾಗಿದೆ. ಅದರಂತೆ ಸೋಮವಾರ ಅಂದರೆ ಏ.17ಕ್ಕೆ ಟೆಕ್ಸಾಸ್ನ ಸ್ಟಾರ್ಬೇಸ್ನಲ್ಲಿ ಉಡಾವಣೆ ನಡೆಯಲಿದೆ.
ಸ್ಟಾರ್ಶಿಪ್ ಅತ್ಯಂತ ಬಲಿಷ್ಠ ರಾಕೆಟ್ ಆಗಿದ್ದು, ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಹಾಗೂ ಮಂಗಳನ ಅಂಗಳಕ್ಕೆ ತಲುಪಿಸುವ ಗುರಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಮರುಬಳಕೆಗೆ ಅರ್ಹವಾಗಿರುವ ಸ್ಟಾರ್ಶಿಪ್ ಅನ್ನು ಮೊದಲ ಪರೀಕ್ಷಾರ್ಥ ಉಡಾವಣೆಯಲ್ಲಿ ಮತ್ತೆ ಭೂಮಿಗೆ ಇಳಿಸುವ ಉದ್ದೇಶವನ್ನು ಸ್ಪೇಸ್ಎಕ್ಸ್ ಹೊಂದಿಲ್ಲ. ಟೆಕ್ಸಾಸ್ನ ದಕ್ಷಿಣ ತುದಿಯಿಂದ ಹವಾಯಿವರೆಗೆ ಬಾಹ್ಯಾಕಾಶ ನೌಕೆ ಹಾರಾಟ ನಡೆಸಲಿದ್ದು, ಮೆಕ್ಸಿಕೊ ಮಾರ್ಗವಾಗಿ ಫೆಸಿಫಿಕ್ ಸಾಗರ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ