ಇಂಗ್ಲೆಂಡ್ Visa ಭಾರತೀಯರಿಗೆ ಗರಿಷ್ಠ
Team Udayavani, May 26, 2023, 6:30 AM IST
ಲಂಡನ್: ಕಳೆದ ವರ್ಷ ಇಂಗ್ಲೆಂಡ್ನ ಗರಿಷ್ಠ ವೀಸಾಗಳನ್ನು ಯಾವ ದೇಶಕ್ಕೆ ಕೊಟ್ಟಿರಬಹುದು? ಅದೂ ಕುಶಲ ಕೆಲಸಗಾರರು ಮತ್ತು ವಿದ್ಯಾರ್ಥಿಗಳ ವಿಭಾಗದಲ್ಲಿ? ನಿಮ್ಮ ಊಹೆ ಸರಿಯಿದೆ. ಭಾರತಕ್ಕೆ ಗರಿಷ್ಠ ಪಾಲು ಸಿಕ್ಕಿದೆ. ಇಂಗ್ಲೆಂಡ್ನ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳ ಪ್ರಕಾರ ಆರೋಗ್ಯ ಕ್ಷೇತ್ರದಲ್ಲಿ ಗರಿಷ್ಠ ಮಂದಿಗೆ ಇಂಗ್ಲೆಂಡ್ನಲ್ಲಿ ಕೆಲಸ ಸಿಕ್ಕಿದೆ. ಸಹಜವಾಗಿ ಇದರ ಲಾಭ ಭಾರತೀಯರಿಗೆ ದಕ್ಕಿದೆ. ಆರೋಗ್ಯ ಕ್ಷೇತ್ರದಲ್ಲಿ ಶೇ.33 ವೀಸಾ ಭಾರತೀಯರಿಗೆ ಸಿಕ್ಕಿವೆ, ಇನ್ನೂ ಪದವೀಧರ ವಿದ್ಯಾರ್ಥಿ ವೀಸಾಗಳಲ್ಲಿ ಭಾರತೀಯರ ಪಾಲು ಶೇ.41. ವರ್ಷದಿಂದ ವರ್ಷಕ್ಕೆ ಭಾರ ತೀಯರಿಗೆ ಸಿಗುವ ವೀಸಾ ಪ್ರಮಾಣ ಹೆಚ್ಚುತ್ತಲೇ ಇದೆ ಎನ್ನುವುದು ಗಮನಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ