ಚಿನ್ನದ ಭವಿಷ್ಯದ ಬೆಲೆಯಲ್ಲಿ 940 ರೂ. ಕುಸಿತ
Team Udayavani, Apr 24, 2021, 9:21 PM IST
ನವದೆಹಲಿ: ಎಂಸಿಎಕ್ಸ್ನಲ್ಲಿ (ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್) ಚಿನ್ನದ ಭವಿಷ್ಯದ ಬೆಲೆಯಲ್ಲಿ ಶುಕ್ರವಾರ ಕುಸಿತವಾಗಿದೆ.
10 ಗ್ರಾಮ್ ಚಿನ್ನದ ಬೆಲೆ ಶೇ.0.44ರಷ್ಟು ಕುಸಿದು 47,560 ರೂ.ಗೆ ಮುಟ್ಟಿದೆ. ಒಟ್ಟಾರೆ ವಾರದಲ್ಲಿ 200 ರೂ. ಅಲ್ಪ ಲಾಭ ಬಂದಿದೆ.
ಆದರೆ ಬುಧವಾರದ 48,500 ರೂ. ಬೆಲೆಯನ್ನು ಪರಿಗಣಿಸಿದರೆ, ಬೆಲೆಯಲ್ಲಿ 940 ರೂ. ಇಳಿಕೆಯಾದಂತಾಗಿದೆ.
ಅದೇನೆ ಇದ್ದರೂ ಈ ತಿಂಗಳನ್ನು ಪೂರ್ಣ ಪರಿಗಣಿಸಿದರೆ ಬೆಲೆ 3,500 ರೂ.ನಷ್ಟು ಏರಿಕೆಯಲ್ಲೇ ಇದೆ.
ಇದನ್ನೂ ಓದಿ :ಲಸಿಕೆ 3ನೇ ಹಂತಕ್ಕೆ ಮಾರ್ಗಸೂಚಿ : 18-45ರ ವಯೋಮಾನದವರಿಗೆ ಆನ್ಲೈನ್ ಮೂಲಕ ನೋಂದಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…