ಮೈ ತುಂಬ ಬಟ್ಟೆ ತೊಟ್ಟರೆ ಶ್ರೇಯಸ್ಸು : ಹೆಣ್ಣುಮಕ್ಕಳಿಗೆ ಸಲ್ಲು ಸಲಹೆ !
Team Udayavani, May 1, 2023, 7:20 AM IST
ಮುಂಬೈ: ಬಾಲಿವುಡ್ ನಟ ಸಲ್ಮಾನ್ಖಾನ್ ಶೂಟಿಂಗ್ನಲ್ಲಿ ಹೆಣ್ಣುಮಕ್ಕಳ ತುಂಡು ಉಡುಗೆ ಇಷ್ಟಪಡುವುದಿಲ್ಲ. ಎಲ್ಲರಿಗೂ ಮೈ ತುಂಬಾ ಬಟ್ಟೆತೊಡಲು ತಿಳಿಸುತ್ತಾರೆ ಎಂದು ಇತ್ತೀಚೆಗಷ್ಟೇ ನಟಿ ಪಲಕ್ ತಿವಾರಿ ಹೇಳಿಕೆ ನೀಡಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ತಿವಾರಿ ಹೇಳಿಕೆಗೆ ಸಲ್ಲು ಸ್ಪಷ್ಟನೆ ನೀಡಿದ್ದಾರೆ. ಒಂದೊಳ್ಳೆ ಸಿನಿಮಾ ಮಾಡಿದಾಗ ಜನರು ಕುಟುಂಬ ಸಮೇತಬಂದು ನೋಡುತ್ತಾರೆ. ಈ ವೇಳೆ ನಮ್ಮ ನಟಿಯರ ಬಟ್ಟೆ ಅವರಿಗೆ ಮುಜುಗರ ತರಬಾರದು. ಅಲ್ಲದೇ, ಹೆಣ್ಣುಮಕ್ಕಳನ್ನು ಈಗ ಗಂಡು ಮಕ್ಕಳು ನೋಡುವ ದೃಷ್ಟಿ ಕೂಡ ಬದಲಾಗಿಬಿಟ್ಟಿದೆ. ಹೆಣ್ಣು ಮಕ್ಕಳ ದೇಹ ಅತ್ಯಮೂಲ್ಯ ಹೀಗಾಗಿ ಮೈ ತುಂಬ ಬಟ್ಟೆ ಸೂಕ್ತ ಎಂಬುದು ನನ್ನ ನೀತಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ