ಅರಬ್ಬಿ ಸಮುದ್ರದಲ್ಲಿ ಮಿಗ್-29 ವಿಮಾನದ ಭಗ್ನಾವಶೇಷ ಪತ್ತೆ
Team Udayavani, Nov 30, 2020, 7:55 PM IST
ಪಣಜಿ: ಗೋವಾ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮೂರು ದಿನಗಳ ಹಿಂದೆ ಪತನಗೊಂಡಿದ್ದ ಮಿಗ್-29 ಕೆ ವಿಮಾನದ ಕೆಲ ಭಗ್ನಾವಶೇಷಗಳನ್ನು ಭಾರತೀಯ ನೌಕಾಪಡೆಯ ರಕ್ಷಣಾ ತಂಡಗಳು ಪತ್ತೆ ಮಾಡಿವೆ.
ಅರಬ್ಬಿ ಸಮುದ್ರದಲ್ಲಿ ಹಾರಾಟದ ವೇಳೆ ಪತನಗೊಂಡಿದ್ದ ಮಿಗ್-19 ಕೆ ವಿಮಾನದ ಕೆಲ ಅವಶೇಷ ಪತ್ತೆಯಾಗಿದೆಯಾದರೂ ಎರಡನೇಯ ಪೈಲಟ್ನ ಪತ್ತೆಗೆ ಶೋಧ ನಡೆದಿದೆ. ನ.26ರಂದು ಗೋವಾದಿಂದ ಹೊರಟ ಮಿಗ್-29 ಕೆ ತರಬೇತುದಾರ ವಿಮಾನದ ಲ್ಯಾಂಡಿಂಗ್ ಗೇರ್, ಟರ್ಬೊ ಚಾರ್ಟರ್, ಇಂಧನ ಟ್ಯಾಂಕ್, ಎಂಜಿನ್ ಸೇರಿ ವಿಮಾನದ ಕೆಲ ಭಗ್ನಾವಶೇಷಗಳು ಪತ್ತೆಯಾಗಿವೆ.
ನೌಕಾ ದಳದ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಪತನಗೊಂಡಿರುವ ಯುದ್ಧನೌಕೆ ಶೋಧಿಸಲು ಭಾರತೀಯ ನೌಕಾಪಡೆಯು 14 ನೌಕಾ ವಿಮಾನಗಳು ಮತ್ತು ನೌಕಾ ಪಡೆಯ ಫಾಸ್ಟ್ ಇಂಟರ್ಸೆಪ್ಟರ್ ಕ್ರಾಪ್ಟ್ಗಳನ್ನು ನಿಯೋಜಿಸಿದೆ ಎಂದು ನೌಕಾದಳದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬಾಬಾ ಅಮ್ಟೆ ಮೊಮ್ಮಗಳು ಆತ್ಮಹತ್ಯೆ; ಸಾಯುವ ಮುನ್ನ ‘War and Peace’ ಎಂದು ಟ್ವೀಟ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸತತ ಎರಡನೇ ದಿನ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ; ತಿಂಗಳಲ್ಲಿ 8 ಬಾರಿ ಬೆಲೆ ಬದಲಾವಣೆ
ನೂತನ ವಿಮಾನ ಖರೀದಿಸ್ತೀರಿ, ನೇತಾಜಿ ಸ್ಮಾರಕ ಯಾಕೆ ನಿರ್ಮಿಸಿಲ್ಲ: ಕೇಂದ್ರಕ್ಕೆ ಮಮತಾ
ಜೈಲುಪಾಲಾದ ಲಾಲು ಆರೋಗ್ಯ ಸ್ಥಿತಿ ಗಂಭೀರ; ದೆಹಲಿ ಏಮ್ಸ್ ಗೆ ಸ್ಥಳಾಂತರ ಸಾಧ್ಯತೆ
3ನೇ ಅವಧಿಗೆ ಸ್ಪರ್ಧೆ ಇಲ್ಲ; ಮೋದಿ ಬದಲು ಮುಂದಿನ ಪ್ರಧಾನಿ ಹುದ್ದೆಗೆ ಯಾರು ಅರ್ಹ?ಸಮೀಕ್ಷೆ
ಗಣರಾಜ್ಯೋತ್ಸವ ಪರೇಡ್ ಪೂರ್ವಾಭ್ಯಾಸ, ಬದಲಿ ಮಾರ್ಗ ಕಂಡುಕೊಳ್ಳಿ : ಸಂಚಾರಿ ಪೋಲಿಸರು