ಈ ಸಾಧನೆ ಕೋಚ್ ತಂದೆಗೆ ಅರ್ಪಣೆ : ಇಶಾನ್ ಕಿಶನ್
Team Udayavani, Mar 16, 2021, 12:01 AM IST
ಅಹ್ಮದಾಬಾದ್ : ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಧೈರ್ಯದಿಂದ ನಿಭಾಯಿಸಿ ಅಮೋಘ ಅರ್ಧ ಶತಕ ಬಾರಿಸಿದ ಇಶಾನ್ ಕಿಶನ್ ಈ ಸಾಧನೆಯನ್ನು ಇತ್ತೀಚೆಗೆ ನಿಧನರಾದ ತಮ್ಮ ಕೋಚ್ ಅವರ ತಂದೆಗೆ ಅರ್ಪಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಇಶಾನ್ ಕಿಶನ್, “ನನ್ನ ಪಾಲಿಗೆ ಇದು ಸ್ಮರಣೀಯ ಪಂದ್ಯ ಹಾಗೂ ಆರಂಭವಾಗಿದೆ. 5 ದಿನದ ಹಿಂದೆ ನಿಧನರಾದ ನನ್ನ ಕೋಚ್ ತಂದೆಗೆ ಈ ಅರ್ಧ ಶತಕವನ್ನು ಅರ್ಪಿಸುತ್ತೇನೆ’ ಎಂದರು.
“ವಿರಾಟ್ ಕೊಹ್ಲಿ ನನಗೆ ಕ್ರೀಸ್ನಲ್ಲಿ ಉತ್ತಮ ಮಾರ್ಗದರ್ಶನ ನೀಡಿದರು. ಆಗಾಗ ಸಲಹೆ ಸೂಚನೆಯನ್ನು ನೀಡಿ ಧೈರ್ಯ ತುಂಬಿದರು. ಇನ್ನೂ ಸ್ವಲ್ಪ ಹೊತ್ತು ಕ್ರೀಸ್ನಲ್ಲಿ ಉಳಿಯುವುದು ನನ್ನ ಗುರಿ ಆಗಿತ್ತು. ಮುಂದಿನ ಪಂದ್ಯಗಳಲ್ಲಿ ತಂಡದ ಹಿರಿಯ ಆಟಗಾರರ ಸಲಹೆಯನ್ನು ಪಾಲಿಸಿ ಉತ್ತಮ ಇನ್ನಿಂಗ್ಸ್ ಕಟ್ಟಲು ಶ್ರಮಿಸುತ್ತೇನೆ’ ಎಂದು ಇಶಾನ್ ಕಿಶನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ