ಖ್ಯಾತ ಯೂಟ್ಯೂಬರ್ಗಳ ನಿವಾಸದ ಮೇಲೆ ಐಟಿ ದಾಳಿ
Team Udayavani, Jun 24, 2023, 7:19 AM IST
ತಿರುವನಂತಪುರಂ: ಈ ವರೆಗೆ ಸಿನಿಮಾ ನಟ- ನಟಿಯರ ಮನೆಗಳ ಮೇಲೆ ಐಟಿ ದಾಳಿ ಆಗುತ್ತಿದ್ದದನ್ನು ನೋಡುತ್ತಿದ್ದೆವು. ಆದರೀಗ ಖ್ಯಾತ ಯೂಟ್ಯೂಬರ್ಗಳ ಮೇಲೂ ತೆರಿಗೆ ವಂಚನೆಯ ಗುಮಾನಿ ಮೂಡಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೇರಳದ ಆದಾಯ ತೆರಿಗೆ ಇಲಾಖೆಯು ನಟಿ ಪರ್ಲೆ ಮಾಣಿ ಸೇರಿದಂತೆ 10ಕ್ಕೂ ಅಧಿಕ ಖ್ಯಾತ ಯೂಟ್ಯೂಬರ್ಗಳ ಮನೆಗಳ ಮೇಲೆ ದಾಳಿ ನಡೆಸಿದೆ.
ಕೆಲ ಪ್ರಖ್ಯಾತ ಯೂಟ್ಯೂಬರ್ಗಳ ಕಾರ್ಯಚಟುವಟಿಕೆ, ಆದಾಯವನ್ನು ಗಮನಿಸಲಾಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಅವರು ಕೊಂಡುಕೊಳ್ಳುತ್ತಿರುವ ಜಮೀನು, ಮನೆಗಳ ಬಗ್ಗೆ ಐಟಿ ಅಧಿಕಾರಿಗಳು ನಿಗಾ ವಹಿಸಿದ್ದರು. ಜತೆಗೆ ಈ ಯೂಟ್ಯೂಬರ್ಗಳ ಪೈಕಿ ಕೆಲವರು ಕೋಟಿಗಟ್ಟಲೆ ಆದಾಯ ಹೊಂದಿದ್ದು, ವಿದೇಶ ಪ್ರವಾಸವನ್ನೂ ನಡೆಸುತ್ತಿದ್ದುದ್ದನ್ನೂ ಗಮನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ