
ರಾಜ್ಯದಲ್ಲಿಂದು 52,581 ಮಂದಿ ಗುಣಮುಖ; 32,218 ಹೊಸ ಪ್ರಕರಣ ಪತ್ತೆ, 353 ಜನರು ಸಾವು
Team Udayavani, May 21, 2021, 6:49 PM IST

ಬೆಂಗಳೂರು : ರಾಜ್ಯದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೋವಿಡ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ರಾಜ್ಯದಲ್ಲಿ 52,581 ಮಂದಿ ಗುಣಮುಖರಾಗಿದ್ದಾರೆ, ಅಲ್ಲದೆ ಹೊಸ ಪ್ರಕರಣದಲ್ಲಿಯೂ ಸ್ವಲ್ಪ ಮಟ್ಟಿನಲ್ಲಿ ಕಡಿಮೆಯಾಗಿದ್ದು 32,218 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ಸೋಂಕಿತರು ಗುಣಮುಖರಾಗುತ್ತಿರುವ ಸಂಖ್ಯೆಯಲ್ಲಿ ಏರಿಕೆ ಕಂಡಿರುವುದು ರಾಜ್ಯದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೆ ಸಾವಿನ ಪ್ರಮಾಣದಲ್ಲೂ ಕುಸಿತ ಕಂಡಿದ್ದು ಇಂದು ಸೋಂಕಿನಿಂದ 353 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ :ಪಾಸಿಟಿವ್ ಸ್ಟೋರಿ : ಕೋವಿಡ್ ಗೆದ್ದ ಒಂದೇ ಕುಟುಂಬದ 16 ಮಂದಿ..!
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-275, ಬಳ್ಳಾರಿ-1650 , ಬೆಳಗಾವಿ-1138, ಬೆಂಗಳೂರು ಗ್ರಾಮಾಂತರ-641, ಬೆಂಗಳೂರು ನಗರ-9591, ಬೀದರ್-75, ಚಾಮರಾಜನಗರ-470, ಚಿಕ್ಕಬಳ್ಳಾಪುರ-845, ಚಿಕ್ಕಮಗಳೂರು-672, ಚಿತ್ರದುರ್ಗ-838, ದಕ್ಷಿಣ ಕನ್ನಡ-864, ದಾವಣಗೆರೆ-681, ಧಾರವಾಡ-809, ಗದಗ-530, ಹಾಸನ-2071, ಹಾವೇರಿ-387, ಕಲಬುರಗಿ-352, ಕೊಡಗು-512, ಕೋಲಾರ-479, ಕೊಪ್ಪಳ-598, ಮಂಡ್ಯ-296, ಮೈಸೂರು-2355, ರಾಯಚೂರು-558, ರಾಮನಗರ-375, ಶಿವಮೊಗ್ಗ-892, ತುಮಕೂರು-1773, ಉಡುಪಿ-854, ಉತ್ತರ ಕನ್ನಡ-768, ವಿಜಯಪುರ-349, ಯಾದಗಿರಿ-520.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NDA ಮೈತ್ರಿಕೂಟದ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ: ಪ್ರಹ್ಲಾದ್ ಜೋಶಿ

Road Mishap: ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು, ಮಹಿಳೆಗೆ ಗಂಭೀರ ಗಾಯ

Agricultural activity ಕೋಳಿ ಸಾಕಣೆಗೆ ತೆರಿಗೆ; ಗ್ರಾ.ಪಂ.ಗಿಲ್ಲ ಅಧಿಕಾರ: ಹೈಕೋರ್ಟ್

Supreme Court ಆದೇಶ ಪಾಲನೆಗೆ ನಿರ್ಣಯ:ಸೆ. 26ರ ವರೆಗೆ ನೀರು ಹರಿಸಲು ಸಚಿವ ಸಂಪುಟ ನಿರ್ಧಾರ

Karnataka ಸೆ. 30ರ ವರೆಗೆ ಸಬ್‌ರಿಜಿಸ್ಟ್ರಾರ್ ಕಚೇರಿ ಕರ್ತವ್ಯದ ಸಮಯ ವಿಸ್ತರಣೆ
MUST WATCH
ಹೊಸ ಸೇರ್ಪಡೆ

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

Holalkere: ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಗರಿಮೆ ಪುರಸಭೆಯ ಪೌರಕಾರ್ಮಿಕರಿಗೆ ಸಲ್ಲಬೇಕು

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

iPhone 15ಗಾಗಿ ಮೊಬೈಲ್ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್