Conversion: ಆನ್ಲೈನ್ ಗೇಮಿಂಗ್- ಜಿಮ್ ಸಮಯ ಎಂದರೆ ನಮಾಜ್!
Team Udayavani, Jun 10, 2023, 7:58 AM IST
ನವದೆಹಲಿ: ಇತ್ತೀಚೆಗೆ ಆನ್ಲೈನ್ ಗೇಮಿಂಗ್ ಆ್ಯಪ್ ಬಳಸಿ ಇಸ್ಲಾಮ್ಗೆ ಮಕ್ಕಳನ್ನು ಮತಾಂತರ ಮಾಡುತ್ತಿದ್ದ ಸುದ್ದಿಯೊಂದು ಹೊರಬಿದ್ದಿತ್ತು. ಈ ಕೃತ್ಯದ ರೂವಾರಿ ಶಹನವಾಜ್ ಖಾನ್ ಶೋಧಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ನಡುವೆ ಮಕ್ಕಳೊಂದಿಗೆ ಶಹನವಾಜ್ ವಾಟ್ಸ್ಆ್ಯಪ್ನಲ್ಲಿ ಮಾಡುತ್ತಿದ್ದ ಚಾಟ್ಗಳು ಹೊರಬಿದ್ದಿವೆ. ನಮಾಜ್ಗೆ ಜಿಮ್ ಸಮಯ ಎಂದು ಆತ ಹೆಸರಿಟ್ಟಿದ್ದ. ನಮಾಜ್ ಮಾಡದ ಹುಡುಗರಿಗೆ ದೇವರು ಸಿಟ್ಟಾಗುತ್ತಿದ್ದಾನೆ ಎಂದು ಹೆದರಿಸುತ್ತಿದ್ದ. ನಮಾಜ್ ಮಾಡುವ ಮಕ್ಕಳನ್ನು ಗೇಮಿಂಗ್ ಆ್ಯಪ್ನಲ್ಲಿ ಗೆಲ್ಲಿಸುವ ಮೂಲಕ ಹಣ ಬರುವಂತೆ ಮಾಡುತ್ತಿದ್ದ. ಇದರಿಂದ ದಿನವೊಂದಕ್ಕೆ ಐದು ಬಾರಿ ಮಕ್ಕಳು ನಮಾಜ್ ಮಾಡಲು ಆರಂಭಿಸಿದ್ದು, ಅಪ್ಪನ ಮಾತನ್ನೇ ಧಿಕ್ಕರಿಸುವ ಮಟ್ಟಕ್ಕೆ ಬೆಳೆದಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್