ಅಫ್ಘಾನಿಸ್ಥಾನ ವಿರುದ್ಧದ ಟಿ20 ಸರಣಿಗೆ ಪಾಕ್‌ ತಂಡ ಪ್ರಕಟ

Team Udayavani, Mar 14, 2023, 6:10 AM IST

pak

ಲಾಹೋರ್‌: ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಅಜಂ, ವೇಗಿ ಶಾಹೀನ್‌ ಶಾ ಅಫ್ರಿದಿ ಸಹಿತ ಹಿರಿಯ ಆಟಗಾರರಿಗೆ ಶಾರ್ಜಾದಲ್ಲಿ ಮಾ.24ರಿಂದ ಆರಂಭವಾಗುವ ಅಫ್ಘಾನಿಸ್ಥಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ.

ಆರಂಭಿಕ ಮುಹಮ್ಮದ್‌ ರಿಜ್ವಾನ್‌, ಹ್ಯಾರಿಸ್‌ ರಾಫ್ ಮತ್ತು ಬ್ಯಾಟ್ಸ್‌ಮನ್‌ ಫ‌ಕಾರ್‌ ಜಮಾನ್‌ ಅವರಿಗೂ ಕೂಡ ವಿಶ್ರಾಂತಿ ನೀಡಲಾಗಿದೆ. ಯುವ ತಂಡವನ್ನು ಆಲ್‌ರೌಂಡರ್‌ ಶಾದಾಬ್‌ ಖಾನ್‌ ಮುನ್ನಡೆಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯ ರಾಷ್ಟ್ರೀಯ ಆಯ್ಕೆ ಸಮಿತಿ ತಿಳಿಸಿದೆ.

ಹೊಸಮುಖಗಳಾದ ವೇಗಿಗಳಾದ ಇಸಾನುಲ್ಲ, ಜಮಾನ್‌ ಖಾನ್‌, ಆಟಗಾರರಾದ ತಯ್ಯಬ್‌ ತಾಹಿರ್‌ ಮತ್ತು ಸೈಮ್‌ ಆಯುಬ್‌ ಅವರ ಸಹಿತ ಈ ಹಿಂದೆ ಅವಗಣಿಸಲ್ಪಟ್ಟಿದ್ದ ಅಜಮ್‌ ಖಾನ್‌, ಫಾಹೀಮ್‌ ಅಶ್ರಫ್ ಮತ್ತು ಇಮದ್‌ ವಸೀಮ್‌ ಅವರನ್ನು ಕೂಡ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಪಾಕಿಸ್ತಾನ ತಂಡ: ಶಾದಾಬ್‌ ಖಾನ್‌ (ನಾಯಕ), ಅಬ್ದುಲ್ಲ ಶಫೀಕ್‌, ಅಜಮ್‌ ಖಾನ್‌, ಫಾಹೀಮ್‌ ಅಶ್ರಫ್, ಇಫ್ತಿಕಾರ್‌ ಅಹ್ಮದ್‌, ಇಸಾನುಲ್ಲ, ಇಮದ್‌ ವಸೀಮ್‌, ಮುಹಮ್ಮದ್‌ ಹ್ಯಾರಿಸ್‌, ಮುಹಮ್ಮದ್‌ ನವಾಜ್‌, ಮುಹಮ್ಮದ್‌ ವಸೀಮ್‌ ಜೂನಿಯರ್‌, ನಸೀಮ್‌ ಶಾ, ಸೈಮ್‌ ಆಯುಬ್‌, ಶಾನ್‌ ಮಸೂದ್‌, ತಯ್ಯಬ್‌ ತಾಹಿರ್‌, ಜಮಾನ್‌ ಖಾನ್‌.

ಟಾಪ್ ನ್ಯೂಸ್

Elephant In Zambia Pulls US Tourist Out Of Safari Vehicle

Zambia: ಸಫಾರಿ ವಾಹನದಿಂದ ಮಹಿಳೆಯನ್ನು ಹೊರಗೆಳೆದು ಹತ್ಯೆ ಮಾಡಿದ ಆನೆ!

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

2-aranthodu

Aranthodu: ತಡರಾತ್ರಿ ಭೀಕರ ಕಾರು ಅಪಘಾತ

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್

Police detained Revanna’s son suraj revanna

Hassan; ಅನೈಸರ್ಗಿಕ ಲೈಂಗಿಕ ಕ್ರಿಯೆ: ರೇವಣ್ಣ ಪುತ್ರ ಸೂರಜ್‌ ಪೊಲೀಸ್‌ ಬಲೆಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್

1-shreyasi

Olympics; ತಂಡಕ್ಕೆ ಸೇರ್ಪಡೆಗೊಂಡ ಬಿಹಾರದ ಶಾಸಕಿ ಶ್ರೇಯಸಿ

1-women-ODI

Women’s ODI ಸರಣಿ : ಕ್ಲೀನ್‌ಸ್ವೀಪ್‌ ಯೋಜನೆಯಲ್ಲಿ ಭಾರತ

1-aawew

Super 8; ಅಮೆರಿಕ ವಿರುದ್ಧ  ದೊಡ್ಡ ಗೆಲುವಿಗೆ ಇಂಗ್ಲೆಂಡ್‌ ಹೊಂಚು

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Elephant In Zambia Pulls US Tourist Out Of Safari Vehicle

Zambia: ಸಫಾರಿ ವಾಹನದಿಂದ ಮಹಿಳೆಯನ್ನು ಹೊರಗೆಳೆದು ಹತ್ಯೆ ಮಾಡಿದ ಆನೆ!

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

2-aranthodu

Aranthodu: ತಡರಾತ್ರಿ ಭೀಕರ ಕಾರು ಅಪಘಾತ

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.