
5 ಸಾವಿರ ರನ್ ಕ್ಲಬ್‌ಗೆ ರಹಾನೆ ಸೇರ್ಪಡೆ
Team Udayavani, Jun 10, 2023, 7:39 AM IST

ಲಂಡನ್: ಕಮ್‌ಬ್ಯಾಕ್ ಪಂದ್ಯದಲ್ಲಿ ಭಾರತದ ರಕ್ಷಣೆಗೆ ನಿಂತ ಅಜಿಂಕ್ಯ ರಹಾನೆ ಇನ್ನೊಂದು ಸಾಧನೆಯಿಂದಲೂ ಗಮನ ಸೆಳೆದಿದ್ದಾರೆ. ತಮ್ಮ 89 ರನ್ನುಗಳ ಆಟದ ವೇಳೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಪೂರೈಸಿದರು. ಅವರು ಈ ಮೈಲುಗಲ್ಲು ನೆಟ್ಟ ಭಾತದ 13ನೇ ಆಟಗಾರ.
ಇದು ರಹಾನೆ ಅವರು 83ನೇ ಟೆಸ್ಟ್ ಆಗಿದೆ. 69 ರನ್ ಗಳಿಸಿದ ವೇಳೆ ಅವರು “ಫೈವ್ ಥೌಸಂಡ್ ರನ್ ಕ್ಲಬ್’ಗೆ ಸೇರ್ಪಡೆಗೊಂಡರು. ಅವರು 26ನೇ ಅರ್ಧ ಶತಕ ದಾಖಲಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಬಾರಿಸಿದ ಭಾರತದ ಉಳಿದ ಸಾಧಕರೆಂದರೆ ಸಚಿನ್ ತೆಂಡುಲ್ಕರ್ (15,921), ರಾಹುಲ್ ದ್ರಾವಿಡ್ (13,265), ಸುನೀಲ್ ಗಾವಸ್ಕರ್ (10,122), ವಿವಿಎಸ್ ಲಕ್ಷ್ಮಣ್ (8,781), ವೀರೇಂದ್ರ ಸೆಹವಾಗ್ (8,503), ವಿರಾಟ್ ಕೊಹ್ಲಿ (8,430), ಸೌರವ್ ಗಂಗೂಲಿ (7,212), ಚೇತೇಶ್ವರ್ ಪೂಜಾರ (7,168), ದಿಲೀಪ್ ವೆಂಗ್‌ಸರ್ಕಾರ್ (6,868), ಮೊಹಮ್ಮದ್ ಅಜರುದ್ದೀನ್ (6,215), ಜಿ.ಆರ್. ವಿಶ್ವನಾಥ್ (6,080) ಮತ್ತು ಕಪಿಲ್‌ದೇವ್ (5,248).
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games; ತೇಜಿಂದರ್ ಗೆ ಚಿನ್ನ , ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿಗೆ ತೃಪ್ತಿ

Asian Games:100 ಮೀಟರ್ ಹರ್ಡಲ್ಸ್‌ನಲ್ಲಿ ವಿವಾದಾತ್ಮಕ ಕ್ಷಣ!;ಬೆಳ್ಳಿ ಗೆದ್ದ ಭಾರತದ ಜ್ಯೋತಿ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Asian Games: ಶೂಟಿಂಗ್ ಟ್ರ್ಯಾಪ್ ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ