ಚಂದ್ರನಿಗೆ ಸನಿಹವಾದ ರಶೀದ್‌ – ಇತಿಹಾಸ ನಿರ್ಮಾಣಕ್ಕೆ ಸಜ್ಜಾದ UAE


Team Udayavani, Apr 26, 2023, 8:20 AM IST

rashid moon

ನವದೆಹಲಿ: ಬಾಹ್ಯಾಕಾಶದಲ್ಲಿ ಏನಿದೆ ಎಂದು ಬಗೆದುನೋಡಲು ವಿಜ್ಞಾನಿಗಳು ಮಾಡುತ್ತಿರುವ ಸಾಹಸಗಳು ಒಂದೆರಡಲ್ಲ. ಈಗ ಅಂತಹದ್ದೊಂದು ಸಾಹಸಕ್ಕೆ ಯುಎಇ ಕೈಹಾಕಿದೆ. ಅದು ರಶೀದ್‌ ಹೆಸರಿನ ರೋವರ್‌ ಅನ್ನು ಜಪಾನಿನ ಹಕುಟೊ-ಆರ್‌ ಎಂಬ ಲ್ಯಾಂಡರ್‌ ಮೂಲಕ ಚಂದ್ರನಲ್ಲಿಳಿಸುವ ಸನಿಹದಲ್ಲಿದೆ. ಒಂದು ವೇಳೆ ಯಶಸ್ವಿಯಾಗಿ ಈ ಕಾರ್ಯ ಮುಗಿದಿದ್ದೇ ಆದರೆ ಎರಡು ಇತಿಹಾಸ ನಿರ್ಮಾಣವಾಗಲಿದೆ. ವಿಶ್ವದಲ್ಲೇ ಮೊದಲನೇ ಬಾರಿಗೆ ಅನ್ವೇಷಣಾ ಸಾಧನವನ್ನು ಚಂದ್ರನ ಮೇಲಿಳಿಸಿದ ಖ್ಯಾತಿ ಜಪಾನಿನ ಖಾಸಗಿ ಸಂಸ್ಥೆ ಹಕುಟೊ-ಆರ್‌ಗೆ ಬರಲಿದೆ. ಅಮೆರಿಕ, ಚೀನಾ, ರಷ್ಯಾ ನಂತರ ಈ ವಿಕ್ರಮ ಸಾಧಿಸಿದ ಗೌರವ ಯುಎಇಗೆ ಬರಲಿದೆ.

ಏನಿದು ರಶೀದ್‌? ಹಕುಟೊ-ಆರ್‌?
ಜಪಾನಿನ ಹಕುಟೊ-ಆರ್‌ ಖಾಸಗಿ ಲ್ಯಾಂಡರ್‌ ಸಾಧನದ ಮೂಲಕ ಯುಎಇಯ ರಶೀದ್‌ ರೋವರ್‌ ಚಂದ್ರನಲ್ಲಿಗೆ ಪ್ರಯಾಣ ಬೆಳೆಸಿದೆ. ಸ್ಪೇಸ್‌ಎಕ್ಸ್‌ ರಾಕೆಟ್‌ ಮೂಲಕ 2022, ಡಿಸೆಂಬರ್‌ನಲ್ಲಿ ರಶೀದ್‌ ರೋವರ್‌ ಉಡಾವಣೆಗೊಂಡಿತು. ಈಗಾಗಲೇ 5 ತಿಂಗಳು ಮುಗಿದಿದೆ. ಇನ್ನು ಚಂದ್ರನ ಮೇಲಿಳಿಯಲು ರಶೀದ್‌ಗೆ ಅತ್ಯಂತ ಕನಿಷ್ಠ ಸಮಯ ಸಾಕು. ಗ್ರಹವೊಂದರ ಮೇಲ್ಮೆ„ಯನ್ನು ಅಧ್ಯಯನ ಮಾಡುವ, ಚಿತ್ರ ತೆಗೆಯುವ ಸಾಮರ್ಥ್ಯ ರೋವರ್‌ಗಳಿಗಿರುತ್ತದೆ. ಯುಎಇ ರೋವರ್‌ಗೆ ಆಧುನಿಕ ಯುಎಇ ನಿರ್ಮಾತೃ ಎಂಬ ಗೌರವ ಹೊಂದಿರುವ ಶೇಖ್‌ ರಶೀದ್‌ ಬಿನ್‌ ಸಯೀದ್‌ ಅಲ್‌ ಮಖೂ¤ಮ್‌ ಹೆಸರನ್ನಿಡಲಾಗಿದೆ.

ರಶೀದ್‌ ಕಾರ್ಯವೇನು?
10 ಕೆಜಿ ತೂಕದ ರಶೀದ್‌ ರೋವರ್‌, ಎರಡು ಕ್ಯಾಮೆರಾಗಳನ್ನು ಹೊಂದಿದೆ. ಇವು ಚಂದ್ರನ ಮಣ್ಣಿನ ಚಿತ್ರಗಳನ್ನು ತೆಗೆಯುತ್ತವೆ. ಚಂದ್ರನಲ್ಲಿರುವ ಜೀವದ್ರವ್ಯದ ಪ್ರಮಾಣವೇನು, ಅದು ಹೇಗಿದೆ, ಸೌರವ್ಯೂಹ ವಿಕಿರಣಗಳೊಂದಿಗೆ ರೋವರ್‌ ಹೇಗೆ ಸ್ಪಂದಿಸುತ್ತದೆ ಎಂಬುದನ್ನೆಲ್ಲ ವಿಜ್ಞಾನಿಗಳು ಹುಡುಕಲಿದ್ದಾರೆ.

 

ಟಾಪ್ ನ್ಯೂಸ್

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.