ಆಸ್ಟ್ರೇಲಿಯವನ್ನು ಸೋಲಿಸಿದ ಐಶ್ ಸೋಧಿ, ಡೇವನ್ ಕಾನ್ವೆ


Team Udayavani, Feb 23, 2021, 12:09 AM IST

ಆಸ್ಟ್ರೇಲಿಯವನ್ನು ಸೋಲಿಸಿದ ಐಶ್ ಸೋಧಿ, ಡೇವನ್ ಕಾನ್ವೆ

ಕ್ರೈಸ್ಟ್‌ಚರ್ಚ್‌: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಡೇವನ್‌ ಕಾನ್ವೆ ಸಿಡಿಸಿದ ಅಜೇಯ 99 ರನ್‌ ಹಾಗೂ ಲೆಗ್‌ಸ್ಪಿನ್ನರ್‌ ಐಶ್‌ ಸೋಧಿ ಅವರ 4 ವಿಕೆಟ್‌ ಸಾಹಸದಿಂದ ಟಿ20 ಸರಣಿಯ ಮೊದಲ ಮುಖಾಮುಖೀಯಲ್ಲಿ ನ್ಯೂಜಿಲ್ಯಾಂಡ್‌ 53 ರನ್ನುಗಳಿಂದ ಆಸ್ಟ್ರೇಲಿಯವನ್ನು ಕೆಡವಿದೆ.

ಸೋಮವಾರ ಇಲ್ಲಿ ಅಹರ್ನಿಶಿಯಾಗಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಆರಂಭಿಕ ಕುಸಿತದಿಂದ ಚೇತರಿಸಿಕೊಂಡು 5 ವಿಕೆಟಿಗೆ 184 ರನ್‌ ಪೇರಿಸಿದರೆ, ಆಸ್ಟ್ರೇಲಿಯ 17.3 ಓವರ್‌ಗಳಲ್ಲಿ 131ಕ್ಕೆ ಆಲೌಟ್‌ ಆಯಿತು. ಇದು ತವರಲ್ಲಿ ಆಸೀಸ್‌ ಎದುರು ಆಡಿದ 6 ಪಂದ್ಯಗಳಲ್ಲಿ ನ್ಯೂಜಿಲ್ಯಾಂಡಿಗೆ ಒಲಿದ ಮೊದಲ ಗೆಲುವು. ಇದರೊಂದಿಗೆ ನೂತನ ವಿನ್ಯಾಸದ ಜೆರ್ಸಿ ಯೊಂದಿಗೆ ಆಡಲಿಳಿದ ನ್ಯೂಜಿಲ್ಯಾಂಡ್‌ ನೂತನ ಆರಂಭ ಪಡೆದಂತಾಯಿತು.

ಗಪ್ಟಿಲ್‌ (0), ಸೀಫ‌ರ್ಟ್‌ (1) ಮತ್ತು ನಾಯಕ ವಿಲಿಯಮ್ಸನ್‌ (12) ಅವರನ್ನು 19 ರನ್‌ ಆಗುವಷ್ಟರಲ್ಲಿ ಕಳೆದುಕೊಂಡ ನ್ಯೂಜಿಲ್ಯಾಂಡ್‌ ಸಣ್ಣ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ದಕ್ಷಿಣ ಆಫ್ರಿಕಾ ಮೂಲದ ಎಡಗೈ ಬ್ಯಾಟ್ಸ್‌ ಮನ್‌ ಡೇವನ್‌ ಕಾನ್ವೆ ಕಾಂಗರೂ ಬೌಲರ್‌ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸಿ ಕಿವೀಸ್‌ ಮೊತ್ತವನ್ನು 180ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಕಾನ್ವೆ ಕೊಡುಗೆ ಅಜೇಯ 99 ರನ್‌ (59 ಎಸೆತ, 10 ಬೌಂಡರಿ, 3 ಸಿಕ್ಸರ್‌). ಒಂದು ರನ್ನಿನಿಂದ ಅವರು ಸೆಂಚುರಿ ತಪ್ಪಿಸಿಕೊಂಡರು.

ಮೊದಲ ಓವರಿನಲ್ಲೇ ನಾಯಕ ಫಿಂಚ್‌ (1) ಅವರನ್ನು ಕಳೆದುಕೊಂಡ ಆಸೀಸ್‌, 19ಕ್ಕೆ 4 ಎನ್ನುವ ಸ್ಥಿತಿಗೆ ತಲುಪಿತು. ಈ ಕುಸಿತದಿಂದ ಪಾರಾಗಲೇ ಇಲ್ಲ. ಐಶ್‌ ಸೋಧಿ ಘಾತಕ ದಾಳಿ ನಡೆಸಿ 28ಕ್ಕೆ 4 ವಿಕೆಟ್‌ ಉಡಾಯಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-5 ವಿಕೆಟಿಗೆ 184 (ಕಾನ್ವೆ ಔಟಾಗದೆ 99, ಫಿಲಿಪ್ಸ್‌ 30, ನೀಶಮ್‌ 26, ರಿಚರ್ಡ್‌ಸನ್‌ 31ಕ್ಕೆ 2, ಸ್ಯಾಮ್ಸ್‌ 40ಕ್ಕೆ 2). ಆಸ್ಟ್ರೇಲಿಯ-17.3 ಓವರ್‌ಗಳಲ್ಲಿ 131 (ಮಾರ್ಷ್‌ 45, ಅಗರ್‌ 23, ಸೋಧಿ 28ಕ್ಕೆ 4, ಸೌಥಿ 10ಕ್ಕೆ 2, ಬೌಲ್ಟ್ 22ಕ್ಕೆ 2).

ಪಂದ್ಯಶ್ರೇಷ್ಠ: ಡೇವನ್‌ ಕಾನ್ವೆ.

ಟಾಪ್ ನ್ಯೂಸ್

1-ddfdf

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಪುಟ ಸಭೆ ಒಪ್ಪಿಗೆ

Kharge

ಪಕ್ಷಾಂತರ ನಿಷೇಧ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ಅಗತ್ಯ: ಖರ್ಗೆ

1-sdfdfdsf

ಶಿವಮೊಗ್ಗ ಬಸ್ ಗಳ ನಡುವೆ ಭೀಕರ ಅಪಘಾತ ; 40 ಕ್ಕೂ ಹೆಚ್ಚು ಜನರಿಗೆ ಗಾಯ

1-hgfdgfdg

ವಿವಾದಾತ್ಮಕ ಹೇಳಿಕೆ : ಮಾಜಿ ಪ್ರಧಾನಿ ದೇವೇಗೌಡರ ಕ್ಷಮೆ ಯಾಚಿಸಿದ ಕೆ.ಎನ್.ರಾಜಣ್ಣ

bjp-congress

ಜಾರ್ಜಿಗೊಂದು ಉತ್ಸವ, ಜಮೀರನಿಗೊಂದು ಉತ್ಸವ ಮಾಡಿಬಿಡಿ! ; ಬಿಜೆಪಿ ಲೇವಡಿ

ಎಲೆಕ್ಟ್ರಿಕ್ ವಾಹನಗಳ ವೆಚ್ಚ ಜನಸಾಮಾನ್ಯರ ಕೈಗೆಟಕುವಂತಿರಬೇಕು: ಬಸವರಾಜ ಬೊಮ್ಮಾಯಿ

ಎಲೆಕ್ಟ್ರಿಕ್ ವಾಹನಗಳ ವೆಚ್ಚ ಜನಸಾಮಾನ್ಯರ ಕೈಗೆಟಕುವಂತಿರಬೇಕು: ಬಸವರಾಜ ಬೊಮ್ಮಾಯಿ

ಆದಾಯ ತೆರಿಗೆ ಇಲಾಖೆಯ “ಲವ್ ಲೆಟರ್” ಬಂದಿದೆ…ಎನ್ ಸಿಪಿ ವರಿಷ್ಠ ಶರದ್ ಪವಾರ್ ವ್ಯಂಗ್ಯ

ಆದಾಯ ತೆರಿಗೆ ಇಲಾಖೆಯಿಂದ “ಲವ್ ಲೆಟರ್” ಬಂದಿದೆ…ಎನ್ ಸಿಪಿ ವರಿಷ್ಠ ಶರದ್ ಪವಾರ್ ವ್ಯಂಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

England have won the toss and have opted to field.

ಎಜ್ ಬಾಸ್ಟನ್ ಟೆಸ್ಟ್: ಟೀಂ ಇಂಡಿಯಾಗೆ ಬುಮ್ರಾ ಕ್ಯಾಪ್ಟನ್; ಟಾಸ್ ಗೆದ್ದ ಆಂಗ್ಲರು

ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video

ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video

BCCI announces India’s squad for 3 match T20 and ODI series vs England

ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್

ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಸವಾಲಿನ ಟೆಸ್ಟ್‌

ಬರ್ಮಿಂಗ್‌ಹ್ಯಾಮ್‌: ಭಾರತಕ್ಕೆ ಸವಾಲಿನ ಟೆಸ್ಟ್‌

ವನಿತಾ ವಿಶ್ವಕಪ್‌ ಹಾಕಿ ನೆದರ್ಲೆಂಡ್ಸ್‌  ಫೇವರಿಟ್‌; ಭಾರತಕ್ಕೆ ಚಾಲೆಂಜ್‌

ವನಿತಾ ವಿಶ್ವಕಪ್‌ ಹಾಕಿ ನೆದರ್ಲೆಂಡ್ಸ್‌  ಫೇವರಿಟ್‌; ಭಾರತಕ್ಕೆ ಚಾಲೆಂಜ್‌

MUST WATCH

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

udayavani youtube

ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

ಹೊಸ ಸೇರ್ಪಡೆ

1-ds-ffds

ಬಂಟ್ವಾಳ: ದನಗಳನ್ನು ಕದ್ದು ಮಾಂಸ ಮಾಡುತ್ತಿದ್ದ ಅಪ್ಪ-ಮಗ ಬಂಧನ

1-ddfdf

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಪುಟ ಸಭೆ ಒಪ್ಪಿಗೆ

1-dsfsdfsdf

ಸಾಗರ: ಹಲ್ಕೆ ಮುಪ್ಪಾನೆ ಲಾಂಚ್ ಪುನರಾರಂಭ

Kharge

ಪಕ್ಷಾಂತರ ನಿಷೇಧ ಕಾಯ್ದೆಗೆ ಇನ್ನಷ್ಟು ತಿದ್ದುಪಡಿ ಅಗತ್ಯ: ಖರ್ಗೆ

1-sdfdfdsf

ಶಿವಮೊಗ್ಗ ಬಸ್ ಗಳ ನಡುವೆ ಭೀಕರ ಅಪಘಾತ ; 40 ಕ್ಕೂ ಹೆಚ್ಚು ಜನರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.