
TATA ಆಲ್ಟ್ರೋಜ್ ಸಿಎನ್‌ಜಿ – ಅವಳಿ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನವಿರುವ ಕಾರು
ದರ 7.55 ಲಕ್ಷ ರೂ.ಗಳಿಂದ ಆರಂಭ
Team Udayavani, May 23, 2023, 7:23 AM IST

ಟಾಟಾ ಮೋಟಾರ್ಸ್ ಕಂಪನಿಯು ಭಾರತದ ಪ್ರಪ್ರಥಮ ಅವಳಿ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನ ಹೊಂದಿರುವ ಆಲೊóàಜ್ ಐ ಸಿಎನ್‌ಜಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರಿನ ಆರಂಭಿಕ ಎಕ್ಸ್ ಶೋರೂಂ ಬೆಲೆ 7.55 ಲಕ್ಷ ರೂ.ಗಳು. ಒಟ್ಟು 6 ಆವೃತ್ತಿಗಳಲ್ಲಿ ಅಂದರೆ ಎಕ್ಸ್‌ಇ(7.55 ಲಕ್ಷ ರೂ.), ಎಕ್ಸ್‌ಎಂ+(8.40 ಲಕ್ಷ ರೂ.), ಎಕ್ಸ್‌ಎಂ+(ಎಸ್) (8.85 ಲಕ್ಷ ರೂ.) , ಎಕ್ಸ್‌ಝೆಡ್(9.53 ಲಕ್ಷ ರೂ.), ಎಕ್ಸ್‌ಝೆಡ್+(ಎಸ್)(10.03 ಲಕ್ಷ ರೂ.) ಮತ್ತು ಎಕ್ಸ್‌ಝೆಡ್+ಒ(ಎಸ್)(10.55 ಲಕ್ಷ ರೂ.) ಎಂಬ ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಇದಲ್ಲದೇ, ಧ್ವನಿ ಆಧರಿತ ವಿದ್ಯುತ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, ಏರ್ ಪ್ಯೂರಿಫೈರ್, ಪ್ರಾಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್‌ಗಳು, 16 ಇಂಚಿನ ಡೈಮಂಡ್‌ಕಟ್ ಅಲಾಯ್ ವೀಲ್‌ಗಳು, 8 ಸ್ಪೀಕರ್‌ಗಳುಳ್ಳ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವು ವಿಶಿಷ್ಟ ಫೀಚರ್‌ಗಳನ್ನು ಇದು ಹೊಂದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
