
ʼಈ ಸಲ ಕಪ್ ನಮಗಲ್ಲʼ ಎಂದ ಆರ್‌ಸಿಬಿ ಕ್ಯಾಪ್ಟನ್ ! : ವಿಡಿಯೋ ವೈರಲ್
Team Udayavani, Apr 1, 2023, 8:08 PM IST

ಬೆಂಗಳೂರು: ʻಈ ಸಲ ಕಪ್ ನಮ್ದೇʼ… ಇದು ಪ್ರತಿ ಬಾರಿ ಐಪಿಎಲ್ ಹತ್ತಿರವಾದಾಗಲೂ ಆರ್‌ಸಿಬಿ ಫ್ಯಾನ್ಸ್ ಬಾಯಿಯಿಂದ ಬರುವ ಘೋಷವಾಕ್ಯ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಎವರ್‌ಗ್ರೀನ್ ಸ್ಲೋಗನ್. ಇದೇ ಘೋಷಣೆ ಮೂಲಕ ಆರ್‌ಸಿಬಿ ಅಭಿಮಾನಿಗಳು ತಂಡಕ್ಕೆ ಜೋಷ್ ತುಂಬುತ್ತಲೇ ಬಂದಿಸದ್ದಾರೆ.
ಆದರೆ ʻಈ ಸಲ ಕಪ್ ನಹೀʼ ಎನ್ನುವ ಮೂಲಕ ಆರ್‌ಸಿಬಿ ಕ್ಯಾಪ್ಟನ್ ಪಾಫ್ ಡು ಪ್ಲೆಸಿಸ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಈ ವರ್ಷದ ಐಪಿಎಲ್‌ನಲ್ಲಿ ಪ್ರಥಮ ಪಂದ್ಯವಾಡುವುದಕ್ಕೂ ಮೊದಲೇ ಆರ್‌ಸಿಬಿ ತಂಡದ ನಾಯಕ ಈ ರೀತಿ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಬಾಯಿತಪ್ಪಿ ಈ ರೀತಿ ಹೇಳಿದ್ದು ವೈರಲ್ ಆಗಿದೆ.
ಇದನ್ನೂ ಓದಿ: Photo Gallery: ಭರ್ಜರಿ ಅಭ್ಯಾಸದಲ್ಲಿ ಆರ್ ಸಿಬಿ ಆಟಗಾರರು; ಮುಂಬೈ ಸವಾಲಿಗೆ ರೆಡಿ
ಡು ಪ್ಲೆಸಿಸ್ ಅವರ ಈ ಹೇಳಿಕೆ ಕೇಳಿ ಅಲ್ಲೇ ಇದ್ದ ವಿರಾಟ್ ಕೊಹ್ಲಿ ಅವರು ನಗು ತಡಿಯಲಾರದೆ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video ಇದೆಂತಾ ಡಾಂಬರೀಕರಣ: ದೋಸೆಯಂತೆ ಎಬ್ಬಿಸಬಹುದು!!

Squid Game ಪ್ರೇರಿತ ಗೇಮ್ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್: ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

Wedding: ಮದುವೆಯಾದ 7 ದಿನದ ಬಳಿಕ ನಗದು, ಚಿನ್ನದೊಂದಿಗೆ ಪರಾರಿಯಾದ ನವವಧು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
