ಚರ್ಚೆಗೆ ಗುರಿಯಾದ ಅಮೀರ್ ಖಾನ್ ಪ್ರೊಡಕ್ಷನ್ಸ್ ಕ್ಷಮೆ ಕೋರಿದ ವಿಡಿಯೋ
ನಾವೆಲ್ಲರೂ ಮನುಷ್ಯರು ಮತ್ತು ತಪ್ಪುಗಳನ್ನು ಮಾಡುತ್ತೇವೆ....
Team Udayavani, Sep 1, 2022, 5:34 PM IST
ಮುಂಬಯಿ: “ನಾವೆಲ್ಲರೂ ಮನುಷ್ಯರು ಮತ್ತು ತಪ್ಪುಗಳನ್ನು ಮಾಡುತ್ತೇವೆ” ಎಂದು ಅಮೀರ್ ಖಾನ್ ಪ್ರೊಡಕ್ಷನ್ಸ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದು, ಜಗತ್ತಿನಾದ್ಯಂತ ಜೈನ ಸಮುದಾಯವು ಆಚರಿಸುವ ವಾರ್ಷಿಕ ಸಂವತ್ಸರಿ ಹಬ್ಬದ ಸಂದರ್ಭದಲ್ಲಿ ಈ ಕ್ಷಮೆಯನ್ನು ಕೋರಿದ ವಿಡಿಯೋ ಭಾರಿ ಸುದ್ದಿ ಮಾಡುತ್ತಿದೆ.
ಸೂಪರ್ಸ್ಟಾರ್ ಪ್ರೊಡಕ್ಷನ್ ಬ್ಯಾನರ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾದ 27-ಸೆಕೆಂಡ್ ಕ್ಲಿಪ್ ನಲ್ಲಿ ”ಲಾಲ್ ಸಿಂಗ್ ಚಡ್ಡಾ” ಸೋಲಿಗೆ ಅಮೀರ್ ಖಾನ್ ಕ್ಷಮೆಯಾಚಿಸಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದ್ದು, ವಿಡಿಯೋ ‘ಮಿಚಾಮಿ ದುಕ್ಕಡಮ್’ ನೊಂದಿಗೆ ಪ್ರಾರಂಭವಾಗುತ್ತದೆ ಅಂದರೆ ‘ನನ್ನ ಎಲ್ಲಾ ಅನುಚಿತ ಕಾರ್ಯಗಳಿಗಾಗಿ, ನಾವೆಲ್ಲರೂ ಮನುಷ್ಯರು ಮತ್ತು ನಾವು ತಪ್ಪುಗಳನ್ನು ಮಾತ್ರ ಮಾಡುತ್ತೇವೆ’ ಎಂಬ ಧ್ವನಿ ಕೇಳಿ ಬಂದಿದೆ.
ಅಮೀರ್ ಖಾನ್ ಪ್ರೊಡಕ್ಷನ್ಸ್ ಖಾತೆ ಉದ್ದೇಶಪೂರ್ವಕವಾಗಿ ಈ ಸಂದೇಶ ಕಳುಹಿಸಿದೆಯೋ ಅಥವಾ ಖಾತೆ ಹ್ಯಾಕ್ ಆಗಿದೆಯೋ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?