ಮಹಿಳಾ ದಿನ:ಆರ್ಸಿಬಿ v/s ಗುಜರಾತ್ ಜೈಂಟ್ಸ್ ಪಂದ್ಯದ ಪ್ರೇಕ್ಷಕರಿಗೆ ಫ್ರೀ ಎಂಟ್ರಿ
Team Udayavani, Mar 7, 2023, 3:48 PM IST
ಮುಂಬೈ: ಮಾರ್ಚ್ 8 ರಂದು ವನಿತಾ ಪ್ರೀಮಿಯರ್ ಲೀಗ್ನ ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ತಂಡಗಳ ನಡುವೆ ನಡೆಯಲಿರುವ ಹಣಾಹಣಿಗೆ ಎಲ್ಲಾ ಪ್ರೇಕ್ಷಕರಿಗೂ ಫ್ರೀ ಎಂಟ್ರಿ ಸಿಗಲಿದೆ.
𝐀 𝐒𝐩𝐞𝐜𝐢𝐚𝐥 𝐖𝐚𝐲 𝐭𝐨 𝐦𝐚𝐫𝐤 𝐚 𝐀 𝐒𝐩𝐞𝐜𝐢𝐚𝐥 𝐃𝐚𝐲! 👏👏#TATAWPL celebrates Women’s Day with 𝙁𝙍𝙀𝙀 𝙀𝙉𝙏𝙍𝙔 𝙁𝙊𝙍 𝘼𝙇𝙇 for the #GGvRCB match on March 8, 2023! 🙌 🙌 pic.twitter.com/AxwTsGI3vA
— Women’s Premier League (WPL) (@wplt20) March 6, 2023
ಸೋಮವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ಪಂದ್ಯದ ನಡುವಿನಲ್ಲಿ, ʻ ಮಾರ್ಚ್ 8 ರಂದು ಮಹಿಳೆಯರ ದಿನದ ಹಿನ್ನಲೆಯಲ್ಲಿ ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ನಡುವಿನ ವನಿತಾ ಪ್ರೀಮಿಯರ್ ಲೀಗ್ನ ಪಂದ್ಯಕ್ಕೆ ಎಲ್ಲಾ ಪ್ರೇಕ್ಷಕರಿಗೂ ಉಚಿತ ಪ್ರವೇಶ ನೀಡುವುದುʼ ಎಂದು ಬಿಗ್ ಸ್ರೀನ್ನಲ್ಲಿ ನೀಡಲಾಗಿದ್ದ ಬರಹವೊಂದು ವೈರಲ್ ಆಗಿತ್ತು. ಇದೀಗ ಡಬ್ಲೂಪಿಎಲ್ನ ಅಧಿಕೃತ ಟ್ವಿಟರ್,ಇನ್ಸ್ಟಾಗ್ರಾಮ್ ಖಾತೆಯೂ ಕೂಡ ಈ ಮಾಹಿತಿಯನ್ನು ಹಂಚಿಕೊಂಡಿದೆ.
View this post on Instagram
ಕೆಲ ದಿನಗಳ ಹಿಂದೆ, ಬಿಸಿಸಿಐ ಹಂಚಿಕೊಂಡ ಮಾಹಿತಿ ಪ್ರಕಾರ ಭಾರತದ ವನಿತೆಯರಲ್ಲಿ, ಮಹಿಳೆಯರಲ್ಲಿ ವನಿತಾ ಕ್ರಿಕೆಟ್ ಬಗ್ಗೆ ಆಸಕ್ತಿ ಹೆಚ್ಚಿಸುವ ಸಲುವಾಗಿ ಡಬ್ಲೂಪಿಎಲ್ನ ಎಲ್ಲಾ ಪಂದ್ಯಗಳಿಗೂ ಸ್ತ್ರೀಯರಿಗೆ ಉಚಿತ ಪ್ರವೇಶ ಇರುವುದಾಗಿ ಹೇಳಿಕೊಂಡಿತ್ತು.
ಇದನ್ನೂ ಓದಿ: ಬೌಂಡರಿ ಲೈನ್ನಲ್ಲಿ ಜೆಮಿಮಾ ರೋಡ್ರಿಗಸ್ ಡ್ಯಾನ್ಸ್ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?