ಬಾಲ್ಯ ವಿವಾಹ ನಿಗ್ರಹಕ್ಕೆ ಅಸ್ಸಾಂ ಸಿಎಂ ಬಿಸ್ವಾ ಪಣ; 4,000 ಪ್ರಕರಣ ದಾಖಲು, 1800 ಮಂದಿ ಬಂಧನ

ಇದು ಮಹಿಳೆಯರ ಮೇಲಿನ ಪೈಶಾಚಿಕ ಹಾಗೂ ಕ್ಷಮಿಸಲಾರದ ಕೃತ್ಯವಾಗಿದೆ

Team Udayavani, Feb 3, 2023, 12:59 PM IST

ಬಾಲ್ಯ ವಿವಾಹ ನಿಗ್ರಹಕ್ಕೆ ಅಸ್ಸಾಂ ಸಿಎಂ ಬಿಸ್ವಾ ಪಣ; 4,000 ಪ್ರಕರಣ ದಾಖಲು, 1800 ಮಂದಿ ಬಂಧನ

ಗುವಾಹಟಿ: ರಾಜ್ಯದಲ್ಲಿನ ಬಾಲ್ಯ ವಿವಾಹ ಪಿಡುಗನ್ನು ಕೊನೆಗಾಣಿಸುವ ಸಂಕಲ್ಪ ದೃಢವಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ(ಫೆ.03)ದ ಪೊಲೀಸರ ಬೃಹತ್ ಕಾರ್ಯಾಚರಣೆಯಲ್ಲಿ 1,800ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ:ವೈನ್ ಶಾಪ್ ಎದುರು ದನ ಕಟ್ಟಿ ‘ಮದ್ಯ ಬೇಡ ಹಾಲು ಕುಡಿಯಿರಿ’ ಎಂದ ಉಮಾ ಭಾರತಿ

ಇಂದು ಬೆಳಗ್ಗೆಯಿಂದಲೇ ಬಾಲ್ಯ ವಿವಾಹ ವಿರುದ್ಧದ ಕಾರ್ಯಾಚರಣೆ ಆರಂಭಗೊಂಡಿದ್ದು, ಇನ್ನೂ ಕೆಲವು ದಿನಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದರು.

ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ಬಾಲ್ಯ ವಿವಾಹ ಪಿಡುಗಿನ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಿಎಂ ಹಿಮಂತ್ ಬಿಸ್ವಾ ತಿಳಿಸಿದ್ದಾರೆ. ರಾಜ್ಯದಲ್ಲಿ ಬಾಲ್ಯ ವಿವಾಹ ನಿಗ್ರಹ ತಡೆ ಕಾಯ್ದೆಯನ್ನು ಉಲ್ಲಂಘಿಸಿರುವ 1,800ಕ್ಕೂ ಅಧಿಕ ಮಂದಿಯನ್ನು ಈವರೆಗೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದು ಮಹಿಳೆಯರ ಮೇಲಿನ ಪೈಶಾಚಿಕ ಹಾಗೂ ಕ್ಷಮಿಸಲಾರದ ಕೃತ್ಯವಾಗಿದೆ ಎಂದು ಬಿಸ್ವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈಗಾಗಲೇ ರಾಜ್ಯಾದ್ಯಂತ 4,000ಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

ಚಾರ್ಮಾಡಿ: ಅರಣ್ಯ ಸಿಬಂದಿ ಶ್ರಮ; ಕಾಳ್ಗಿಚ್ಚು ಹತೋಟಿಯತ್ತ

ಚಾರ್ಮಾಡಿ: ಅರಣ್ಯ ಸಿಬಂದಿ ಶ್ರಮ; ಕಾಳ್ಗಿಚ್ಚು ಹತೋಟಿಯತ್ತ

2025ರೊಳಗೆ ಭಾರತದಿಂದ ಕ್ಷಯ ತೊಲಗಿಸುವ ಗುರಿ: ಪ್ರಧಾನಿ ಮೋದಿ

2025ರೊಳಗೆ ಭಾರತದಿಂದ ಕ್ಷಯ ತೊಲಗಿಸುವ ಗುರಿ: ಪ್ರಧಾನಿ ಮೋದಿ

ಕಾಸರಗೋಡು: ಪುರಾತನ ನೆಲಮಾಳಿಗೆ ಪತ್ತೆ

ಕಾಸರಗೋಡು: ಪುರಾತನ ನೆಲಮಾಳಿಗೆ ಪತ್ತೆ

mousin khan

ಮೊಹ್ಸಿನ್‌ ಖಾನ್‌ ಐಪಿಎಲ್‌ಗೆ ಅನುಮಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

2025ರೊಳಗೆ ಭಾರತದಿಂದ ಕ್ಷಯ ತೊಲಗಿಸುವ ಗುರಿ: ಪ್ರಧಾನಿ ಮೋದಿ

2025ರೊಳಗೆ ಭಾರತದಿಂದ ಕ್ಷಯ ತೊಲಗಿಸುವ ಗುರಿ: ಪ್ರಧಾನಿ ಮೋದಿ

ಬೆಳೆ ವಿಮೆ ಪರಿಹಾರಕ್ಕಾಗಿ ಡಿಜಿಕ್ಲೈಮ್‌ ;  ಸಚಿವ ತೋಮರ್‌ ಸಿಂಗ್‌ ಅವರಿಂದ ಅನಾವರಣ

ಬೆಳೆ ವಿಮೆ ಪರಿಹಾರಕ್ಕಾಗಿ ಡಿಜಿಕ್ಲೈಮ್‌ ; ಸಚಿವ ತೋಮರ್‌ ಸಿಂಗ್‌ ಅವರಿಂದ ಅನಾವರಣ

1-sdaadsadasd

ಲಂಡನ್ ನಲ್ಲಿ ಖ್ಯಾತ ಗಾಯಕಿ ಬಾಂಬೆ ಜಯಶ್ರೀಯವರಿಗೆ ಶಸ್ತ್ರಚಿಕಿತ್ಸೆ ; ಆರೋಗ್ಯ ಸ್ಥಿರ

kejriwal-2

12 ನೇ ಕ್ಲಾಸ್ ಪಾಸ್ ಆಗಿರುವ ಪ್ರಧಾನಿ….; ಕೇಜ್ರಿವಾಲ್ ವಾಗ್ದಾಳಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಧಾರವಾಡದಲ್ಲಿ ಇಎಂಸಿ ಸ್ಥಾಪನೆಗೆ ಕೇಂದ್ರ ಸರಕಾರ ಅಸ್ತು

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್‌ ಶೋ’

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

ಪಿಎಸ್‌ಐ ಅಕ್ರಮ: ವಿಚಾರಣೆ ಎದುರಿಸಿದ್ದ ಜಿ.ಬಿ.ಭಟ್ಟ ಆತ್ಮಹತ್ಯೆ

ಚಾರ್ಮಾಡಿ: ಅರಣ್ಯ ಸಿಬಂದಿ ಶ್ರಮ; ಕಾಳ್ಗಿಚ್ಚು ಹತೋಟಿಯತ್ತ

ಚಾರ್ಮಾಡಿ: ಅರಣ್ಯ ಸಿಬಂದಿ ಶ್ರಮ; ಕಾಳ್ಗಿಚ್ಚು ಹತೋಟಿಯತ್ತ

2025ರೊಳಗೆ ಭಾರತದಿಂದ ಕ್ಷಯ ತೊಲಗಿಸುವ ಗುರಿ: ಪ್ರಧಾನಿ ಮೋದಿ

2025ರೊಳಗೆ ಭಾರತದಿಂದ ಕ್ಷಯ ತೊಲಗಿಸುವ ಗುರಿ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.