ಬ್ಯಾಂಕ್‌ ಖಾತೆ ಬ್ಲಾಕ್‌ ಸಂದೇಶ ನಂಬಿ 3.10 ಲಕ್ಷ ರೂ. ಕಳೆದುಕೊಂಡರು


Team Udayavani, May 26, 2023, 8:00 AM IST

ಬ್ಯಾಂಕ್‌ ಖಾತೆ ಬ್ಲಾಕ್‌ ಸಂದೇಶ ನಂಬಿ 3.10 ಲಕ್ಷ ರೂ. ಕಳೆದುಕೊಂಡರು

ಮಂಗಳೂರು: ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದೆ ಕೆವೈಸಿ ಅಪ್‌ಡೇಟ್‌ ಮಾಡಬೇಕು ಎಂದು ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 3.10 ಲಕ್ಷ ರೂ. ಕಳೆದುಕೊಂಡಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರ ಮೊಬೈಲ್‌ಗೆ ಮೇ 24ರಂದು ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದ್ದು, ಕೆವೈಸಿ ಅಪ್‌ ಡೇಟ್‌ ಮಾಡಬೇಕೆಂದು ಎಂದು ಸಂದೇಶ ಬಂದಿತ್ತು. ಬಳಿಕ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಕೆವೈಸಿ ಅಪ್‌ಡೇಟ್‌ ಮಾಡುವ ಅಧಿಕಾರಿ ಎಂದು ಪರಿಚಯ ಮಾಡಿದ ಆತ ಕಸ್ಟಮರ್‌ ಐಡಿ ಕೇಳಿದ್ದಾನೆ.

ಬಳಿಕ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ನಂಬರ್‌ ಕೇಳಿದ್ದು, ಅನಂತರ ಮೊಬೈಲ್‌ಗೆ ಬಂದ ಒಟಿಪಿಯನ್ನು ಪಡೆದುಕೊಂರಿದ್ದಾನೆ. ಒಟಿಪಿ ನೀಡಿದ ಕೂಡಲೇ ಖಾತೆಯಿಂದ ಹಂತ ಹಂತವಾಗಿ ಒಟ್ಟು 3,10,000 ರೂ. ವರ್ಗಾವಣೆಯಾಗಿದೆ. ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ, ಒಟಿಪಿ ಪಡೆದು ಖಾತೆಯಿಂದ ಹಣ ವರ್ಗಾ ಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Ad

ಟಾಪ್ ನ್ಯೂಸ್

24

Updated news: ಸುಜೀರು; ಪ್ರೇಯಸಿಗೆ ಇರಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ

EPF

EPFO; ಕಾರ್ಮಿಕರ ಭವಿಷ್ಯನಿಧಿ ಇಎಲ್‌ಐ ಯೋಜನೆ : 25 ಸಾವಿರ ಉದ್ಯೋಗ ನಿರೀಕ್ಷೆ

1-a-udu

Udupi: ರಾಜ್ಯದ ಪ್ರಥಮ ಒಡಿಎಫ್ ಪ್ಲಸ್‌ ಮಾದರಿ ಜಿಲ್ಲೆ: ಸ್ವಚ್ಛತೆಯಲ್ಲಿ ಮುಂಚೂಣಿ ಸ್ಥಾನ

Surjewala

Congress; ಸಚಿವ ಸ್ಥಾನಕ್ಕಾಗಿ ಸುರ್ಜೇವಾಲ ಮುಂದೆ ಶಾಸಕರ ದುಂಬಾಲು!

Ram Jarakiholi

BJP;ಜಾರಕಿಹೊಳಿ ಅಡ್ಡೆಯಲ್ಲಿ ಭಿನ್ನರ ಸಭೆ!: 13/14ರಂದು ಬೆಂಗಳೂರಲ್ಲಿ ಸಭೆ?

1-edu

ಬುದ್ಧಿವಂತರ ಜಿಲ್ಲೆಯ 219 ಗ್ರಾ.ಪಂ.ಗಳಿಗೆ ಸಂಪೂರ್ಣ ಸಾಕ್ಷರ ಗರಿ!

Priyank-Kharge

ಜಿಲ್ಲಾ ಪಂಚಾಯತ್‌ ಸಿಇಒಗಳಿಗೆ “ಗ್ರಾಮೀಣಾಭಿವೃದ್ಧಿ’ ಟಾಸ್ಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Ullal: ಬಾಲಕಿ ಅಪಹರಣ; ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

fraudd

Mangaluru: ಷೇರು ಮಾರುಕಟ್ಟೆ ಟಾಸ್ಕ್; 4.59 ಲಕ್ಷ ರೂ. ವಂಚನೆ

4

Mangaluru: ಗಾಂಜಾ ಸೇವನೆ; ನಾಲ್ವರ ಬಂಧನ

accident

Kaniyoor: ಕುದ್ಮಾರು; ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ

13

Lalbagh: ಜಲಸಿರಿ; ಈ ವರ್ಷಾಂತ್ಯಕ್ಕೂ ಪೂರ್ಣವಾಗುವುದು ಅನುಮಾನ!

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

24

Updated news: ಸುಜೀರು; ಪ್ರೇಯಸಿಗೆ ಇರಿದು ಆತ್ಮಹ*ತ್ಯೆ ಮಾಡಿಕೊಂಡ ಯುವಕ

EPF

EPFO; ಕಾರ್ಮಿಕರ ಭವಿಷ್ಯನಿಧಿ ಇಎಲ್‌ಐ ಯೋಜನೆ : 25 ಸಾವಿರ ಉದ್ಯೋಗ ನಿರೀಕ್ಷೆ

1-a-udu

Udupi: ರಾಜ್ಯದ ಪ್ರಥಮ ಒಡಿಎಫ್ ಪ್ಲಸ್‌ ಮಾದರಿ ಜಿಲ್ಲೆ: ಸ್ವಚ್ಛತೆಯಲ್ಲಿ ಮುಂಚೂಣಿ ಸ್ಥಾನ

Surjewala

Congress; ಸಚಿವ ಸ್ಥಾನಕ್ಕಾಗಿ ಸುರ್ಜೇವಾಲ ಮುಂದೆ ಶಾಸಕರ ದುಂಬಾಲು!

Ram Jarakiholi

BJP;ಜಾರಕಿಹೊಳಿ ಅಡ್ಡೆಯಲ್ಲಿ ಭಿನ್ನರ ಸಭೆ!: 13/14ರಂದು ಬೆಂಗಳೂರಲ್ಲಿ ಸಭೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.