Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ

Team Udayavani, Dec 10, 2023, 12:01 AM IST

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆರಂಭಗೊಂಡ ಲಕ್ಷ ದೀಪೋತ್ಸವದ ಮೊದಲ ದಿನ ಶುಕ್ರವಾರ (ಡಿ. 8) ರಾತ್ರಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಶ್ರೀ ದೇವರ ಹೊಸಕಟ್ಟೆ ಉತ್ಸವ ನೆರವೇರಿತು.

ಶ್ರೀ ಮಂಜುನಾಥ ಸ್ವಾಮಿಗೆ ಗರ್ಭ ಗುಡಿಯೊಳಗೆ ವಿಶೇಷ ಪೂಜೆಗಳು ನೆರವೇರಿದ ಬಳಿಕ ಅಂಗಣದಲ್ಲಿ ಸರ್ವ ವಾದ್ಯಗಳೊಂದಿಗೆ 16 ಸುತ್ತು ಬಂದು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇಗುಲದ ಮುಂಭಾಗದ ವಸಂತ ಮಹಲಿನ ಹೊಸಕಟ್ಟೆಗೆ ಮೆರವಣಿಗೆ ಯಲ್ಲಿ ಕರೆತರಲಾಯಿತು. ಅಲ್ಲಿ ಅಷ್ಟಸೇವೆಯೊಂದಿಗೆ ಪೂಜೆ ಸಂಪನ್ನವಾಯಿತು. ಬಳಿಕ ಬೆಳ್ಳಿ ರಥದಲ್ಲಿ ಮೂರ್ತಿಯನ್ನಿರಿಸಿ ದೇವಸ್ಥಾನಕ್ಕೆ ಒಂದು ಸುತ್ತು ಬಂದು ಮಂಗಳಾರತಿ ಬೆಳಗುವ ಮೂಲಕ ಪ್ರಥಮ ದಿನದ ಸೇವೆಯಾದ ಹೊಸಕಟ್ಟೆ ಉತ್ಸವ ಸಂಪನ್ನಗೊಂಡಿತು. ಮೆರವಣಿಗೆ ಸಂದರ್ಭ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮಾರ್ಗದ ಇಕ್ಕೆಲಗಳಲ್ಲಿ ಹಣತೆ ಹಚ್ಚಿದರು.

ಶನಿವಾರ (ಡಿ. 9) ರಾತ್ರಿ ಕೆರೆ ಕಟ್ಟೆ ಉತ್ಸವ ನೆರವೇರಿತು.

ದೀಪೋತ್ಸವದಲ್ಲಿ ಇಂದು
ಲಕ್ಷದೀಪೋತ್ಸವದಲ್ಲಿ ಡಿ. 10ರಂದು ರಾತ್ರಿ ಲಲಿತೋದ್ಯಾನ ಉತ್ಸವ ನೆರವೇರಲಿದೆ. ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 5ರಿಂದ ಭಕ್ತಿ ಸಂಗೀತ, ಭರತನಾಟ್ಯ, ಶಿವನಾದ, ಪ್ರಕೃತಿ-ನೃತ್ಯರೂಪಕ, ಮಾತನಾಡುವ ಗೊಂಬೆ ಮತ್ತು ಜಾದೂ ಪ್ರದರ್ಶನ ಜರಗಲಿದೆ.

ಲಲಿತಕಲಾ ಗೋಷ್ಠಿ
ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 7ರಿಂದ 10.30ರ ವರೆಗೆ ಸಂಗೀತ ನಿರ್ದೇಶಕ ಗುರುಕಿರಣ್‌, ಅನುರಾಧಾ ಭಟ್‌ ಸಹಿತ ಗಾಯಕರು, ನೃತ್ಯ ತಂಡದಿಂದ ಗಾನ ನೃತ್ಯ ವೈವಿಧ್ಯ “ಗುರುಕಿರಣ್‌ ನೈಟ್‌’ ಇರಲಿದೆ.

ಟಾಪ್ ನ್ಯೂಸ್

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

ಬಸನಗೌಡ ಪಾಟೀಲ ಯತ್ನಾಳ

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

Mysore; ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

ಗಂಡನ ಜೊತೆ ಪ್ರವಾಸ ಹೊರಟ ಸ್ಪ್ಯಾನಿಷ್ ಮಹಿಳೆ ಮೇಲೆ ಜಾರ್ಖಂಡ್ ನಲ್ಲಿ ಸಾಮೂಹಿಕ ಅತ್ಯಾಚಾರ

Shocking: ಗಂಡನ ಜೊತೆ ಭಾರತ ಪ್ರವಾಸ ಕೈಗೊಂಡ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಹ್ಲಾದ ಜೋಶಿ

Hubli; ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರಕಾರ ಸಹಕಾರ: ಪ್ರಹ್ಲಾದ ಜೋಶಿ

CT Ravi

Bengaluru blast; ಕರ್ನಾಟಕ ಭಯೋತ್ಪಾದಕರ ಟ್ರೈನಿಂಗ್ ಸೆಂಟರ್ ಆಗಿದೆ: ಸಿ.ಟಿ ರವಿ

JDS to BJP; ಬಿಜೆಪಿಯತ್ತ ಮುಖ ಮಾಡಿದ ಮಾಜಿ ಸಚಿವ ಮನೋಹರ್ ತಹಶಿಲ್ದಾರ

JDS to BJP; ಬಿಜೆಪಿಯತ್ತ ಮುಖ ಮಾಡಿದ ಮಾಜಿ ಸಚಿವ ಮನೋಹರ್ ತಹಶಿಲ್ದಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-೧

Venur ವಿರಾಟ್‌ ವಿರಾಗಿಗೆ ಮಹಾಮಜ್ಜನ ಸಂಪನ್ನ

Aranthodu ಬಸ್‌ – ಬೈಕ್‌ ಅಪಘಾತ; ಗಂಭೀರ ಗಾಯಗೊಂಡಿದ್ದ ಶಿಕ್ಷಕ ಸಾವು

Aranthodu ಬಸ್‌ – ಬೈಕ್‌ ಅಪಘಾತ; ಗಂಭೀರ ಗಾಯಗೊಂಡಿದ್ದ ಶಿಕ್ಷಕ ಸಾವು

Adyanadka ಕರ್ಣಾಟಕ ಬ್ಯಾಂಕ್‌ ಕಳ್ಳತನ ಪ್ರಕರಣ: ಪೊಲೀಸರ ತನಿಖೆಯಲ್ಲಿ ಪ್ರಗತಿ

Adyanadka ಕರ್ಣಾಟಕ ಬ್ಯಾಂಕ್‌ ಕಳ್ಳತನ ಪ್ರಕರಣ: ಪೊಲೀಸರ ತನಿಖೆಯಲ್ಲಿ ಪ್ರಗತಿ

Puttur; ಬೈಕ್‌ ಸ್ಕಿಡ್‌ ಆಗಿ ಯುವಕ ಗಂಭೀರ ; ಆಸ್ಪತ್ರೆ ವಿರುದ್ಧ ಆಕ್ರೋಶ

Puttur; ಬೈಕ್‌ ಸ್ಕಿಡ್‌ ಆಗಿ ಯುವಕ ಗಂಭೀರ ; ಆಸ್ಪತ್ರೆ ವಿರುದ್ಧ ಆಕ್ರೋಶ

Bantwal ಭಂಡಾರಿಬೆಟ್ಟು: ಪಾದಚಾರಿಗೆ ಟಿಪ್ಪರ್‌ ಢಿಕ್ಕಿ

Bantwal ಭಂಡಾರಿಬೆಟ್ಟು: ಪಾದಚಾರಿಗೆ ಟಿಪ್ಪರ್‌ ಢಿಕ್ಕಿ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

Online Casino Sites that Accept Neteller: A Comprehensive Guide

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Sirsi: ಕೊನೆಗೂ ಈಡೇರಿದ ಬಹುಕಾಲದ ಬೇಡಿಕೆ… ಶಿರಸಿ- ವಡ್ಡಿ- ಗೋಕರ್ಣಕ್ಕೆ ಬಸ್ ಸಂಚಾರ ಆರಂಭ

Tablets for Treating Smelly Discharge: A Comprehensive Overview

purushothamana prasanga review

Purushothamana Prasanga Review; ಏಳುಬೀಳಿನ ಹಾದಿಯಲ್ಲಿ ಪುರುಷೋತ್ತಮ ವಿಜಯ!

ಬಸನಗೌಡ ಪಾಟೀಲ ಯತ್ನಾಳ

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.