ಬಂಟ್ವಾಳ: ಅಜ್ಜಿ ಮನೆಗೆಂದು ಹೋದ ತಾಯಿ, ಮಗ ನಾಪತ್ತೆ

Team Udayavani, May 18, 2022, 7:29 PM IST

ಬಂಟ್ವಾಳ: ಅಜ್ಜಿ ಮನೆಗೆಂದು ಹೋದ ತಾಯಿ, ಮಗ ನಾಪತ್ತೆ

ಬಂಟ್ವಾಳ: ಬೆಳ್ತಂಗಡಿಯಿಂದ ಅರಳದಲ್ಲಿರುವ ತವರು ಮನೆಗೆ ಬಂದಿರುವ ಮಹಿಳೆಯೋರ್ವರು ತನ್ನ ಪುತ್ರನೊಂದಿಗೆ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದು ಅಲ್ಲಿಗೂ ಹೋಗದೆ, ತವರು ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.

ಪುತ್ರಿ ಹಾಗೂ ಮೊಮ್ಮಗ ನಾಪತ್ತೆಯಾಗಿರುವ ಕುರಿತು ಅರಳ ನಿವಾಸಿ ಮೋನಪ್ಪ ಸಪಲ್ಯ ಅವರು ದೂರು ನೀಡಿದ್ದಾರೆ.

ಮೇ 7ರಂದು ಪುತ್ರಿ ಆಶಾಲತಾ (25) ಹಾಗೂ ಅವರ ಇಬ್ಬರು ಮಕ್ಕಳಾದ ಮಾನ್ಯಾ ಮತ್ತು ಆಕೇಶನೊಂದಿಗೆ ಬೆಳ್ತಂಗಡಿಯಿಂದ ತನ್ನ ಮನೆಯಾದ ಅರಳಕ್ಕೆ ಬಂದಿರುತ್ತಾರೆ.

ಮೇ 14ರಂದು ಬೆಳಗ್ಗೆ ಮೋನಪ್ಪ ಅವರು ನೀರುಮಾರ್ಗಕ್ಕೆ ಹೋಗಿರುವ ವೇಳೆ 11.30ರ ಸುಮಾರಿಗೆ ಬಾಡಿಗೆ ರಿಕ್ಷಾದಲ್ಲಿ ಆಶಾಲತಾ ಅವರು ತನ್ನ ತಾಯಿ ಪಾರಿಜಾತಾ ಹಾಗೂ ಇಬ್ಬರು ಮಕ್ಕಳೊಂದಿಗೆ ಅಜ್ಜಿ ಮನೆಗೆ ತೆರಳಿದ್ದಾರೆೆ.

ಇದನ್ನೂ ಓದಿ:ಮಲ್ಪೆ: ಆಟೋರಿಕ್ಷಾ- ಟ್ಯಾಂಕರ್‌ ಢಿಕ್ಕಿ: ವಿದೇಶಿ ದಂಪತಿ ಸಹಿತ ಮೂವರಿಗೆ ಗಂಭೀರ ಗಾಯ

ಆಟೋ ರಿಕ್ಷಾ ಸಜೀಪಮುನ್ನೂರಿನ ನಗ್ರಿಗೆ ತಲುಪುತ್ತಿದ್ದಂತೆ ಆಶಾಲತಾ ಅವರು ತಾಯಿ ಹಾಗೂ ಪುತ್ರಿ ಮಾನ್ಯಾಳನ್ನು ಮತ್ತೆ ಅರಳಕ್ಕೆ ಹೋಗುವಂತೆ ಹೇಳಿ ತಾನು ಪುತ್ರನೊಂದಿಗೆ ಅಲ್ಲೇ ಸಮೀಪದಲ್ಲಿರುವ ಅಜ್ಜಿ ಮನೆಗೆ ನಡೆದುಕೊಂಡು ಹೋಗುವುದಾಗಿ ಹೇಳಿ ರಿಕ್ಷಾದಿಂದ ಇಳಿದಿದ್ದಾರೆ.

ಈ ವಿಚಾರವನ್ನು ಸಂಜೆ ಪತ್ನಿ ಪಾರಿಜಾತಾ ಅವರು ಗಂಡ ಮೋನಪ್ಪ ಅವರ ಬಳಿ ತಿಳಿಸಿದ್ದು, ಅವರು ಮತ್ತೆ ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ.

ಹೀಗಾಗಿ ಪಾರಿಜಾತಾ ಅವರು ಮೇ 15ರಂದು ತವರು ಮನೆಗೆ ಬಂದು ತಂದೆ-ತಾಯಿಯರಲ್ಲಿ ವಿಚಾರಿಸಿದಾಗ ಆಕೆ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

hunsur

ಹುಣಸೂರು : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ : ಅಡಿಷನಲ್ ಎಸ್.ಪಿ. ಶಿವಕುಮಾರ್

ಕೊಟ್ಟಿಗೆಹಾರ : ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಭಾರಿ ಗಾತ್ರದ ಮರದ ಕೊಂಬೆ…

ಕೊಟ್ಟಿಗೆಹಾರ : ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಭಾರಿ ಗಾತ್ರದ ಮರದ ಕೊಂಬೆ…

cm-bommai

ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ: ಸಿಎಂ ಬೊಮ್ಮಾಯಿ

rain

ಮಳೆ ರೆಡ್ ಅಲರ್ಟ್; ದಕ್ಷಿಣ ಕನ್ನಡ, ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ

1-sadsad

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಕ್ರಮಕ್ಕೆ ಉಡುಪಿ ಜಿಲ್ಲಾಡಳಿತದಿಂದ ದೂರು

dr-sdk

ಹೆಣ್ಣುಮಕ್ಕಳಿಗೆ ಉಚಿತವಾಗಿ ಮುಟ್ಟಿನ ಕಪ್‌ ವಿತರಿಸುವ ಚಿಂತನೆ: ಡಾ.ಕೆ.ಸುಧಾಕರ್‌

ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರಂತೋಡು: ಧಾರಕಾರ ಮಳೆಯಿಂದ ಬಾಳೆಕಜೆ ರಸ್ತೆ ಮೇಲೆ ಗುಡ್ಡ ಕುಸಿತ; ಸಂಚಾರ  ಬಂದ್

ಅರಂತೋಡು: ಧಾರಕಾರ ಮಳೆಯಿಂದ ಬಾಳೆಕಜೆ ರಸ್ತೆ ಮೇಲೆ ಗುಡ್ಡ ಕುಸಿತ; ಸಂಚಾರ ಬಂದ್

ಹೆಬ್ಬಾವನ್ನು ಕೊಂದು ಬಾಗಿಲಿಗೆ ನೇತು ಹಾಕಿದ ಪ್ರಕರಣ : ಇಬ್ಬರ ಬಂಧನ

ಹೆಬ್ಬಾವನ್ನು ಕೊಂದು ಬಾಗಿಲಿಗೆ ನೇತು ಹಾಕಿದ ಪ್ರಕರಣ : ಇಬ್ಬರ ಬಂಧನ

4

ಮೂಲಸೌಕರ್ಯ ಅಭಿವೃದ್ಧಿಗಾಗಿ ಕಾಯುತ್ತಿದೆ ಕುಪ್ಪೆಪದವು ರಿಕ್ಷಾ ಪಾರ್ಕ್‌

2murder

ಬೆಳ್ತಂಗಡಿ: ಪತ್ನಿಯಿಂದಲೇ ಪತಿಯ ಕೊಲೆ!

2

ಕಳ್ಳಿಗೆ: ಹತ್ತಾರು ಸೌಕರ್ಯ ಹರಿದು ಬರಬೇಕು ಈ ಹಳ್ಳಿಗೆ !

MUST WATCH

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

ಹೊಸ ಸೇರ್ಪಡೆ

hunsur

ಹುಣಸೂರು : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ : ಅಡಿಷನಲ್ ಎಸ್.ಪಿ. ಶಿವಕುಮಾರ್

ಕೊಟ್ಟಿಗೆಹಾರ : ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಭಾರಿ ಗಾತ್ರದ ಮರದ ಕೊಂಬೆ…

ಕೊಟ್ಟಿಗೆಹಾರ : ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಭಾರಿ ಗಾತ್ರದ ಮರದ ಕೊಂಬೆ…

cm-bommai

ಸಿದ್ದರಾಮಯ್ಯರನ್ನು ನೋಡಿದರೆ ನನಗೆ ತುಂಬಾ ಕನಿಕರ ಬರುತ್ತದೆ: ಸಿಎಂ ಬೊಮ್ಮಾಯಿ

rain

ಮಳೆ ರೆಡ್ ಅಲರ್ಟ್; ದಕ್ಷಿಣ ಕನ್ನಡ, ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ

1-sadsad

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಕ್ರಮಕ್ಕೆ ಉಡುಪಿ ಜಿಲ್ಲಾಡಳಿತದಿಂದ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.