ಪಶು ಚಿಕಿತ್ಸಾಲಯದಲ್ಲಿ ದಿನವಿಡೀ ಸೇವೆ ಇಲ್ಲ; ಸಿಬಂದಿ ಕೊರತೆ

Team Udayavani, Oct 25, 2021, 5:42 AM IST

ಪಶು ಚಿಕಿತ್ಸಾಲಯದಲ್ಲಿ ದಿನವಿಡೀ ಸೇವೆ ಇಲ್ಲ; ಸಿಬಂದಿ ಕೊರತೆ

ಬಂಟ್ವಾಳ: ಅಮ್ಮುಂಜೆ ಗ್ರಾಮದ ಬೆಂಜನಪದವಿನಲ್ಲಿ ಸುಸಜ್ಜಿತ ಪಶು ಚಿಕಿತ್ಸಾಲಯವಿದೆ. ಆದರೆ ಸಿಬಂದಿ ಕೊರತೆಯಿಂದ ಅಲ್ಲಿ ದಿನವಿಡೀ ಸೇವೆ ಇಲ್ಲದಾಗಿದೆ. ಪಂಜಿಕಲ್ಲು ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬಂದಿ ಮಧ್ಯಾಹ್ನದ ಬಳಿಕ ಬೆಂಜನಪದವಿಗೆ ತೆರಳಿ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ಇದೆ.

ಪ್ರಸ್ತುತ ಇಲಾಖೆಯಲ್ಲಿ ಹಲವು ಸಿಬಂದಿ ಕೊರತೆ ಇದ್ದು, ಹೀಗಾಗಿ ಇರುವ ಸಿಬಂದಿ 2-3 ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಸ್ಥಿತಿ ಇದೆ. ಹೀಗಾಗಿ ಬೆಂಜನಪದವು ಕೇಂದ್ರ ಮಧ್ಯಾಹ್ನದ ಬಳಿಕ ತೆರೆಯುತ್ತಿದ್ದು, ಬೆಂಜನ ಪದವು ಪಶು ಚಿಕಿತ್ಸಾ ಕೇಂದ್ರದಲ್ಲಿದ್ದ ಡಿ ಗ್ರೂಪ್‌ ಸಿಬಂದಿ ನಿವೃತ್ತಿ ಹೊಂದಿದ ಬಳಿಕ ಈ ಸ್ಥಿತಿ ಬಂದಿದೆ.

ಅಲ್ಲಿಗೆ ಡೆಪ್ಯುಟೇಶನ್‌ ಆಧಾರದಲ್ಲಿ ನಿರೀಕ್ಷಕರೊಬ್ಬರು ಆಗಮಿ ಸುತ್ತಿದ್ದು, ಅವರು ಬೆಳಗ್ಗಿನ ಹೊತ್ತು ಪಂಜಿಕಲ್ಲು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಾಗಿ ಇಲ್ಲಿ ಮಧ್ಯಾಹ್ನದ ಬಳಿಕ ತೆರೆಯುತ್ತದೆ. ಎರಡು ವರ್ಷಗಳ ಹಿಂದೆ ಬೆಂಜಪದವಿನ ಪಶು ಚಿಕಿತ್ಸಾಲಯಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಸಿಬಂದಿಯಿಲ್ಲದೆ ಸಮರ್ಪಕ ಸೇವೆ ಇಲ್ಲದಾಗಿದೆ.

ಇದನ್ನೂ ಓದಿ:ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿ ಆರಂಭಿಕ ಆಘಾತ ನೀಡಿದ ಪಾಕ್

ಪಶು ಚಿಕಿತ್ಸಾಲಯದ ನಾಮಫಲಕದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1, ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಸೇವೆ ಸಿಗುತ್ತದೆ ಎಂದು ಬರೆದಿದ್ದರೂ ಸಿಬಂದಿ ಕೊರತೆಯಿಂದ ಬಾಗಿಲಿನಲ್ಲಿ ಇನ್ನೊಂದು ಫಲಕವಿದ್ದು, ಅದರಲ್ಲಿ ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಮಾತ್ರ ತೆರೆದಿರುತ್ತದೆ ಎಂದು ಬರೆಯಲಾಗಿದೆ.

ವೀಡಿಯೋ ಬಳಿಕ ಎಚ್ಚೆತ್ತ ಇಲಾಖೆ
ಪಶು ಚಿಕಿತ್ಸಾ ಕೇಂದ್ರವು ತಡವಾಗಿ ತೆರೆಯುತ್ತಿದೆ ಹಾಗೂ ಕೇಂದ್ರದ ಸುತ್ತಲೂ ಪೊದೆಗಳು ಬೆಳೆದಿವೆ ಎಂದು ಹೇಳಿ ಗ್ರಾಮದ ವ್ಯಕ್ತಿಯೋರ್ವರು ವೀಡಿಯೋ ಮಾಡಿದ್ದು, ಅದು ವೈರಲ್‌ ಆಗು ತ್ತಿದ್ದಂತೆ ಪಶು ಇಲಾಖೆಯ ರಸ್ತೆ ಹಾಗೂ ಸುತ್ತಲೂ ಇದ್ದ ಪೊದೆಗಳನ್ನು ತೆರವು ಮಾಡಲಾಗಿದೆ.

ಟಾಪ್ ನ್ಯೂಸ್

ಪಾಕ್‌ ಕಾರ್ಖಾನೆಗಳನ್ನು ಮುಚ್ಚಿಸಬೇಕೇ?

ಪಾಕ್‌ ಕಾರ್ಖಾನೆಗಳನ್ನು ಮುಚ್ಚಿಸಬೇಕೇ? ಸುಪ್ರೀಂ ಕೋರ್ಟ್‌

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ: ನೌಕಾಪಡೆ ಮುಖ್ಯಸ್ಥ

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ: ನೌಕಾಪಡೆ ಮುಖ್ಯಸ್ಥ

ನೋಬೆಲ್‌ ಪ್ರಶಸ್ತಿ ಹುಟ್ಟಿಗೆ ಕಾರಣವಾದ ತಪ್ಪು ಮರಣ ವಾರ್ತೆ

ನೋಬೆಲ್‌ ಪ್ರಶಸ್ತಿ ಹುಟ್ಟಿಗೆ ಕಾರಣವಾದ ತಪ್ಪು ಮರಣ ವಾರ್ತೆ

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಹಾಗೆಂದರೇನು, ಜಾರಿ ಹೇಗೆ?

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಹಾಗೆಂದರೇನು, ಜಾರಿ ಹೇಗೆ?

ಬದುಕಿಗೆ ಬಾಧಕವಾಗದೆ ನಿರ್ಬಂಧ ಜಾರಿಗೆ ಬರಲಿ

ಬದುಕಿಗೆ ಬಾಧಕವಾಗದೆ ನಿರ್ಬಂಧ ಜಾರಿಗೆ ಬರಲಿ

ಪರಿಷತ್‌ ಕದನ ಕಣದಲ್ಲಿ ಮಾತಿನ ಛಾಟಿ

ಪರಿಷತ್‌ ಕದನ ಕಣದಲ್ಲಿ ಮಾತಿನ ಛಾಟಿ

ಪಠ್ಯ ಕಡಿತದಿಂದ ಪರೀಕ್ಷಾ ಸಿದ್ಧತೆಗೆ ಅನುಕೂಲ; ಪುನರಾವರ್ತನೆಗೆ ಎರಡು ತಿಂಗಳು ಕಾಲಾವಕಾಶ

ಪಠ್ಯ ಕಡಿತದಿಂದ ಪರೀಕ್ಷಾ ಸಿದ್ಧತೆಗೆ ಅನುಕೂಲ; ಪುನರಾವರ್ತನೆಗೆ ಎರಡು ತಿಂಗಳು ಕಾಲಾವಕಾಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆರಿಯ: ಒಂಟಿ ಸಲಗ ಓಡಾಟ, ಬಾಳೆ ಗಿಡಗಳಿಗೆ ಹಾನಿ

ನೆರಿಯ: ಒಂಟಿ ಸಲಗ ಓಡಾಟ, ಬಾಳೆ ಗಿಡಗಳಿಗೆ ಹಾನಿ

IMG-20211203-WA0017

ಧರ್ಮಸ್ಥಳ: ಕೆರೆಕಟ್ಟೆ ಉತ್ಸವವನ್ನು ನೋಡುವುದೇ ಒಂದು ಚಂದ

ಸರ್ವಧರ್ಮೀಯರ ಕಲ್ಯಾಣ ಕ್ಷೇತ್ರ ಧರ್ಮಸ್ಥಳ ;ರಾಜ್ಯಪಾಲ ಗೆಹ್ಲೋಟ್ ಬಣ್ಣನೆ

ಸರ್ವಧರ್ಮೀಯರ ಕಲ್ಯಾಣ ಕ್ಷೇತ್ರ ಧರ್ಮಸ್ಥಳ ;ರಾಜ್ಯಪಾಲ ಗೆಹ್ಲೋಟ್ ಬಣ್ಣನೆ

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

ಸ್ವರ್ಣಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಹಾರ

ಸ್ವರ್ಣಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಹಾರ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಪಾಕ್‌ ಕಾರ್ಖಾನೆಗಳನ್ನು ಮುಚ್ಚಿಸಬೇಕೇ?

ಪಾಕ್‌ ಕಾರ್ಖಾನೆಗಳನ್ನು ಮುಚ್ಚಿಸಬೇಕೇ? ಸುಪ್ರೀಂ ಕೋರ್ಟ್‌

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ: ನೌಕಾಪಡೆ ಮುಖ್ಯಸ್ಥ

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ: ನೌಕಾಪಡೆ ಮುಖ್ಯಸ್ಥ

ನೋಬೆಲ್‌ ಪ್ರಶಸ್ತಿ ಹುಟ್ಟಿಗೆ ಕಾರಣವಾದ ತಪ್ಪು ಮರಣ ವಾರ್ತೆ

ನೋಬೆಲ್‌ ಪ್ರಶಸ್ತಿ ಹುಟ್ಟಿಗೆ ಕಾರಣವಾದ ತಪ್ಪು ಮರಣ ವಾರ್ತೆ

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಹಾಗೆಂದರೇನು, ಜಾರಿ ಹೇಗೆ?

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಹಾಗೆಂದರೇನು, ಜಾರಿ ಹೇಗೆ?

ಬದುಕಿಗೆ ಬಾಧಕವಾಗದೆ ನಿರ್ಬಂಧ ಜಾರಿಗೆ ಬರಲಿ

ಬದುಕಿಗೆ ಬಾಧಕವಾಗದೆ ನಿರ್ಬಂಧ ಜಾರಿಗೆ ಬರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.