
ಪೊಲೀಸರ ಮಾನವೀಯತೆಗೆ ಸಾರ್ವಜನಿಕರ ಶ್ಲಾಘನೆ
Team Udayavani, Feb 11, 2021, 2:28 PM IST

ನೆಲಮಂಗಲ: ರಸ್ತೆ ಯ ನಡುವೆ ಕೆಟ್ಟು ನಿಂತ ಲಾರಿ ಯನ್ನು ಟ್ರಾಫಿಕ್ ಪೊಲೀ ಸರು ತಳ್ಳುವ ಮೂಲಕ ಚಾಲ ಕ ನಿಗೆ ಸಹಾಯ ಮಾಡಿ ಮಾನ ವೀ ಯತೆ ಮೆರೆದಿ ದ್ದಾ ರೆ. ನಗ ರದ ಸಮೀ ಪದ ರಾಷ್ಟ್ರೀಯ ಹೆದ್ದಾರಿ 48 ಹಾಗೂ 75ರ ಸಂಪ ರ್ಕ ಕಲ್ಪಿ ಸುವ ಕುಣಿ ಗ ಲ್ ಬೈ ಪಾ ಸ್ ನ ರಸ್ತೆಯ ನಡುವೆ ಚಲಿಸುತ್ತಿದ್ದ ಲಾರಿ ತಕ್ಷಣ ರಸ್ತೆ ನಡುವೆ ಸಮಸ್ಯೆ ಎದು ರಾಗಿ ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾ ಗುತ್ತಿತ್ತು.
ಅನೇಕ ಬಾರಿ ಚಾಲಕ ಪ್ರಯತ್ನ ಮಾಡಿ ದರೂ ಲಾರಿ ಚಾಲುಗೊಳ್ಳದ ಕಾರಣ ಕರ್ತ ವ್ಯ ದ ಲ್ಲಿದ್ದ ಟ್ರಾಫಿಕ್ ಪೊಲೀ ಸರು ಲಾರಿ ಯನ್ನು ಗ್ಯಾರೇ ಜ್ ವ ರೆಗೂ ತಳ್ಳುವ ಮೂಲಕ ಲಾರಿ ಚಾಲಕನಿಗೆ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಪಡೆದ ಪೊಲೀಸ್ ಅಧಿಕಾರಿಗಳು
ಟ್ರಾಫಿಕ್ ಜಾಮ್ ನಿಯಂತ್ರಣ ಮಾಡುವ ಜತೆ ಮಾನ ವೀ ಯತೆ ತೋರಿದ ಪೊಲೀ ಸ ರಿಗೆ ಸಾರ್ವ ಜ ನಿ ಕರು ಹಾಗೂ ವಾಹನ ಸವಾ ರರು ಶ್ಲಾ ಸಿದರು. ಪ್ರತ್ಯಕ್ಷದರ್ಶಿ ಶಿವ ಶಂಕರ್ ಮಾತ ನಾಡಿ, ಪೊಲೀ ಸರು ವಾಹನ ಸವಾ ರ ರಿಗೆ ಸಹಾಯ ಮಾಡಿರುವುದು ಉತ್ತಮ ಕೆಲ ಸ ವಾ ಗಿದೆ. ಪೊಲೀ ಸರು ಜನ ಸ್ನೇಹಿ ಎಂಬು ದಕ್ಕೆ ಉತ್ತಮ ಉದಾ ಹ ರ ಣೆಯ ದೃಶ್ಯ ವಿದ್ದು, ಮಾನ ವೀ ಯತೆ ಮೆರೆದ ಟ್ರಾಫಿಕ್ ಪೊಲೀಸರಿಗೆ ಧನ್ಯವಾದ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sevanthi Crop: ಬೆಳೆಗಾರರ ಬದುಕನ್ನು ಘಮ್ಮೆನ್ನಿಸದ ಸೇವಂತಿ

Bannerghatta Park: ಬನೇರುಘಟ್ಟದಲ್ಲಿ ಕಿತ್ತಾಡಿಕೊಂಡು 15 ಜಿಂಕೆ ಸಾವನ್ನಪ್ಪಿರುವ ಶಂಕೆ

Saxophone; ಸತತ 23 ತಾಸು ಸ್ಯಾಕ್ಸೋಫೋನ್ ನುಡಿಸಿ ಗಿನ್ನೆಸ್ ದಾಖಲೆ ಬರೆದ ಗರ್ಭಿಣಿ

Ganesh Chaturthi: ದೊಡಬಳ್ಳಾಪುರ ಗಣೇಶೋತ್ಸವಕ್ಕೆ 8 ದಶಕಗಳ ಇತಿಹಾಸ

Crime: ರಸ್ತೆ ವಿಚಾರಕ್ಕೆ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ