
“ವೋಗ್’ ಮುಖಪುಟದಲ್ಲಿ ಮಿಂಚಿದ 106ರ ಟ್ಯಾಟೂ ಕಲಾವಿದೆ!
Team Udayavani, Apr 2, 2023, 7:40 AM IST

ಜಾಗತಿಕ ಗಣ್ಯರು, ಸೆಲೆಬ್ರಿಟಿಗಳು “ವೋಗ್’ ನಿಯತಕಾಲಿಕೆ ಮುಖಪುಟದಲ್ಲಿ ಮಿಂಚುವುದನ್ನು ನೋಡಿದ್ದೀರಿ. ಆದರೆ, ಈ ಬಾರಿ ವೋಗ್ ಫಿಲಿಪ್ಪೀನ್ಸ್ ತನ್ನ ಏಪ್ರಿಲ್ ಆವೃತ್ತಿಯಲ್ಲಿ 106 ವಯಸ್ಸಿನ ಸಾಂಪ್ರದಾಯಿಕ ಟ್ಯಾಟೂ ಕಲಾವಿದೆ ಅಪೋ ವ್ಹಾಂಗ್-ಆಡ್ ಅವರನ್ನು “ಕವರ್ ಸ್ಟಾರ್’ ಆಗಿ ಪ್ರಸ್ತುತಪಡಿಸಿದೆ.
ಈ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೂ ಈ ಶತಾಯುಷಿ ಪಾತ್ರರಾಗಿದ್ದಾರೆ. ಬಸ್ಕಲಾನ್‌ನ ಪರ್ವತಪ್ರದೇಶದ ಗ್ರಾಮದಲ್ಲಿ ಬದುಕುತ್ತಿರುವ ಅಪೋ ಅವರು ಅತಿ ಹಿರಿಯ ಮಾತ್ರವಲ್ಲ, ಕೊನೆಯ “ಮಂಬಾಬಟೋಕ್’ (ಸಾಂಪ್ರದಾಯಿಕ ಕಳಿಂಗ ಟ್ಯಾಟೂ ಕಲಾವಿದೆ) ಕೂಡ ಹೌದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್ ವಿರುದ್ಧ ಜೈಲು ಅಧಿಕಾರಿಗಳ ದೂರು

Thailand Open Badminton: ಕಿರಣ್, ಸೇನ್ ಕ್ವಾರ್ಟರ್ ಫೈನಲಿಗೆ