ನಾವು ಮರೆತ ಆಟ

Team Udayavani, Jun 30, 2020, 4:51 AM IST

navu-aata

ಚನ್ನಪಟ್ಟಣದಲ್ಲಿ ಮರದ ಆಟಿಕೆಗಳ ನಡುವೆ 14 ಕೋಣೆಗಳ 1 ಡಬ್ಬಿಯನ್ನು ಕಂಡೆ. ಅದರ ಕುರಿತು ಕೇಳಲು ಅದು ಚೆನ್ನೆಮಣೆ (ಅಳಿ ಗುಳಿ ಮಣೆಯೆಂದು ತಿಳಿಯಿತು. ಕೇರಳದಲ್ಲಿ ನಿಕ್ಕಕ್ಕಳಿ, ತಮಿಳಿನಲ್ಲಿ ಪನ್ನಾಂ ಗುಯಿ ಎಂಬ ಹೆಸರೂ ಇದೆ. ಆಟಕ್ಕೆ ಕವಡೆಕಾಯಿ, ಮಂಜೊಟ್ಟಿ ಕಾಯಿ, ಹೊಂಗಾರಕನ ಕಾಯಿ, ಹುಣಸೆ ಬೀಜ ಉಪಯೋಗಿಸುತ್ತಾರೆ.

ಹಿಂದಿನ ಕಾಲದಲ್ಲಿ ಕರಾವಳಿಯಲ್ಲಿ ಮನೆಯ ಪ್ರತಿಯೊಬ್ಬರೂ ಮಳೆಗಾಲದ ಸಮಯದಲ್ಲಿ ಕುಳಿತು ಈ ಆಟ ಆಡುತ್ತಿದ್ದರು. ಚೆನ್ನೆ ಮಣೆಯೊಂದರಲ್ಲಿ ತಲಾ  ಏಳರಂತೆ ಎರಡು ಸಾಲಿನಲ್ಲಿ ಒಟ್ಟು 14 ಗುಳಿಗಳಿರುತ್ತವೆ. ಎಡ ಮತ್ತು ಬಲದಲ್ಲಿ ಸಂಗ್ರಹಕ್ಕಾಗಿ ಎರಡು ದೊಡ್ಡ ಗುಳಿಗಳಿರುತ್ತವೆ. ಚೆನ್ನೆಬೀಜ (ಚೆನ್ನೆಕಾಯಿ)ಗಳನ್ನು ಒಂದರ ಬಳಿಕ  ಒಂದರಂತೆ ಗುಳಿಗಳಿಗೆ ಹಾಕುತ್ತಾ ಬರಬೇಕು. 4 ಕೋಣೆಗಳನ್ನು 4-4 ಕಾಯಿಗಳಿಂದ ತುಂಬಿಸುತ್ತಾರೆ.

ಒಬ್ಬ ಆಟಗಾರನು ತನಗೆ ಸಂಬಂಧಿಸಿದ ಒಂದು ಕೋಣೆಯಿಂದ ಎಲ್ಲಾ ಕಾಯಿಗಳನ್ನು ಒಂದೊಂದರಂತೆ ಅಪ್ರದಕ್ಷಿಣೆಯಾಗಿ ಮುಂದಿನ ಕೋಣೆಗಳಿಗೆ ಹಾಕುತ್ತಾ  ಹೋಗುತ್ತಾನೆ. ಕೈಯಲ್ಲಿರುವ ಕಾಯಿಮುಗಿದ ನಂತರ, ಕೊನೆಗೆ ಕಾಯಿಹಾಕಿದ ಕೋಣೆಯಿಂದ ಕಾಯಿಗಳನ್ನು ಮತ್ತೆ ಹಂಚುತ್ತಾ ಹೋಗುತ್ತಾರೆ. ಕೈಯಲ್ಲಿರುವ ಕಾಯಿಗಳೆಲ್ಲಾ ಮುಗಿ ಯುತ್ತಾ, ಕೊನೆಯ ಕಾಯಿಯನ್ನು ಒಂದು ಕೋಣೆಗೆ ಹಾಕಿದ ಬಳಿಕ ಕಾಯಿಯಿಲ್ಲದ ಖಾಲಿ ಕೋಣೆ ಸಿಕ್ಕಿದರೆ, ಆಗ ಆಟಗಾರನು ಆಟ ನಿಲ್ಲಿಸಬೇಕಾಗುತ್ತದೆ.

ಅದರ ಹಿಂದಿನ ಕೋಣೆಗೆ ಹಾಕಿದ ಏಕೈಕ ಕಾಯಿ ಯನ್ನು “ಜೆಪ್ಪೆ’ ಎಂದು ಕರೆಯುತ್ತಾರೆ . ಅಲ್ಲಿಗೆ ಅವನ ಆಟ ಮುಗಿಯುತ್ತದೆ. ಆದರೆ  ಅವನು ಏಕೈಕ ಕಾಯಿ ಯಿಂದ ಅಂದರೆ ಜೆಪ್ಪೆಯಿಂದ, ಆಟ ಪ್ರಾರಂಭಿಸಬ ಹುದು. ಚೆನ್ನೆಮಣೆ ಆಟವಾಡಲು ಒಟ್ಟು 56 ಕಾಯಿಗಳು ಇರಲೇಬೇಕಾಗುತ್ತದೆ. ಒಂದು ಕಾಯಿ ತಪ್ಪಿಹೋದರೂ ಆಟ ತಪ್ಪಾಗಿ ಹೋಗುತ್ತದೆ.

* ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.