ಸಾರ್ವಕಾಲಿಕ ಐಪಿಎಲ್ ತಂಡ ಪ್ರಕಟಿಸಿದ ಎಬಿಡಿ
Team Udayavani, Jul 3, 2020, 5:22 AM IST
ಹೊಸದಿಲ್ಲಿ: “360 ಡಿಗ್ರಿ ಬ್ಯಾಟ್ಸ್ ಮನ್’ ಎಬಿ ಡಿ ವಿಲಿಯರ್ ಐಪಿಎಲ್ ಇತಿಹಾಸದ ಶ್ರೇಷ್ಠ ಆಟಗಾರರಲ್ಲೊಬ್ಬರು. ಡೆಲ್ಲಿ ಡೇರ್ಡೆವಿಲ್ಸ್ ಮೂಲಕ ಐಪಿಎಲ್ಗೆ ಅಡಿಯಿಟ್ಟ ಅವರು ಆರ್ಸಿಬಿ ತಂಡದ ಸ್ಟಾರ್ ಬ್ಯಾಟ್ಸ್ಮನ್. 2020ರ ಪಂದ್ಯಾವಳಿ ಮುಂದೂಡಲ್ಪಟ್ಟ ಸಂದರ್ಭದಲ್ಲಿ ಅವರು ಐಪಿಎಲ್ನ ಸರ್ವಶ್ರೇಷ್ಠ ಆಟಗಾರರ ತಂಡವೊಂದನ್ನು ಆಯ್ದಿದ್ದಾರೆ. ಧೋನಿ ಇದರ ನಾಯಕರಾಗಿದ್ದಾರೆ.
ಸ್ವತಃ ತಮ್ಮನ್ನೂ ಈ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಉಳಿದ 3 ವಿದೇಶಿ ಕ್ರಿಕೆಟಿಗರೆಂದರೆ ಬೆನ್ ಸ್ಟೋಕ್ಸ್, ರಶೀದ್ ಖಾನ್ ಮತ್ತು ಕಾಗಿಸೊ ರಬಾಡ.
ಎಬಿಡಿ ಐಪಿಎಲ್ ಇಲೆವೆನ್: ವೀರೇಂದ್ರ ಸೆಹವಾಗ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್, ಬೆನ್ ಸ್ಟೋಕ್ಸ್, ಮಹೇಂದ್ರ ಸಿಂಗ್ ಧೋನಿ (ನಾಯಕ), ರವೀಂದ್ರ ಜಡೇಜ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಕಾಗಿಸೊ ರಬಾಡ, ಬುಮ್ರಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ