
Superbleed: ಸೂಪರ್‌ಬ್ಲಿಡ್‌ನಿಂದ ವೃದ್ಧಾಪ್ಯ ಇಳಿಕೆ?
Team Udayavani, Nov 15, 2023, 11:57 PM IST

ವಾಷಿಂಗ್ಟನ್: ವೃದ್ಧಾಪ್ಯವನ್ನು ಯೌವನಕ್ಕೆ ಬದಲಿಸಲು ಹೊರಟಿರುವ ಸಾಫ್ಟ್ವೇರ್ ಕೋಟ್ಯಧಿಪತಿ ಬ್ರ್ಯಾನ್ ಜಾನ್ಸನ್, ಅವರ ಸೂಪರ್ ಬ್ಲಿಡ್‌ನಿಂದಾಗಿ ತಮ್ಮ ತಂದೆಯ ವಯಸ್ಸನ್ನೂ 25 ವರ್ಷ ಇಳಿಸಿರುವುದಾಗಿ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವಯಸ್ಸನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಪ್ರತೀ ವರ್ಷ 2 ದಶಲಕ್ಷ ಡಾಲರ್‌ಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ವೆಚ್ಚ ಮಾಡುತ್ತಿರುವುದಕ್ಕಾಗಿ ಬ್ರ್ಯಾನ್ಸ್ ಸುದ್ದಿಯಾಗಿದ್ದರು.
ಈ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ” ವೃದ್ಧಾಪ್ಯದತ್ತ ವೇಗವಾಗಿ ಓಡುತ್ತಿದ್ದ ತನ್ನ ತಂದೆಯ ವಯಸ್ಸನ್ನು (71 ವರ್ಷ) – 25 ವರ್ಷ ಕಡಿಮೆಗೊಳಿಸಿದ್ದೇನೆ. ನನ್ನ 1 ಲೀಟರ್ ಪ್ಲಾಸ್ಮಾವನ್ನು ಅವರ ದೇಹಕ್ಕೆ ನೀಡಿರುವುದರಿಂದ ಇದು ಸಾಧ್ಯವಾಗಿದೆ. ಪ್ರಕ್ರಿಯೆಯಲ್ಲಿ ಅವರ ದೇಹದ 600 ಮಿಲಿ ಲೀಟರ್ ಪ್ಲಾಸ್ಮಾ ಹೊರತೆಗೆಯಲಾಗಿದೆ. ಈ ಪ್ರಕ್ರಿಯೆಗೆ ಜಾಗರೂಕತೆ ಅಗತ್ಯವಾಗಿದ್ದು, ಫಲಿತಾಂಶವು ಕೂಡ ಕೆಲವು ಮಿತಿಗಳನ್ನು ಆಧರಿಸಲಿದೆ’ ಎಂಬುದಾಗಿಯೂ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Color of 2024”: ಪೀಚ್‌ಗೆ “2024ರ ವರ್ಣ”ದ ಗರಿ

China: ಚೀನಾದಲ್ಲಿ ಜಗತ್ತಿನ ಅತ್ಯಂತ ಆಳದ ಪ್ರಯೋಗಾಲಯ ಆರಂಭ

ಈಕೆಗೆ ದಿನಾ ತಿನ್ನಲು ಜಾನ್ಸನ್ ಬೇಬಿ ಪೌಡರೇ ಬೇಕಂತೆ… ಇದು ಬಿಟ್ಟು ಬೇರೆ ಏನು ಬೇಡ್ವಂತೆ

Guyana; ಮಿಲಿಟರಿ ಹೆಲಿಕಾಪ್ಟರ್ ಪತನ : 5 ಅಧಿಕಾರಿಗಳು ಮೃತ್ಯು, ಇಬ್ಬರು ಪಾರು

USA; ನಿಕ್ಕಿ ‘ಲಿಪ್‌ಸ್ಟಿಕ್ ಹಾಕಿರುವ ಫ್ಯಾಸಿಸ್ಟ್’!:ವಿವೇಕ್ ರಾಮಸ್ವಾಮಿ ಆರೋಪ