
AI News: ಅನುವಂಶಿಕ ಅಧ್ಯಯನಕ್ಕೆ ಎಐ
Team Udayavani, Sep 20, 2023, 11:08 PM IST

ಮಾನವ ಅನುವಂಶಿಯ ತಳಿ ಕುರಿತಾದ ಅಧ್ಯಯನದಲ್ಲಿ ಕೃತಕ ಬುದ್ಧಿಮತ್ತೆ ಇನ್ನು ಮುಂದೆ ಬಹುದೊಡ್ಡ ಪಾತ್ರ ವಹಿಸಲಿದೆ. ಯಾವ ಅನುವಂಶಿಕ ರೂಪಾಂತರ ಉಪದ್ರವಿ, ನಿರುಪದ್ರವಿ ಎಂಬುದರ ಪತ್ತೆಯ ಜತೆಗೆ ಯಾವ ತಳಿಗಳ ಸಮ್ಮಿಶ್ರಣ ಯಾವ ರೋಗಗಳಿಗೆ ಕಾರವಾಗಬಹುದು ಎಂಬುದನ್ನು ಪತ್ತೆಹಚ್ಚಲು ಗೂಗಲ್‌ನ “ಡೀಪ್‌ಮೈಂಡ್’ ಎಐ ಸಂಸ್ಥೆಯು ತನ್ನ ಎಐ ಮಾಡಲ್ “ಆಲ್ಫಾ ಮಿಸ್ಸೆನ್ಸ್’ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿದೆ.
ಈಗಾಗಲೇ ಈ ಅಧ್ಯಯನಕ್ಕೆ ಸಂಬಂಧಿಸಿದ ಕ್ಯಾಟಲಾಗ್ ಅನ್ನೂ ಅಭಿವೃದ್ಧಿ ಪಡಿಸಿದೆ. ಇದು ರೋಗದ ಪತ್ತೆ ಮತ್ತು ಚಿಕಿತ್ಸೆಗಳಿಗೆ ಸಹಾಯಕವಾಗುವ ಸಂಶೋಧನೆಗಳನ್ನು ವೇಗಗೊಳಿಸಲು ಸಹಕಾರಿಯಾಗಲಿದ್ದು, ವೈದ್ಯಕೀಯ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯ ಅಳವಡಿಕೆ ಉಪಕಾರಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಅಭಿಪ್ರಾಯಪಡಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

World Record: 24 ಗಂಟೆಯಲ್ಲಿ 99 ಬಾರ್‌ಗಳಲ್ಲಿ ಕುಡಿದು ಗಿನ್ನಿಸ್ ದಾಖಲೆ ಬರೆದ ಸ್ನೇಹಿತರು

Rajasthan Election; ಭರ್ಜರಿ ಗೆಲುವು ಸಾಧಿಸಿದ ಮಾಜಿ ಸಿಎಂ ವಸುಂಧರಾ ರಾಜೆ

ದಾವಣಗೆರೆಯ ಉತ್ಸಾಹಿ ಯುವಕನ “ಕೇಸರಿ ಕೃಷಿ” ಯಶೋಗಾಥೆ

Mahadevapura: 2 ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದಾಕೆ ನೇಣಿಗೆ ಶರಣು

Kannada Cinema: ‘ಕ್ಲಾಂತ’ ತೆರೆಗೆ ಸಿದ್ದ; ಸಂಗೀತಾ ಭಟ್ – ವಿಘ್ನೇಶ್ ನಟನೆಯ ಚಿತ್ರ